
ಕಿರುನಗೆ ಹೂನಗೆ ಮುಗುಳುನಗೆ ಕನ್ನೆಯರ ಕೆನ್ನೆಗುಳಿ ನಗೆ ಪುಟ್ಟ ಮಕ್ಕಳ ಕಚಗುಳಿಯ ನಗೆ ಸ್ವಾಗತ ನಿಮಗೆ ನೀವೆಲ್ಲಿ ಹೋದಿರಿ ಇಷ್ಟರ ವರೆಗೆ ಕಡೆಗಣ್ಣನಗೆ ತುಟಿಯಂಚಿನ ನಗೆ ಮುಗ್ಧನಗೆ ಹೊಟ್ಟೆತುಂಬುವ ಶುದ್ಧನಗೆ ನೀವೆಲ್ಲಿ ಹೋದಿರಿ ಇಷ್ಟರ ವರೆಗೆ ದುಃಖ...
ಇಂದಿನ ಸತ್ಯವನು ಮುಂದಿನ ತಲೆಮಾರಿಗೆ ಸಾಗಿಸುವ ವಾಹಕ ಸತ್ಯದ ಪಕ್ಷಪಾತಿ ಗಟ್ಟಿ ಬೆಟ್ಟದಂತೆ ನಿಲ್ಲುವುದು ಎಂದಿಗೂ ನನ್ನ ಲೇಖನಿ ಧರ್‍ಮಕ್ಕೆ ಬದ್ದವಾಗಿ ಅಧರ್‍ಮಕ್ಕೆ ಶತ್ರುವಾಗಿ ಸಾತ್ವಿಕತೆಯ ಪರವಾಗಿ ಎದ್ದು ನಿಲ್ಲುವದು ಎಂದಿಗೂ ನನ್ನ ಲೇಖನಿ! ಸಾತ...
ಒಲ್ಲೆವಿದನಿನ್ನು ಹರಳಡಸಿದೀ ಹಿಡಿತುತ್ತೆ? ಕೊರಳು ಕರುಳಂ ಬಗಿನ ಬುತ್ತಿ ತಾನಲ್ಲ? ಕೊಡಿಗೆ ಎನಲೊಂದೆ-‘ಆಂಗ್ಲರೆ, ನಡಿರಿ ಈವತ್ತೆ! ನೀವಿಲ್ಲಿಹನ್ನೆಗಂ ಬಿಡುಗಡೆಮಗಿಲ್ಲ!’ ಒಂದು ಕೆಯ್ಯಂದೀ ಉದಾರ (!) ಕೊಡಿಗೆಯ ಕೊಟ್ಟು ತಾವಿನ್ನು ತೆರಳಲಿಹೆನೆಂದು ...
ದಿಕ್ ದಿಕ್ಕಿಗೂ ಹಬ್ಬಲಿ ಕನ್ನಡದ ಕೀರುತಿ ಕನ್ನಡ ಭುವನೇಶ್ವರಿಗೆ ಬೆಳಗಲೆಂದು ಆರತಿ ಸಹ್ಯಾದ್ರಿಯ ಕೋಗಿಲೆಯು ಮೈದುಂಬಿ ಹಾಡಿರೆ ಬೇಲೂರಿನ ಬಾಲೆಯರು ಮೈಮರೆತು ಕುಣಿದಿರೆ ಬೆಳ್ಗೊಳದ ಗೊಮ್ಮಟನು ವಿಸ್ಮಯದಿ ನಿಂತಿರೆ ಕನ್ನಡಿಗನ ಕೊರಳಲ್ಲಿ ಈ ಹಾಡು ಉಲಿ...
ಭಾವಗೀತೆಯ ಮೆರಗು ಹಸಿರ ನೇಸರದಾ ಸೆರಗು ಮನ ಮನ್ವಂತರವೆ ನೀನು ನೀನು ನೀನಾಗಿರಲೇನು ಚೆನ್ನ ತೆರೆಯೆ ಬಾಗಿಲ ಪೊರೆಯೆ ತಾಯೆ ಕನ್ನಡಾಂಬೆಯೆ ನಿನಗೆ ನನ್ನ ನಮನ|| ಸುಮಬಾಲೆ ಬಾಳೆ ಹೊಂಬಾಳೆ ಕಾಯೆ ನಮಗೆ ಚೇತನವೇ ಬಾಳಿಂದು ಮುಡಿಪು ದೇವಿಯೆ ಕರುನಾಡು ತಾಯೆ...
ಹಡೆದಪ್ಪ ಪಡೆದಪ್ಪ ಪಟ್ಟದ ಮಠದಪ್ಪ ಅಪ್ಪನಽ ಮಠ ನೋಡಿದೆ ಮಠದ ಮ್ಯಾಲಿನ ಮಠವು ಘಟದ ಮ್ಯಾಲಿನ ಘಟವು ದಿಟಪುಟ ಮಠ ನೋಡಿದೆ ಹೊಟ್ಟಿ ತುಂಬಾ ಉಂಡ ಗಟ್ಟಿ ಅಮೃತ ಲಿಂಗ ಮಠಸಾಮಿ ನಾ ನೋಡಿದೆ ಲಂಡ ಭಂಡರ ಹಿಡಿದು ಬೆತ್ತ ಬೀಸಿದ ಅಪ್ಪ ಗುರುಸ್ವಾಮಿ ನಾ ನೋಡಿದೆ...













