Month: July 2012

#ಕವಿತೆ

ನೋಡಿಕೋ ಎಲ್ಲೆದ ಐಸುರ

0

ನೋಡಿಕೋ ಎಲ್ಲೆದ ಐಸುರ || ಪ || ತಾಬೂತ ಡೋಲಿ ಕಾತೂನರಲ್ಲಿ ಘಾತಕ ಮೋರುಮ ರಣದಲ್ಲಿ || ೧ || ಬಣ್ಣದ ಲಾಡಿ ಕಣ್ಣಿಲೆ ನೋಡಿ ಪುಣ್ಯಕ ಮುಲ್ಲಾ ಓದಿಕಿಮಾಡಿ !| ೨ || ಕತ್ತಲ ಕಾಳಗ ದಿನ ಮಥನಿಸಿ ಮದೀನ ಕ್ಷಿತಿಯೊಳು ಶಿಶುನಾಳಧೀಶನಲಾವಿ || ೩ || *****  

#ಕಿರು ಕಥೆ

ಒಡಕು ಹುಟ್ಟಿಸಿ ರಾಜ್ಯವಾಳು

0
Latest posts by ಅಬ್ಬಾಸ್ ಮೇಲಿನಮನಿ (see all)

ಆ ಊರಿನ ಕಾಲೇಜಿಗೆ ಪ್ರಾಚಾರ್ಯರಾಗಿ ಬಂದ ಚತುರಮತಿ ಮೇಡಂಗೆ ದಿನದ ಪ್ರತಿಯೊಂದು ಕ್ಷಣಗಳು ಭಯಾನಕವಾಗಿ ಪರಿಣಮಿಸಿದ್ದವು. ಅದೇ ಹೊಸದಾಗಿ ಸೇವೆಗೆ ಸೇರಿಕೊಂಡವರಿಂದ ಹಿಡಿದು ನಿವೃತ್ತಿ ಅಂಚಿಗೆ ತಲುಪಿರುವ ನಲವತ್ತು ಶಿಕ್ಷಕರು, ಆಫೀಸ್ ಸಿಬ್ಬಂದಿ, ಸಾವಿರಾರು ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹರಸಾಹಸವೆನಿಸಿ ಮೇಡಂನ ಮೂಡು ತರಾವರಿಗೊಳ್ಳುತ್ತಿತ್ತು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಲೇಜನ್ನು ವ್ಯವಸ್ಥಿತವಾಗಿ ಮಾದರಿಯಾಗಿಸುವ ಧಾವಂತ ತೀವ್ರವಾಗಿದ್ದರೂ ಆಡಳಿತದ […]

#ಹನಿಗವನ

ಕೀಲಿ ಕೈ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ನನ್ನ ನಿದ್ದೆಗೆ ನಿನ್ನ ಕಣ್ಣೇಕೆ? ನನ್ನ ಹುದ್ದೆಗೆ ನಿನ್ನ ಬುದ್ಧಿ ಏಕೆ? ನನ್ನ ಹಸಿವಿಗೆ ನಿನ್ನ ತೃಪ್ತಿ ಎಕೆ? ನನ್ನ ಅಂತರಾತ್ಮಕೆ ನನ್ನ ಕೀಲಿ ಕೈ ಇರೆ. ****

#ಕವಿತೆ

ಅಪ್ಪನ ಸೈಕಲ್

0
Latest posts by ಮಂಜುನಾಥ ವಿ ಎಂ (see all)

  ಅದು ಈಗಲೂ ಸರಾಗವಾಗಿ ಚಲಿಸುತ್ತದೆ ಜಲ್ಲಿ ಕಲ್ಲುಗಳ ಉಬ್ಬುತಗ್ಗಿನ ರಸ್ತೆಗಳ ಮೇಲೆ. ಅವನು ಓಡಾಡಿಸಿದ ಜಾಡನ್ನು ಹಿಡಿಯುವಾಗ ಅದು ದುಃಖಿಸುವುದನ್ನು ನೀವು ನೋಡಬೇಕು; ಒಂದು ಗಳಿಗೆ ನೀವೂ ನಕ್ಕು ಅಳದೆ ಇರಲಾರಿರಿ. ಕಣ್ಣಿಲ್ಲದ ಹೆಳವನೊಬ್ಬ ಮುಗ್ಗರಿಸಿ ಬಿದ್ದಂತೆ ಗುಂಡಿಗೇ ಹೋಗಿ ಬೀಳುತ್ತದೆ. ಅವನ ಗೆಳೆಯರು ಬ್ರಾಂಡಿ, ಗೇರುಹಣ್ಣು, ಸಪೋಟ ಹಣ್ಣಿನ ವಾಸನೆ ಹೊಡೆಯುವ ಅವೇ […]

#ಕವಿತೆ

ಒಳ್ಳೇದಲ್ಲ ಇದು ಐಸುರ

0

ಒಳ್ಳೇದಲ್ಲ ಇದು ಐಸುರ ಬಳ್ಳಿಯ ಹಿಡಿದು ಬರಿದೆ ಘೋರ || ಪ || ಜಾರತ ಕರ್ಮ ತೀರಿದ ಮರ್ಮ ಆರಿಗಿಲ್ಲದ್ಹೋಯಿತು ಐಸುರ || ೧ || ವಸುಧಿಯೊಳು ಶಿಶುನಾಳ ಹೆಸರ ಶಾಹಿರ ಕವಿತ ಸಾರ || ೨ || *****  

#ಹನಿಗವನ

ಕವಿತೆ ಕೂಸು

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಅಕ್ಷರಕ್ಕೆ ಭಾವ ಕುಲಾವಿ ತೊಡಿಸೆ ಕವಿತೆ ಕೂಸು ಆಡುತ್ತದೆ ಹೃದಯ ಬಯಲಲ್ಲಿ ****

#ಕವಿತೆ

ಐಸುರ ಬಲು ಹಾನಿಯೇನಲೋ

0

ಐಸುರ ಬಲು ಹಾನಿಯೇನಲೋ ||ಪ|| ಐಸುರ ಎಂಬುದು ಪಾಶದ ಜ್ಞಾನಿ ಪಾಪದ ಖೇಲೋಜಿ ಪಾಪದ ಬೋಲೋಜಿ ಪಾಪದ ರಸಪಯೋಪಾನಿ ||೧|| ಕರ್ಬಲ ದಾರಿಗೆ ಹೋಗುತ ಪಾನಿ ನಿರ್ಜಲ ಖೇಲೋಜಿ ನಿರ್ಜಲ ಬೋಲೋಜಿ ನಿರ್ಜಲ ನಿರಂಜನ ತೀನಿ ||೨|| ವಸುಧಿಗೆ ಶಹಾ ನೀ ಶಿಶುನಾಳ ಸ್ಥಾನಿ ಪಶುಪತಿ ಖೇಲೋಜಿ ಪಶುಪತಿ ಬೋಲೋಜಿ ಪಶುಪತಿ ಪರಮಪಯೋಪಾನಿ ||೩|| ***** […]

#ಕಾದಂಬರಿ

ಒಲವೇ… ಭಾಗ – ೧೨

0

ಆಕೆಯ ಪ್ರಶ್ನೆಯಿಂದ ತುಂಬಾ ಆಶ್ಚರ್ಯ ಹಾಗೂ ಕಳವಳಗೊಂಡ ನಿಖಿಲ್ ಇಲ್ಲ. ನಾನು ಯಾರನ್ನೂ ಪ್ರೀತಿ ಮಾಡ್ಲಿಲ್ಲ. ನೀನು ಯಾರನ್ನಾದರು ಪ್ರೀತಿ ಮಾಡಿದ್ದೀಯ? ಪ್ರತಿಯಾಗಿ ಕೇಳಿದ. “ಹೌದು. ಪ್ರೀತಿ ಮಾಡಿದ್ದೆ”. ಆಕೆಯ ಮಾತು ಕೇಳಿ ನಿಖಿಲ್‌ಗೆ ಒಂದುಕ್ಷಣ ಆಕಾಶವೇ ಕಳಚಿ ಬಿದ್ದಂತಾಯಿತಾದರೂ ಸುಧಾರಿಸಿಕೊಂಡು ಆ ಹುಡುಗ ಯಾರು? ಎಂದು ಕುತೂಹಲದಿಂದ ಕೇಳಿದ. ಆ ಹುಡುಗನ ವಿಚಾರ ಇಲ್ಲಿ […]

#ಕವಿತೆ

ಜುಬಾನಸೇ ಬೋಲ ನಾ ಕಲ್ಮಾ

0

– ಶಿಶುನಾಳ ಶರೀಫ್ ಜುಬಾನಸೇ ಬೋಲ ನಾ ಕಲ್ಮಾ ಮುಬಾರಕೆ ಧೀನಕೆ ತಶ್ಮಾ || ಪ || ಜಬ್ ಇಸ್ಲಾಮಕೆ ಕಾಮಾ ಯಾದಕರ ದೇಖ ನಜರ್ ತಶ್ಮಾ || ಆ.ಪ. || ಬಿಸರಗಹೆ ದೀ ನಹಿ ಮಾನಾ ಅಗರಕೋಹಿ ನೈ ಮುಸಲ್ಮಾನಿ ಮುಸಲ್ಮಿನ್ ಹೋಕೆ ಹೆಂವ್ ಫಿರತೆ ವಲಿಕೋಹಿ ಯಾರ್ ನೈದಿಸ್ತೆ || ೧ || […]