ಒಳ್ಳೇದಲ್ಲ ಇದು ಐಸುರ
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013
ಒಳ್ಳೇದಲ್ಲ ಇದು ಐಸುರ ಬಳ್ಳಿಯ ಹಿಡಿದು ಬರಿದೆ ಘೋರ || ಪ || ಜಾರತ ಕರ್ಮ ತೀರಿದ ಮರ್ಮ ಆರಿಗಿಲ್ಲದ್ಹೋಯಿತು ಐಸುರ || ೧ || ವಸುಧಿಯೊಳು ಶಿಶುನಾಳ ಹೆಸರ ಶಾಹಿರ ಕವಿತ ಸಾರ || ೨ || *****