Month: March 2015

#ಇತರೆ

ಗಾಂಧಿ ಮತ್ತು ಪ್ರಸ್ತುತತೆ

0

“If your face is askew don’t blame the mirror” (ನಿನ್ನ ಮುಖ ವಕ್ರವಾಗಿದ್ದರೆ ಕನ್ನಡಿಯನ್ನು ದೂರಬೇಡ) -Russia’s popular saying. ಗಾಂಧೀಜಿ ಅವರ ಪ್ರಸ್ತುತತೆಯನ್ನು ಕುರಿತು ನಾವು ಎಚ್ಚರಿಕೆಯಿಂದ ಚಿಂತಿಸಬೇಕಾಗಿದೆ. ಇಂದಿನ ಈ ಕಾರ್ಯಕ್ರಮ ’ಗಾಂಧಿ-ಒಂದು ಚಿಂತನೆ’ ಆಗಿರುವುದರಿಂದ ಇದು ಚಿಂತನೆ, ಆರಾಧನೆ ಅಲ್ಲ. ಸಮಾಜದ ಇಂದಿನ ಅಗತ್ಯ ಬಂದರೆ ಉತ್ಪ್ರೇಕ್ಷೆಯಲ್ಲ ಉತ್ಸವವಲ್ಲ […]

#ಇತರೆ

ವಿವೇಕಾನಂದ ಮತ್ತು ಅಂಬೇಡ್ಕರ್ ತೌಲನಿಕ ಚಿಂತನೆ

0

ಭಾರತದ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟನ್ನು ಅದರ ವಸ್ತುಸ್ಥಿತಿಯಲ್ಲಿ ಅರ್ಧೈಸಿಕೊ೦ಡ ಮಹಾನುಭಾವರಲ್ಲಿ ಪ್ರಮುಖವಾಗಿ ಕಂಡುಬರುವ ಎರಡು ವಿಶಿಷ್ಟ ಶಕ್ತಿಗಳೆಂದರೆ ವಿವೇಕಾನಂದ ಮತ್ತು ಅಂಬೇಡ್ಕರ್. ಈ ದೇಶದ ಧಾರ್ಮಿಕ ಗ್ರಂಥಗಳನ್ನು ಅದರ ನಿಜವಾದ ಅರ್ಥದಲ್ಲಿ ಆಮೂಲಾಗ್ರ ಅರಗಿಸಿಕೊಂಡು ಅದಕ್ಕೆ ಅಂಟಿದ್ದ ಕಳಂಕವನ್ನು ತೊಡೆದು ಮಾನವ ಜನಾಂಗಕ್ಕೆ ಹೊಸಬೆಳಕನ್ನು ನೀಡಿದ ಮಹಾಪುರುಷರಿವರು. ಇವರು ಇತಿಹಾಸದಲ್ಲಿ ಕೇವಲ ಬದುಕಿದವರಲ್ಲ […]

#ವಿಜ್ಞಾನ

ವಿಶ್ವದ ಅತಿ ಚಿಕ್ಕ ವಿಮಾನ

0

ಇತ್ತೀಚೆಗೆ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ವಿಶ್ವದ ಅತಿ ಚಿಕ್ಕ ವಿಮಾನದ ವರದಿ ದಾಖಲಾಗಿದೆ. ‘ಝೇಂಕಾರ ದುಂಬಿ’ ಎಂಬ ಹೆಸರಿನ ಇ ವಿಮಾನವು ೮ ಅಡಿ ಉದ್ದ ೫ ಅಡಿ ಅಗಲವಾಗಿದೆ. ೮೫ ಎಂಬ ಇಂಜಿನ್ನನ್ನು ಒಳಗೊಂಡ ಈ ವಿಮಾನ ೪೦೦ ಅಡಿಗಳ ಎತ್ತರದವರೆಗೆ ಹಾರಾಡಬಲ್ಲದು. ಇದನ್ನು ನಿರ್ಮಿಸಿದವರು ಅಮೇರಿಕಾದ ಸ್ಟಾರ್‍ ಎಂಬ ೭೧ ವರ್ಷ ವಯಸ್ಸಿನ […]

#ಕವಿತೆ

ಯಾವ ದೇವಿಯೋ ಯಾವ ವಿನೋದಕೊ

0
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು.ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಯಾವ ದೇವಿಯೋ ಯಾವ ವಿನೋದಕೊ ನಮ್ಮನೆಸೆದಳೀ ಮಾಯೆಯಲಿ, ಬಾ ಒಲವೇ ಮೈಮರೆಯುವ ನಾವು ಪ್ರೇಮದ ಮಧು ವೈಹಾಳಿಯಲಿ ಸ್ನೇಹದ ಹೊನಲಲಿ ವಿನೋದದಲೆಯಲಿ ಬಯಕೆಯಾಳದಲಿ ಮೀಯೋಣ ಬಗೆಬಗೆ ರಂಗಿನ ಗಂಧವನಗಳಲಿ ಪರಿವೆಯೆ ಇಲ್ಲದೆ ಅಲೆಯೋಣ ಪುಲಕಿತ ವಕ್ಷಸ್ಥಳದಲಿ ತೂಗುವ ನಿನ್ನೀ ಮಲ್ಲಿಗೆ ಮಾಲೆಯನು ತೋಯಿಸು ಈ ಸವಿರಾತ್ರಿಯಲಿ ಮೋಹದ ಮದಿರಾ ಜಲದಲ್ಲಿ ಬಾಡಿಹೋಗುವುದು ಈ ಮಾಲೆ ನಾಳಿನ […]

#ನಗೆ ಹನಿ

ನಗೆ ಡಂಗುರ-೧೫೫

0
ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)

ಎದುರಿಗೆ ಸಾಹಿತಿಯೊಬ್ಬರು ಎದುರಾದರು.- ಶಾಮಣ್ಣ ಅವರನ್ನು ಮಾತಿಗೆ ಎಳೆದ. “ಏನು ಈಚೀಚಿಗೆ ನಿಮ್ಮ ಬರಹ ಕಾಣುತ್ತಿಲ್ಲವಲ್ಲ. ಬರೆಯುವುದನ್ನು ನಿಲ್ಲಿಸಿ ಬಿಟ್ಟಿರಾ?” ಕೇಳಿದ. ಸಾಹಿತಿ: “ಇಲ್ಲವಲ್ಲಾ, ನಾನು ಒಂದೇಸಮನೆ ಬರೆಯುತ್ತಲೇ ಇದ್ದೇನಲ್ಲಾ, ಆದರೆ ಪತ್ರಿಕೆಗಳಲ್ಲಿ ನನ್ನ ಬರಹಗಳು ಪ್ರಕಟವಾಗುತ್ತಿಲ್ಲ ಅಷ್ಟೆ!” ***

#ಇತರೆ

ಮರಣವೇ ಮಾನವಮಿ

0
ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)

“ಜೀವಿಗೆ ಹಲವು ಭಯಗಳಿರುವವು. ಅವುಗಳಲ್ಲಿ ಮರಣಭಯವು ಎಲ್ಲವುಗಳಿಗಿಂತ ಹಿರಿಯದು. ಅದರ ಭಯವಿಲ್ಲವಾದರೆ ಬದುಕುವುದು ಸುಲಭವಾಗುವದು. ಆದ್ಧರಿಂದ ಮರಣದ ವಿಷಯದಲ್ಲಿ ಧ್ಯೆರ್ಯಹುಟ್ಟಿಸುವ ಹಲವು ವಿಚಾರಗಳನ್ನು ಕೇಳಿಬೇಕೆಂಬ ಅಪೇಕ್ಷೆಯುಂಟಾಗಿದೆ. ದಯೆಯಿಟ್ಟು ಆ ಬಗ್ಗೆ ತಾವು ತಮ್ಮ ಅನುಭಾವಪೂರಿತ ವಾಕ್ಯಗಳನ್ನು ಕೇಳಿಸಬೇಕೆಂದು ಬಿನ್ನಯಿಸುತ್ತೇನೆ” ಎಂದು ಜಂಗಂಳಿಯೊಳಗಿನ ಜೀವವೊಂದು ಕೇಳಿಕೊಂಡಿತು. ಪದ್ಧತಿಯಂತೆ ಪೂರ್ವಶರಣನು ಜಗಜ್ಜನನಿಯ ಅಡಿದಾವರೆಗಳಿಗೆ ಮನದಲ್ಲಿಯೆ ವಂದಿಸಿ ತನ್ನ ನಿರರ್ಗಳನಾದ […]

#ಕವಿತೆ

ರೋಗಣ್ಣ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಆಗಾಗ ಬರ್ತೀರು ರೋಗಣ್ಣಾ ನಿಜವಾದ ಗುರುವೆ ನೀನಾಗಣ್ಣಾ ಜೀವದಾಗ ಭಯವನ್ನು ಹುಟ್ಸೀ ಮನಸ್ಸನ್ನು ದೇವ್ರಕಡೆ ಮುಟ್ಸೀ ಮೈಯನ್ನು ಮೆತ್ತಗೆ ಮಾಡ್ತಾ ಮತಿಯನ್ನ ಜೊತೆಯಲ್ಲಿ ಕಾಡ್ತಾ ಹಮ್ಮನ್ನ ಬಿಮ್ಮನ್ನ ಕಳದೂ ಮನಸ್ಸಾಗೆ ಜೀವಸೂತ್ರ ಹೊಳದು ಮುಂದೋಡೋ ವೇಗವ ಕೆಡಿಸಿ ಕುಳ್ಡಾದ ಕಣ್ಣುಗಳ ಬಿಡಿಸಿ ಆಗಾಗ ಕರಿಯಣ್ಣ ಮುಂದೆ ಕರ್ರಗೆ ನಿತ್ಕೊಂಡ ಅಂದ್ರೆ ಪಾಪಗಳ ಸಾಲಕ್ಕೆ ಬಡ್ಡಿ ಕೇಳ್ತಾನೆ […]

#ಇತರೆ

ಅದ್ವೈತ ಮತ್ತು ಶಂಕರ

0

“ಅದ್ವೈತ” ಎಂದರೆ ಬ್ರಹ್ಮ ಮತ್ತು ಜೀವಿಗಳು ಬೇರೆ ಬೇರೆಯಲ್ಲ, ಒಲವೇ ಒಂದು ಪ್ರತಿಪಾದಿಸುವ ತತ್ವ. ಅದನ್ನ ಮೊದಲಿಗೆ ಹೆಸರಿಸಿದವರು ಶಂಕರಾಚಾರ್ಯರು. ಶಂಕರ, ಮಧ್ವ ಹಾಗೂ ರಾಮಾನುಜರನ್ನು ದೇವತಾ ಶಾಸ್ತ್ರಜ್ಞರು ಎಂದು ಕರೆಯುತ್ತಾರೆ. ಕ್ರಮವಾಗಿ ಅವರು ಅದ್ವೈತ, ದ್ವೈತ ಹಾಗೂ ವಿಶಿಷ್ಟಾದ್ವೈತ ತತ್ವಗಳನ್ನು ಬೋಧಿಸಿದರು. ಮೂವರೂ ವೈದಿಕ ಸಂಪ್ರದಾಯದವರು. ಇವರುಗಳು ಬೋಧಿಸಿದ್ದು ಮೇಲ್ನೋಟಕ್ಕೆ ಉದಾತ್ತವಾಗಿ ಕಂಡರೂ. ಕ್ರಿಯೆಯಲ್ಲಿ […]

#ಇತರೆ

ಅರಿತವೇನು ಅಂತರಾಳವ?

0

ಪ್ರಿಯ ಸಖಿ, ಬೇರೆಯವರ ಭಾವನೆಗಳನ್ನು ಅರ್ಥೈಸುವುದು ಬಹಳವೇ ಕಷ್ಟ ಎನ್ನುತ್ತಾರೆ ತಿಳಿದವರು. ಅದು ನಿಜವೂ ಹೌದು. ಆದರೆ ಅದಕ್ಕಿಂತಾ ಕಷ್ಟವಾದುದು ನಮ್ಮನ್ನು ನಾವು ಅರಿಯುವುದು ! ಅಲ್ಲವೇ ? ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರು ತಮ್ಮ ‘ಇಷ್ಟು ಕಾಲ’, ಎಂಬ ಕವನದಲ್ಲಿ ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ? ಕಡಲಮೇಲೆ […]

#ವಿಜ್ಞಾನ

ತೂತು ಬಿದ್ದ ನೀಲಿ ಛತ್ರಿ !!

0

ಈ ಜಗತ್ತೆ ಒಂದು ಜೀವಸಂಕುಲದ ಮಹಾನ್ ಜೀವಶಕ್ತಿ ಇದನ್ನೂ ರಕ್ಷಿಸಲೊಂದು ಬೃಹತ್ ಆಕಾರದ ಛತ್ರಿ, ತೂತು ಬಿದ್ದರೆ ಸೂರ್ಯನ ಕಿರಣ ಒಳನುಗ್ಗಿ ನಮ್ಮನ್ನೇ ಬಲಿ ತೆಗೆದುಕೊಳ್ಳಬಹುದು. ಈಗಾಗಲೇ ಹೀಗಾಗಿದೆ. ಹೊಲಿಯಲು ಆಗದ ಈ ಛತ್ರಿಗೆ ನಾವೇ ಕೆಳನಿಂತು ಪರಿಸರವನ್ನು ಕೆಡಿಸಿ ಸ್ಪೋಟಕಗಳಂಥಹ ಅನಿಷ್ಟ ವಾಯುವನ್ನು ತೂರಿ ತೂತು ಕೊರದದ್ದು ತೂತು ಬಿದ್ದ ಈ ನೀಲಿ ಛತ್ರಿಯ […]