ಮಲಗಿದ್ದ ಮನಸು
ಮೇಲೆದ್ದಿದೆ
ಅವಳ ಮುಗುಳುನಗೆಯ
ಉದಯ
ಕಣ್ತುಂಬಿಕೊಂಡಿದೆ
*****