
ಹಾಗೆಯೇ… ಸಂಗೀತವೆಂದರೆ ನನಗೆ ಪ್ರಾಣ. ಅದೂ ಹಳೆಯ Sorrowfull ಹಾಡುಗಳೆಂದರೆ ನನಗೆ ಇಷ್ಟವಾಗುತ್ತಿತ್ತು. ಅವುಗಳಲ್ಲಿ ಎಲ್ಲವನ್ನೂ ಸೆಳೆಯುವ ಮಾಧುರ್ಯವಿರುತ್ತದೆ. ಹಗಲು ನಾನು ಹಾಡು ಕೇಳುವ ಹಾಗಿರಲಿಲ್ಲ. ಅದು ಅವನಿಗೆ ಸಹ್ಯವಾಗುತ್ತಿರಲಿಲ್...
ಒಬ್ಬ ಸಾಧಕ ದೈವವನ್ನು ಹುಡುಕಿ ಹೊರಟಿದ್ದ. ದಾರಿಯಲ್ಲಿ ಪೂಜಾರಿ ಸಿಕ್ಕ. ಪೂಜಾರಿಯ ಹತ್ತಿರ ಕೇಳಿದ- “ದೈವ ಎಲ್ಲಿದೆ?” ಎಂದು. “ಅದು ಮಂದಿರದಲ್ಲಿ ಇರುವ ವಿಗ್ರಹದಲ್ಲಿ”- ಎಂದ. ಸಾಧಕನಿಗೆ ಉತ್ತರ ತೃಪ್ತಿ ಕೊಡಲಿಲ್ಲ. ಮುಂದೆ ಹೋಗುತ್ತ-ಒಬ್ಬ ...
ಬರೆದವರು: Thomas Hardy / Tess of the d’Urbervilles ಸುಮಾರು ಏಳೂವರೆಯಾಗಿರಬಹುದು. ಶಂಭುರಾಮಯ್ಯ ಬಂದು ಮಲ್ಲಣ್ಣನನ್ನು ಕೂಗಿದ: “ಏನರೀ, ಅಣ್ಣಾವರೆ, ಇನ್ನೂ ಶಿವ ಪೂಜೆ ಮುಗೀಲಿಲ್ಲವೇನು? ಎಂಟು ಗಂಟೆಗೆ ರಾಯರ ಮನೆಯಲ್ಲಿ ಇರಬೇ...
ಆ ಮಧ್ಯೆ ಹೃದಯಾಘಾತವೂ ಆಗಿತ್ತು. Angioplasty ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡೆ. ಯಾರಿಗೂ ತಿಳಿಸಿರಲಿಲ್ಲ. ಒಬ್ಬಳೇ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದೆ. ನರ್ಸ್ಗಳ ಸ್ನೇಹ, ಆಯಾಗಳ ವೈದ್ಯ ಸ್ನೇಹದಿಂದ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡು ಬಂದಿ...
ಒಬ್ಬ ಸಾಧಕ ಅತ್ಯಂತ ಶ್ರಮಪಟ್ಟು ಶಾಸ್ತ್ರ ಪುರಾಣಗಳ ಅಧ್ಯಯನ ಮಾಡುತ್ತಿದ್ದ. ಪ್ರಖರವಾದ ಬಿಸಿಲಿನಲ್ಲಿ ನದಿ ದಂಡೆಯಲ್ಲಿ ಕುಳಿತು ಓದುತ್ತಿದ್ದ. ಬಿಸಿಲಿಗೆ ಬೆವರಿನ ಹನಿಗಳು ಮೂಡಿದಾಗ ಓದಿದ ಪುಟಗಳ ಹಾಳೆಯನ್ನು ಹರಿದು ಬೆವರು ಒರಸಿ ನದಿಗೆ ಎಸೆಯುತ್ತ...
ಬರೆದವರು: Thomas Hardy / Tess of the d’Urbervilles ಇವೊತ್ತು ದಿವಾನಂಗೆ ನಾಯಕನ ಅರಮನೆಯಲ್ಲಿ ಔತಣ. ಒಳತೊಟ್ಟಿಯಲ್ಲಿ ಎಲೆಗಳನ್ನು ಹಾಕಿದೆ. ಊರಿನ ಪ್ರಮುಖರೆಲ್ಲ ಬಂದಿದ್ದಾರೆ. ದಿವಾನರಿಗೆ ಚಿನ್ನದ ಹರಿನಾಣ: ಆದರ ಸುತ್ತಲೂ ಅಂಗೈಯಗಲ...
ಚಿನ್ನೂ, ಹಿತೈಷಿಗಳು, ಸ್ನೇಹಿತರು, ಹತ್ತಿರದಿಂದ ಬಲ್ಲವರು ನನ್ನ ಬದುಕು, ನಾನು ಬದುಕಿದ ರೀತಿಗೆ ಹೋರಾಟವೆಂದುಕೊಂಡಿದ್ದರು. ಅಂತಹುದ್ದೇನು ಇರಲಿಲ್ಲ. ಅವರವರ ಬದುಕು ಅವರವರಿಗೆ ಹೋರಾಟವೆಂದೇ ಭಾಸವಾಗುತ್ತದೆ. ನಾನು ಯುದ್ಧ ಮಾಡಿದ ವೀರಳಲ್ಲ, ಯಾವ ಸ...
ಶೇಖರಿಸಿಟ್ಟಿದ್ದ ಪುರಾಣದ ಪುಸ್ತಕಗಳನ್ನು ಕತ್ತೆ ಒಂದು ರಾತ್ರಿ ತಿಂದು ಜೀರ್ಣಿಸಿಕೊಂಡಿತ್ತು. ಕತ್ತೆಯ ಮಾಲಿಕನಾದ ಅಗಸನಿಗೆ ಬಹಳ ಹೆಮ್ಮೆ ಎನಿಸಿತು. “ನಾನು ಬಟ್ಟೆ ಎತ್ತಿ ಒಗಿಯುವದರಲ್ಲಿ ಕಾಲ ಕಳೆದೆ. ನನ್ನ ಕತ್ತೆಯೇ ನನಗಿಂತ ಮೇಲು. ನನಗೆ...

















