
ಭಾಗ-೧ ಆಕೆಯ ಜೀವನದ ಬಂಡಿಯಲ್ಲಿ ಸದಾ ಸಾವು ಸಂಚರಿಸುತ್ತಿತ್ತು. ಆಕೆಯ ದಾರಿ ಸಾವಿನ ದಾರಿಯಾಗಿತ್ತು. ಆದಕ್ಕೆಂದೆ ಆಕೆಯ ಕವನಗಳಲ್ಲಿ ‘ಡೆತ್ ಇನ್ ಲೈಫ್, ಲೈಫ್ ಇನ್ ಡೆತ್’ ವೇದಾಂತವಿದೆ. ಆಕೆ ಎಮಿಲಿ ಡಿಕನ್ಸನ್. ಸಾವಿನ ಬಾಗಿಲನ್ನು ತನ್ನ ಕವನಗಳ ಮೂ...
ಎಷ್ಟೋ ವರ್ಷಗಳ ನಂತರ ಕಾಣುತ್ತೇವೆ. ಸಭ್ಯತೆಯಿಂದ ಕೈ ಕುಲುಕಿ ‘ನೈಸ್ ಮೀಟಿಂಗ್ ಯೂ’ ಅನ್ನುತ್ತೇವೆ. ನಮ್ಮ ಹುಲಿಗಳು ಹಾಲು ಕುಡಿಯುತ್ತವೆ ನಮ್ಮ ರಣಹದ್ದುಗಳು ನೆಲದ ಮೇಲೆ ನಡೆಯುತ್ತವೆ ನಮ್ಮ ತಿಮಿಂಗಿಲಗಳು ನೀರೊಳಗೆ ಬಚ್ಚಿಟ್ಟುಕೊಳ್ಳುತ್ತವೆ ನಮ್ಮ ...
ಸಿಗದ ಅನಂತ ಆಕಾಶದೆದುರು ಸಿಕ್ಕದ್ದು ಒಂದು ಹಿಡಿ ಹೊಟ್ಟು, ಅದನ್ನೇ ತೊಟ್ಟು ಕೈಗೆ ಬಳೆಯಾಗಿ ಮುಡಿಗೆ ಹೂವಾಗಿ ಮರೆದಿದ್ದೇನೆ ನಾಚಿಕೆ ಬಿಟ್ಟು ನಾಚಿಕೆಯಿಲ್ಲ ನನಗೆ ನಾಚಿಕೆಯಿಲ್ಲ ಯಾಕೆ, ಇಲ್ಲಿ ಬೇರು ಬಿಟ್ಟು ಬೇರೆಲ್ಲೋ ಹೂ ಚೆಲ್ಲಿದೆನ? ಸಿಂಹದಂತೆ...
ಎಲ್ಲಿ ಅಡಗಿರುವೆ ಹೇಳೆ ಕೋಗಿಲೆ ನಿನ್ನ ದನಿಯು ಕೇಳಿ ಬರುತಿದೆ || ಯಾವ ರಾಗದ ಭಾವವೂ ಯಾವ ತಾಳದ ವೇಗವೂ ಯಾರ ಪ್ರೇಮದ ಪಲ್ಲವಿಯು ತಿಳಿದಿಲ್ಲ ಎನಗೆ ಹೇಳೆ ಕೋಗಿಲೆ || ಎಷ್ಟು ದೂರವಿರುವೇ ನೀನು ಯಾವ ಮರದಲ್ಲಡಗಿರುವೇ ನಿನ್ನ ಪ್ರೇಮ ಪಲ್ಲವಿಗೆ ಚರಣಗಳ...
“ಅಯ್ಯ ಶಿವನಽಽ….,’ ಸೊಸ್ತ್ಯಾರು ಮಕ್ಕಳು ನೂಲತಿದ್ದರ ನನ್ನ ಗತಿ ಹಿಂಗ್ಯಾಂಕ ಆಗತಿತ್ತೊ ಯಪ್ಪಾ!…….. ಇವರೆಲ್ಯಾರೇ ದಗದಾ ಮಾಡವರಽ ದಗದಾ? ಹತ್ತಿ ಅರೀಲಾಕ ಕಲ್ಲ ಇಡ್ರೇ ಅಂದರ ನಡಾ ನೂಸತೈತಿ. ಪಿಂಡ್ರಿ ನೂಸತಾವು…...
ಅವನಿಗೆ ಸಂಸಾರ ದುಸ್ಸಾರವಾಯಿತು. ತಲೆಯ ಮೇಲೆ ಬೆಟ್ಟ ಬಿದ್ದಂತೆ ಅನಿಸಿತು. ಈ ತಾಪತ್ರಯದ ಸಂಸಾರ ಸಾಗರ ದಾಟಲಾರೆನೆಂದು ಬೆಟ್ಟದ ತುದಿಯಿಂದ ನೆಲಕ್ಕೆ ಧುಮುಕಿ ಆತ್ಮಹತ್ಯೆಗೆ ಪ್ರಯತ್ನಿಸಿದ. ಅವನ ದೇಹ ಒಂದು ಕುಂಬಳದ ಹೊಲದಲ್ಲಿ ಬಳ್ಳಿಗಳ ಮೆತ್ತೆಯಲ್ಲ...















