
ದೇವರು ರಾಮಕೃಷ್ಣರೆ ಇರಲಿ ಹನುಮ ಗಣಪರೆ ಇರಲಿ ಎಲ್ಲರೆಲ್ಲರಿಗೆಲ್ಲ ಒಬ್ಬ ತಂದೆ ಲಕುಮಿ ಪಾರ್ವತಿ ಇರಲಿ, ದುರ್ಗೆ ಸರಸತಿ ಇರಲಿ ವಿಶ್ವಕ್ಕೆ ಒಬ್ಬನೇ ಮುದ್ದುಕಂದ ಸಂಸಾರ ಮಡದಿ ಮಕ್ಕಳ ಬಿಟ್ಟು ಗುಡ್ಡಗವಿಯನೆ ಹೊಕ್ಕು ತಪ್ಪಲನು ತಿಂದಾಗ ಯೋಗವಲ್ಲ ಮಕ್ಕ...
ಇದ್ದಾರೆ ಕಲಿಯುಗದಲ್ಲೂ ಅಹಲ್ಯೆಯರು ಆಧುನಿಕ ಅಹಲ್ಯೆಯರು ಇಂದು ಎಂದು ಮುಂದೆಂದೂ ಕೂಪ ಮಂಡೂಕಗಳಂತೆ ಗಂಡ ಮನೆ ಮಕ್ಕಳು ತಾವೇ ಕಟ್ಟಿಕೊಂಡ ಕೋಟೆಗೆ ಬೀಗ ಹಾಕಿಸಿ ಬೀಗದ ಕೈ ಗಂಡಂದಿರಿಗೆ ಕೊಟ್ಟು ಸ್ವಾಭಿಮಾನವ ಮೂಲೆಗಿಟ್ಟು ವ್ಯಕ್ತಿತ್ವವ ಅಡವಿಟ್ಟು ಬದ...
ನನಗಿಹರು ಮೂವರು ತಾಯಂದಿರು ಹೆತ್ತು ಹೊತ್ತು ಹಾಲುಣಿಸಿ ಲಾಲಿಹಾಡಿ ಮುದ್ದು ಮಾಡಿ ಪೊರೆದವಳು ನಮ್ಮಮ್ಮ ಅವಳ ಮಮತೆಯ ಕುಡಿ ಹಿಮ್ಮೆಟ್ಟದೆ ಹೆಜ್ಜೆ ಇಡಲು ಗೆಜ್ಜೆಯ ನಾದಕೆ ನಲಿದ ಹಾದಿಯಲಿ ದಿವ್ಯತೆಯ ಮನವು ಹೊಸ್ತಿಲ ದಾಟಿ ಆಡುತ್ತಾ ತೊದಲು ನುಡಿಗಳ ಕಲ...
ಬರಗಾಲ ಬಂದೈತೆ ಭೂ ತಾಯಿ ಒಡಲು ಸುಡುತೈತೆ|| ರೈತನ ಭವಣೆಗೆ ಕೊನೆಯಿಲ್ಲಾ ಜನ ಜಾನುವಾರುಗಳಿಗೆ ನೀರು ನೆರಳಿಲ್ಲ| ಉಣಲು ಬಣವಿಯಲಿ ಹುಲ್ಲಿಲ್ಲ ಮನೆಯಲಿ ಬೇಳೆ ಕಾಳುಗಳಿಲ್ಲ|| ಹಸುಗೂಸಿಗೆ ಅನ್ನ ಹಾಲದಿಲ್ಲ ಬೆಟ್ಟ ಗುಡ್ಡಗಳಿಗೆ ಹಸಿರು ಚಾದರವಿಲ್ಲ| ಮರ...
ಯೋಳಾದ್ ಏನ್ರ ಯೋಳಾದ್ ಇದ್ರೆ, ಝಟ್ ಪಟ್ನ್ ಏಳ್ ಮುಗೀಸು. ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ ಆಮೇಕ್ ದೊಣ್ಣೆ ಬೀಸು. ೧ ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ ಕ್ಯೋಳಾಕ್ ಬಲ್ ಪಜೀತಿ. ಬೈರ್‍ಗೆ ಕೊರದಂಗ್ ಕೊರಿತಾನಿದ್ರೆ ಯಾವ್ ದೇವರ್‍ಗೆ ಪ್...
ಸೂರ್ಯ ಬರುವುದ ಕಂಡು ಚಿಂತೆಯ ತೊರೆದು ಪಕ್ಷಿಗಣಂಗಳು ಮರದ ಕೊಂಬೆಯ ಮೇಲೆ ಬರುತಲಿ ಜಗವನೆಬ್ಬಿಸ ಬಯಸುತ ಮಲಗಿ ನಿದ್ರಿಪ ಜನರ ಕಿವಿಯಲಿ ಮಧುರಗಾನವ ಹಾಡುತ ಸವಿಯ ದನಿಯಿಂದುಲಿದು ತೊಟ್ಟಿಲ ಮಗುವ ಕಿಲಿಪಿಲಿ ನಗಿಸುತ. ಒಂದು ದನಿಯೇ ಒಂದು ರಸವೇ ರಾಗಭಾವದ...
ಜಾಹಿರಾತು ಕೊಡುತ್ತಾಳೆ ಅವಳು ಇಪ್ಪತ್ತೆರಡು ವರ್ಷದ ಕನ್ಯೆ ಶ್ರೀಮಂತ ಅಮೇರಿಕಾದ ಮಗಳು. “ನನ್ನ ಹೆಸರು ಬ್ರುನೆಟ್ ನನಗೀಗ ಇಪ್ಪತ್ತೆರಡು ವಯಸ್ಸು ಅಮೇರಿಕಾದ ಮಗಳು ನಾನು ನನ್ನ ಕನ್ಯತ್ವ ಪರಿಶುದ್ಧ ಅದಕ್ಕಿದೆ ವೈದ್ಯರ ಪ್ರಮಾಣಪತ್ರ ಯಾರಾದರೂ ಕೊಳ್ಳು...
ಎಷ್ಟು ಯತ್ನಿಸಿದರು ಏನು ಮಾಡಿದರು ಮನುಷ್ಯ ಮೂಲದಲ್ಲಿ ದಿಗಂಬರ ಬೆಳಕಿಗೆ ಬಂದರು ಕತ್ತಲಲುಳಿದರು ಅವ ಅಂತ್ಯದಲ್ಲಿ ದಿಗಂಬರ ಮೂಲದಲ್ಲು ದಿಗಂಬರ ಅಂತ್ಯದಲ್ಲು ದಿಗಂಬರ ಮಧ್ಯದಲ್ಲಂತು ಯಾವತ್ತು ದಿಗಂಬರ ಮುಚ್ಚಿದರು ದಿಗಂಬರ ಬಿಚ್ಚಿದರು ದಿಗಂಬರ ಮುಚ್ಚ...













