ನಾವು – ನೀವು
ಅವರು ಇವರು
ಎಲ್ಲರೂ ಕಿತ್ತಳೆಯ
ಜಾಕೆಟಿನ ಒಳಗಿರುವ
ಒಗ್ಗಟ್ಟಿನ ತೊಳೆಗಳಂತೆ
ಒಂದೇ ಬಾನು
ಹೊದ್ದು ಭೂಮಿ
ಗೋಳವಾದಂತೆ
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)