ಅರವಿಂದ ಅರವಿಂದ ನಂದನದ ಕಂದ ಎಲ್ಲರೆದೆ ಬೆಳಗಿಸುವ ಹೃದಯಾರವಿಂದ ಬಾಲ್ಯವನು ಕಳೆದದ್ದು ಬಿಳಿಯ ದೇಶದಲಿ ಯೌವನವು ಬೆಳಗಿದ್ದು ಭಾರತಕೆ ಮರಳಿ ಚಿಕ್ಕಂದಿನಿಂದಲೇ ಮೇಧಾವಿತನವು ಅಚ್ಚರಿಯ ಮೂಡಿಸಿತು ಅಂತಃಚೇತನವು ತಂದೆ ಬಿಳಿಯರ ರೀತಿ ತಾಯಿ ಭಾರತ ಗರತಿ ...

ಜಾಗತೀಕರಣದ ಜಾಲದಲ್ಲಿ ಇಡೀ ವಿಶ್ವ ಸಿಲುಕಿದೆ. ಕೋಮುವಾದ ಪ್ರಪಂಚವನ್ನೇ ಕಬಳಿಸುತ್ತಿದೆ. ಭಯೋತ್ಪಾದನೆ ನಿರ್ಭಯವಾಗಿ ನೆಲೆಯೂರುತ್ತಿದೆ. ಇವುಗಳ ಕಪಿ ಮುಷ್ಠಿಗೆ ಸಿಲುಕಿ ಮನುಕುಲ ತತ್ತರಿಸುತ್ತಿದೆ. ಇಂಥ ಅಪಾಯದ ಕಾಲದಲ್ಲಿ ಇಡೀ ವಿಶ್ವಕ್ಕೆ ವಿವೇಕಾನ...

ಯಕ್ಷಗಾನದ ಜಾಗತೀಕರಣವೆಂದರೆ ಯಕ್ಷಗಾನವನ್ನು ಜಗತ್ತಿನ ಎಲ್ಲೆಡೆ ಪಸರಿಸುವುದು ಎಂದರ್ಥ. ಜಾಗತೀಕರಣದಿಂದ ಯಕ್ಷಗಾನಕ್ಕೆ ತೊಂದರೆಯಾಗಿರುವುದು ನಿಜ. ಇದಕ್ಕೆ ಪರಿಹಾರ ಯಕ್ಷಗಾನವನ್ನು ಜಾಗತೀಕರಣಗೊಳಿಸುವುದು. ಎಲ್ಲಾ ಉತ್ಪನ್ನಗಳಿಗೆ [product] ಒಂ...

‘ಲೇಸರ್ ಕಿರಣ’ವು ಇಂದು ಅತ್ಯಂತ ಮಹತ್ವದ ಪರಿಣಾಮಕಾರಿಯಾದ ಒಂದು ಬೆಳಕಿನ ಪುಂಜ. 1958ರಲ್ಲಿ ಡಾ|| ಟೌನ್ಸ್ ಕಂಡು ಹಿಡಿದಿದ್ದರೂ ಇತ್ತೀಚಿನ ವೈಜ್ಞಾನಿಕ ಅವಿಷ್ಕಾರಗಳ ದಸೆಯಿಂದಾಗಿ ಈ ಲೇಸರ್ ವಿರಾಟ ಸ್ವರೂಪಗಳ ಸಮಸ್ಯೆಗಳಿಗೆ ಉತ್ತರವನ...

ಏನೋ ಗಾನ ಚಿಮ್ಮುತಿದೆ ಅಂಗಾಂಗದಲಿ ಏಕೋ ಮನ ಸೇರದು ದಿನದ ನಡೆಯಲಿ ಸ್ವರಗಳೇರಿ ಇಳಿಯುತಿವ ತಿಳಿಗಾಳಿಯಲಿ, ಮಧುರಗಂಧ ಹಬ್ಬುತಿದೆ ಮನದ ವನದಲಿ ಎಂಥ ನೃತ್ಯ ಒಲಿಯಿತಿಂದು ನನ್ನ ಚಲನೆಗೆ? ಕಲಿಯದೇನೆ ತಿಳಿಯುತಿದೆ ಎಲ್ಲ ಹೊಸ ಬಗೆ! ಮನಸಿನಾಳದಿಂದ ಏನೋ ಆಸ...

ರೋಗಿ: “ನೀವು ಕೊಟ್ಟಿರುವ ಔಷದ ಮಾತ್ರೆಗಳೆನ್ನು ಉಪಯೋಗಿಸಿದರೆ ನನ್ನ ಬೊಜ್ಜು ಕರಗಬಲ್ಲದೆ ವೈದ್ಯರೆ?” ವೈದ್ಯ: “ಅದರ ಚಿಂತೆ ಬಿಡು. ಬೊಜ್ಜು ಕರಗಿಸುವ ಕೆಲಸವನ್ನು ನನ್ನ ಬಿಲ್ ಲೀಲಾಜಾಲವಾಗಿ ಮಾಡಬಲ್ಲದು!” ***...

ಬಾಳು ಆಟಕ್ಕಾಗಿ ಹೂಡಿದ್ದೆಂದೂ, ಆ ಆಟವನ್ನು ಸೊಗಸಾಗಿ ಆಡುವುದಕ್ಕೆ ಹಲವು ಉಪಾಯಗಳನ್ನು ಕಂಡುಕೊಳೃ- ಲಾಗಿದೆಯೆಂದೂ ತಿಳಿದಾಯಿತು. ಅದರೊಡನೆ ಆಟವನ್ನು ತಪ್ಪಿಸುವುದಕ್ಕಾಗಲಿ, ಅದರೊಳಗಿಂದ ಸಿಡಿದು ಕಡೆಗೋಡುವುದಕ್ಕಾಗಲಿ ಪ್ರಯತ್ನಿಸಬಾರದೆಂಬ ಮಾತೂ ತ...

ತೋಟಗಾರನು ನೀರನ್ನೆರೆಯುತ ಸಸಿಯನು ಸಲಹಿದ ಮನವಿಟ್ಟು ಸಸಿಯು ಸ್ಥಳಾಂತರ ಹೊಂದುತ ಬೆಳೆಯಿತು ಬೆಳೆಸಿದ ಆತನ ನೆನಪಿಟ್ಟು ಯಾವ ಯುವುದೋ ನೀರನು ಕುಡಿಯುತ ಗಿಡವದು ಬೆಳೆಯಿತು ಮರವಾಗಿ ಮಾಲಿಯು ಕಂಡನು ತನ್ನಯ ಗಿಡವನು ಪ್ರೇಮದಿ ತಬ್ಬಿದ ಬೆರಗಾಗಿ ಗುರುತ...

ಬುದ್ಧಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ವೇದಕಾಲದ ಚಲನಶೀಲವಾದ ವರ್ಣವ್ಯವಸ್ಥೆ ಕಾಲಾನಂತರದಲ್ಲಿ ಜಡಗಟ್ಟಿತು. ಅದು ಕ್ರಮೇಣ ಬ್ರಾಹ್ಮಣ-ಕ್ಷತ್ರಿಯ ಸಂಘರ್ಷಕ್ಕೆ ನಾಂದಿಯುಯ್ತು. ಸಂಘರ್ಷದ ಫಲವಾಗಿ ಕ್ಷತ್ರಿಯರಿಂದ ಉಪನಿಷತ...

9.1 ಯಕಗಾನ ಶಿಕ್ಷಣದ ಅಗತ್ಯ-ಮಹತ್ವ ಯಕ್ಷಗಾನದ ಕಳೆ ಕುಂದುತ್ತಿದೆ ಮತ್ತು ಯಕ್ಷಗಾನ ಪ್ರೇಕಕರ ಸಂಖ್ಯೆ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಯುವ ಪೀಳಿಗೆಯನ್ನು ಯಕಗಾನದತ್ತ ಆಕರ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬಿತ್ಯಾದಿ ಮಾತುಗಳ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....