ಖರ್ಗೆಯೇ ಕೂಗಾಡ್ಲಿ ಸಿದ್ದುವೇ ಹೋರಾಡ್ಲಿ ಸಿಎಂ ನೆಮ್ಮದಿಗೆ ಭಂಗವಿಲ್ಲ…!
- ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020
- ಸನ್ಮಾನ - November 1, 2020
- ಪ್ರೇಮ ಅಂದರೆ ತಮಾಷೆನಾ? - September 23, 2020
ಮೊನ್ನೆನಾಗ ಸಿ.ಎಂ. ಕೊಮಾರಸ್ವಾಮಿ ತೆಗ್ದು ರಾಜೀನಾಮೆ ಒಗೆದೇ ಬಿಟ್ರು ಅಂತ ಧರ್ಮು, ಖರ್ಗೆ, ಸಿದ್ರಾಮು, ಬಂಗಾರಿ ಎಲ್ಲರಿಗೂ ಖುಸಿಯೋ ಖುಸಿ. ಚುನಾವಣೆ ನೆಡ್ಡಂಗೆ ತಾವೆಲ್ಲಾ ನಿಂತು ಗೆದ್ದಂಗೆ ಎಲ್ಲಾ ಪಕ್ಷಗಳೂ ಸೇರ್ಕೊಂಡು ಕಾಂಗ್ರಸ್ನೋರ ಸಂಗಡ ಸರ್ಕಾರವಾ ರಚನೆ ಮಾಡ್ಡಂಗೆ ‘ಡ್ರೀಮ್’ ಕಂಡಿದ್ದೇ ಕಂಡಿದ್ದು. ಇದನ್ನ ಕಂಡ ಕೊಮಾರಣ್ಣ ‘ಡಾಗು ದೇವಲೋಕದ ಡ್ರೀಮ್ ಕಂಡಂಗೆ’ ಅಂತ ನಗಾಡೋದೆ! […]