ನನ್ನ ನಿದ್ದೆಗೆ
ನಿನ್ನ ಕಣ್ಣೇಕೆ?
ನನ್ನ ಹುದ್ದೆಗೆ
ನಿನ್ನ ಬುದ್ಧಿ ಏಕೆ?
ನನ್ನ ಹಸಿವಿಗೆ
ನಿನ್ನ ತೃಪ್ತಿ ಎಕೆ?
ನನ್ನ ಅಂತರಾತ್ಮಕೆ
ನನ್ನ ಕೀಲಿ ಕೈ ಇರೆ.

****