ಪ್ರೇಮವೆಂಬುದು
ಹಾಸ್ಯವಲ್ಲ
ಅದು ಮನದಂತರಾಳದ
ಲಾಸ್ಯ;
ಅಂತಃಕರಣದ ವಿಲಾಸ!
*****