
ನಮ್ಮ ಹಿತ್ತಲ ಗಿಡದಲ್ಲಿ ಹೂವೊಂದು ಕಾಯಿಯಾಯಿತು ಕಾಯಿ ಹಣ್ಣಾಯಿತು ಹಣ್ಣು ಮಾಗಿತು. ಇಷ್ಟಕ್ಕೂ ನಾನೇನು ಮಾಡಿದೆ? ಕಾ…. ದೆ. *****...
ತುತ್ತುಂಡು ಬಿಕ್ಕಿದರೆ ಖಾರ ತಿನಿಸು ತುತ್ತುಂಡು ಕಕ್ಕಿದರೆ ಹಳಸು ಉಣಸು ತುತ್ತುಂಡು ನಕ್ಕರೆ ಸಿಹಿಯ ಕನಸು ತುತ್ತುಂಡು ದುಃಖಿಸಿದರೆ ಕಹಿಯ ಮನಸು *****...
ಭ್ರಮೆಯೆಂದು ನೀನು ಭ್ರಮಿಸುವವರೆಗೂ, ಭ್ರಮೆಯೆಂಬುದು ಭ್ರಮೆಯಲ್ಲ! *****...













