Home / ಕವನ / ತತ್ವಪದ

ತತ್ವಪದ

ಬಿಡಬೇಡ ಮನಸ್ಸನು ಸುಮ್ಮನೆ ಇದೆ ಅದು ಮಹಾ ಚತುರ ಸಾಧುವಿನ ಹಾಗೆ ವರ್ತಿಸುವುದು ಹೀನಕ್ಕಿಳಿಯಲು ನಿತ್ಯ ಆತುರ ಸ್ಥಿರವಾಗಿ ಒಂದೊಮ್ಮೆ ಕುಳಿತು ನಿ ನಿನ್ನ ಮನಸ್ಸನ್ನೆ ನಿ ವಿರ್ಮಶಿಸು ಮಗುವಿನಂತೆ ಅದಕ್ಕೆ ಸಂತೈಸಿ ಧನ್ಯ ಹೀನತೆಯ ಪರಾಮರ್ಶಿಸು ಅಂಬರದಿ...

ಜೀವನದ ಅತ್ಯುನ್ನತೆಯ ಆದರ್ಶ ಅದುವೆ ಹರಿಯ ದೈವಭಕ್ತಿ ದೇವರನು ಮರೆತು ಏನು ಓದಿದರೂ ಅದು ದೇಹಕ್ಕೆ ಭುಕ್ತಿ ಮನಸ್ಸಿನ ಮೂಲೆ ಮೂಲೆಗೆ ಇಣಕು ಒಳಗಿರುವ ದೋಷಹೊರ ಹಾಕು ಖಾಲಿಯಾಗಿದ ಮನದ ತುಂಬ ತುಂಬು ದೇವನಾಮ ಸರಕು ಎಸೋ ವರಷವೂ ಮರೆತೆ ನಿನ್ನ ನಿ ಮೆರೆದ ...

ಧ್ಯಾನದಲಿ ಪರಮಾತ್ಮನ ಕಾಣು ಕಾಯಕದಲಿ ಶುದ್ಧತೆಯ ಕಾಣು ಮಾತಿನಲ್ಲಿ ಸತ್ಯತೆ ಪಾಲಿಸು ಜೀವನದಲಿ ಮಹತ್ವ ಸಾಧಿಸು ಪೂಜೆಯೆಂಬುದಕ್ಕೆಂದು ಸಮಯವಿಲ್ಲ ಸರ್ವಕಾಲಕ್ಕೂ ಜಪಿಸುವುದು ತಪ್ಪಲ್ಲ ಯಾವುದೇ ಕಾಯಕದಲ್ಲೂ ದೇವನ ಸ್ಮರಿಸು ಆ ಕಾರ್ಯ ದೈವಮಯವಾಗಿ ನಿರ್ಮ...

ರಾಮಕೃಷ್ಣ ಪರಮಹಂಸರೆಂದರೆ ಋಷಿ ಅವರನ್ನು ಅನುಭವಿಸಿದರೆ ಖುಷಿ ಅವರ ಬಾಳೆ ಒಂದು ಪವಾಡ ನಿತ್ಯ ಅವರನ್ನೆ ನೀನು ಪಾಡ ಜಗನ್ಮಾತೆಯ ಸೇವೆಯಲ್ಲಿ ತಲ್ಲೀನರು ಅವಳ ಮಹಿಮೆಗಳ ಅರಗಿಸಿಕೊಂಡವರು ಅವಳೊಂದಿಗೆ ನಿಂತು ಮಾತನಾಡಿದವರು ಅವಳ ಆಜ್ಞೆಯಂತೆ ಬಾಳು ಸವೆಸಿ...

ನಾವು ಯಾರೆಂಬುದು ನಿಗೂಢ ಆದರೆ ನಮ್ಮ ಸಂಬಂಧಗಳ ಘಾಡ ಮತ್ತೆ ನರಕದತ್ತ ಸರಿಯುವುದು ಬೇಡ ನಿತ್ಯ ಗುನಿಗುನಿಸಬೇಕು ದೇವರ ಹಾಡ ನಾಕ ನರಕಗಳೂ ಇಲ್ಲಿಯೆ ಇವೆ ಅವುಗಳ ಅನುಭವದಿಂದ ಸವೆ ಪುಣ್ಯ ಕಾರ್ಯಗಳಿಗೆ ಚರಿತ್ಯ ದಿವ್ಯ ಪಾಪಕಾರ್ಯಗಳಿಗೆ ರೋಗದಿ ನವೆ ನರ್...

ಆಯಸ್ಸು ಮುಗಿದಿಲ್ಲ ಕಾಲ ಮಿಂಚಿಲ್ಲ ಇನ್ನು ಈ ಗಳಿಗೆ ನಿನ್ನದು ಪಡೆದುಕೊ ಒಳಿತು ಕೆಡಕುಗಳೆರಡು ನಿನ್ನೆದುರು ಇರಲು ಯೋಚಿಸಿ ಆಯ್ಕೆ ಮಾಡಿ ನಿನ್ನ ಸುಧಾರಿಸಿಕೊ ಕ್ಷಣ ಹೊತ್ತಿನ ಸುಖ ಭ್ರಮೆಯಲ್ಲಿ ತೇಲಿ ನಿನ್ನ ನೀನು ನಾಶ ಮಾಡಿಕೊಳ್ಳಬೇಡ ಮನಸ್ಸಿನ ಆಟ...

ಬಾಳನ್ನು ಒರೆಗೆ ಹಚ್ಚಿನೋಡು ಇಂದ್ರಿಯಗಳಿಗೆ ತೊಂದ್ರೆ ಇಟ್ಟು ಕಾಡು ಮನಸ್ಸಿನ್ನು ಮುಕ್ತಿ ಮಾರ್ಗಕ್ಕೆ ದೂಡು ಆತ್ಮನ ಸಹಚರದಲಿ ಪರಮಾತ್ಮನ ಹಾಡು ಯಾವಕ್ಷಣಗಳಿವು ಮನುಜ! ಬರೀ ಮೋಜೆಂದು ಬಗೆದೆಯಾ? ಇಂದ್ರಿಯ ಗಟ್ಟಿ ಇರುವಾಗು ಸುಖ ನಂತರ ಪಾಪದ ಪರ್ವತ ಕ...

ಹರಿಯೆ ನಿನ್ನ ಮರೆತು ನಾನು ಭಾವಗಳ ಭಾವದಲಿ ತೇಲಿಹೋದೆ ದೀಪವೇ ಸುಖ ನೀಡುವದೆಂಬ ಭ್ರಮದಿ ಪತಂಗ ಸುಳಿದು ಜಲಿಸಿದಂತೆ ಸೋರಿಹೋದೆ ಬಿಸಿಲೆ ಬೆಳದಿಂಗಳೆಂದು ಚಲ್ಲಾಟವಾಡಿ ಬದುಕೆಲ್ಲ ಹೋರಾಡಿ ದುಃಖದಿ ಬೆಂದು ಹೋದೆ ಗಗನ ಕುಸುಮಕ್ಕೆ ಕೈಯ ಚಾಚಿ ನಾನು ನಶ್ವ...

ಎಷ್ಟೊತ್ತಿನ ವರೆಗೆ ನಿನ್ನ ಕಣ್ಣ ಮುಚ್ಚಾಲೆ ನೀನು ಕಾಡಿದರೆ ನಾ ಸಹಿಸೆನು ಎನ್ನ ಮನದ ಭಾವಗಳು ನಿನಗಾಗಿ ಸೋತಿವೆ ನಿನ್ನ ರೂಪಕಾಣದೆ ನಾ ತಾಳೆನು ಏಸು ಮನುಜರಿದ್ದರೂ ನಾನು ತಬ್ಬಲಿ ಪ್ರಪಂಚ ಇದು ಕಾಣದ ಹೆಬ್ಬುಲಿ ಎದುರಾಳಿಯಂತೆ ನಿತ್ಯ ಹೋರಾಟವು ನನ್ನ...

ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ ಅನವರತ ನಿನ್ನ ನೆನಹು ತುಂಬಲಿ ಭಾನುವಿನಂತೆ ನಂಬಿಕ...

1...1516171819...21

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...