
‘ಮುನಿ’ಯಾಗುವುದೆಂದರೆ, ಕಾವಿ ತೊಟ್ಟು ಬೀದಿಗಿಳಿಯುವುದಲ್ಲ; ಬಟ್ಟೆ ಕಳಚಿಟ್ಟು ಮನೆಯೊಳಗೆ ಮೌನಿಯಾಗುವುದು ಮಠದೊಳಗೆ ಮಾಯವಾಗುವುದು! *****...
ಜೇನು ಸಕ್ಕರೆ ಅವುಗಳಿಗೇನು ಗೊತ್ತು ಒಬ್ಬರೊಬ್ಬರ ಸಿಹಿ – ಈ ಪ್ರೀತಿಯೇ ಹಾಗೆ. *****...
ನಾನು ದೇವನಾಗಲು ಹೊರಟಾಗ ನನ್ನೊಳಗಿನ ದಾನವರು ಗಹಗಹಿಸಿ ನಕ್ಕರು! *****...
ನಾವು – ನೀವು ಅವರು ಇವರು ಎಲ್ಲರೂ ಕಿತ್ತಳೆಯ ಜಾಕೆಟಿನ ಒಳಗಿರುವ ಒಗ್ಗಟ್ಟಿನ ತೊಳೆಗಳಂತೆ ಒಂದೇ ಬಾನು ಹೊದ್ದು ಭೂಮಿ ಗೋಳವಾದಂತೆ *****...
ಈ ಸುಂದರ ಭೂಮಿಯ ಮೇಲೆ ನಡೆವುದೂ, ನೀರಿನ ಮೇಲೆ ನಡೆದಷ್ಟೇ- ಅದ್ಭುತ ಚಮತ್ಕಾರ. ಒಂದು – ಕಣ್ಣಿಗೆ ನಿಲುಕಿದರೆ ಇನ್ನೊಂದು- ಊಹೆಗೆ…! *****...













