ಒಳ್ಳೇದಲ್ಲ ಇದು ಐಸುರ

ಒಳ್ಳೇದಲ್ಲ ಇದು ಐಸುರ
ಬಳ್ಳಿಯ ಹಿಡಿದು ಬರಿದೆ ಘೋರ || ಪ ||

ಜಾರತ ಕರ್ಮ ತೀರಿದ ಮರ್ಮ
ಆರಿಗಿಲ್ಲದ್ಹೋಯಿತು ಐಸುರ || ೧ ||

ವಸುಧಿಯೊಳು ಶಿಶುನಾಳ ಹೆಸರ
ಶಾಹಿರ ಕವಿತ ಸಾರ || ೨ ||
*****

 

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿತೆ ಕೂಸು
Next post ಅಪ್ಪನ ಸೈಕಲ್

ಸಣ್ಣ ಕತೆ