Home / ಕವನ / ಕವಿತೆ

ಕವಿತೆ

ಹೆಜ್ಜೆಗಳು ಸೋತು ದಿನದ ಸೂರ್ಯ ಕಂತಿದ್ದಾನೆ ನಾಳೆಯ ಕಾಲವ ನಡೆಸುವ ರಾತ್ರಿಯಲಿ ಚೆಲ್ಲಿವೆ ನಕ್ಷತ್ರಗಳು ಬಾನತುಂಬ ಮನದ ಭಾವಕೆ ವಿದಾಯವಲ್ಲ ಇದು ಹೊಸಹುಟ್ಟು ತೆರೆದುಕೊಳ್ಳುವ ಬಸಿರು ಬಾಹು ಬಂಧನಗಳು ಹರಡಿವೆ ಇಳೆಯಲಿ. ಸಿದ್ಧಾರ್ಥನ ಹುಡುಕಾಟದ ಕಳವಳ ...

ಸಂಧ್ಯಾ ರಾಣಿಯು ಸುಂದರ ಸ್ವಾಗತ ನೀಡಿರಲದ ಕೈಕೊಳ್ಳಲು ಸರಿಯುತ ಉರಿಗಣ್ಣಿನ ರವಿ ಪಶ್ಚಿಮವರಸುತ ಕಾತರದಾತುರದಲಿ ಮುನ್ನಡೆದಿರೆ ಹಗಲಿದೊ ಮುಗಿಯುತ ಬಂತು! ಮನೆಯಲಿ ಮಡದಿಯು ಕಾದಿಹ ಕಾತರ ತೊದಲು ಕಂದರಾಲಿಂಗನದಾತುರ ಜನರೆದೆ ತುಂಬಿರೆ ದಾರಿಯ ಸರಸರ ತುಳ...

ಹೊಸ ಜಗತನ್ನು ಸೃಷ್ಟಿಸುವ ಶಿಲ್ಪಿಯಾಗಿದಿ ವಿದ್ಯೆ ಎಂಬ ಅವಿನಾಶಿ ಅಮೃತ ಪಡಕೊಂಡಿದಿ ಖಡ್ಗಕ್ಕಿಂತ ಮಿಗಿಲಾದ ಅಸ್ತ್ರ ಹಿಡಕೊಂಡಿದಿ ಗಜಮುಖನಂತೆ ವಿದ್ಯೆಯ ಸಾಗರನಾದಿ. ಅಜ್ಞಾನವೆಂಬ ಕತ್ತಲೆಯ ಕಳಕೊಂಡಿದಿ ಸುಜ್ಞಾನವೆಂಬ ಬೆಳಕು ನೀ ಪಡಕೊಂಡಿದಿ ಭಾವಿ ಜ...

೧ ಕಟ್ಟಿ ಜರತಾರಿ ಕಚ್ಚೆ ಸೊಂಟದ ಪಟ್ಟಿ ಗೆಜ್ಜೆ ಅಭ್ರಕದ ಮಿಂಚು ಬಣ್ಣ ಬಳಿದಾಟ ಕಿರೀಟ ವೇಷ ಈ ಮಜಬೂತು ಶೃಂಗಾರ ತೇಗಿ ಢರ್ರನೆ ಸೋಮರಸ ಅಹಹ ತನ್ನಿರೋ ಖಡ್ಗ ಬಡಿಯಿರೋ ಚಂಡೆ ಜಾಗಟೆ ಭೇರಿ ಚೌಕಿಯಿಂದೆದ್ದು ಹೊರಟು ಸವಾರಿ ರಂಗಸ್ಥಳಕ್ಕೆ ಒತ್ತರಿಸಿ ಸೆರ...

ಸುತ್ತಲೂ ಸುತ್ತುತ್ತಿದೆ ಸ್ವಾರ್ಥದ ವರ್ತುಲ ಸುತ್ತಿ ಸುತ್ತಿ ಮತ್ತೆ ಮತ್ತೆ ಪರಿಧೀಯಲ್ಲೇ ನಡೆದು ನಡೆದು ದಾರಿಯೇ ಸವೆಯದಾಗಿದೆ ಸವೆದ ಹಾದಿಯಲ್ಲಿಯೇ ಮತ್ತೆ ನಡೆಯುತ್ತಲೇ ಅಡಿಯಿರಿಸುತ್ತದೆ ಸ್ವಾರ್ಥದ ನಡಿಗೆ ತಾನು, ತನ್ನದರ ನಡುವೆಯೇ ಬಾಡಿ ಬಸವಳಿದ...

ಕನಸಿಳಿಯದ ಗಂಟಲಿನಲಿ ನೋವುಗಳ ತುಂಬಿಸಿದಂತೆ! ಒಡಲಾಳದೊಳಗೆ ಮಥಿಸಿ ಮಥಿಸಿ ಲಾವಾರಸವಾದ ಅಮೂರ್ತ ನೋವುಗಳು ಸಿಡಿಯಲಾಗದ ಜ್ವಾಲಾಮುಖಿಯಂತೆ! ಧ್ವನಿಯಡಗಿಸಿದ ಕಂಠವಾಗಿ ಹನಿಯಡಗಿಸಿದ ಕಡಲಾಗಿ ಅವ್ಯಕ್ತಗಳ ಹಿಡಿದಿರಿಸಿದ ಒಡಲಾಗಿ ನೋವುಗಳು ಮಾತಾಗುವುದೇ ಇ...

ನಮ್ಮ ಮನೆಯ ಹತ್ತಿರದ ದೊಡ್ಡ ಬಂಗಲೆಯಲ್ಲಿದ್ದ ಶ್ರೀಮಂತ ಗಂಡ ಹೆಂಡತಿ ಜಗಳ ಕಾದು ಕಾದು, ನೂರು ಡಿಗ್ರಿ ಕುದಿದ ಮೇಲೆ ಮುಂದೇನು ಕೋರ್ಸ್ ಇದ್ದಿದ್ದು ಒಂದೇ ಒಂದು; ಡೈವೋರ್ಸು, ಬಂಗಲೆ ಮಾರಿ ದುಡ್ಡು ಹಂಚಿಕೊಳ್ಳಲು ಕೊಟ್ಟರು ಕನ್ಸೆಂಟ್, ಬಂದ ದುಡ್ಡಿನ...

ದಿಳ್ಳಿಯೊಂದರ ಒಳಗೆ, ದಿಬ್ಬವೊಂದರ ಮೇಲೆ, ದೊಡ್ಡ ದೀವಿಗೆಯಡೆಗೆ ನಾ ಕುಳಿತಿದ್ದೆ. ಯಾವುದೋ ಎಡೆಯಲ್ಲಿ; ಹಣತೆಯೊಂದರ ಮೇಲೆ ಮಿಣುಗುವಾ ಜಿನುಗುದೀವಿಗೆ ಕಂಡಿದ್ದೆ ಬೀಸುಗಾಳಿಯ ಮೇಲೆ ಈಸು ಬಾರದೆ ಸಾಗಿತ್ತು ಇಲ್ಲಿಯೋ ಅಲ್ಲಿಯೋ ಎಂಬಂತೆ ಮುಳುಗಿ ಮರೆಯಾ...

ಹಿಮಾಛ್ಛಾದಿತ ಬೆಟ್ಟಗಳ ಮೇಲೆ ಮೇಲೆ ಆಕಾಶ ಮಾರ್ಗದ ಈ ಪಯಣ ಅದೆಂಥಾ ಸುಂದರ ನಯನ ಮನೋಹರ ನನ್ನ ಕಿಡಕಿಯಾಚೆ ಏನದ್ಭುತ ನೀಲಿ ಆಕಾಶದ ಹಾಸು ಉದ್ದಗಲ ನಡುನಡುವೆ ಮೈ ಮರೆತು ಮಾತನಾಡುವ ಬಂಗಾರ ಬೆಳ್ಳಿ ಸೆರಗಿನ ಮೋಡ ಹುಡುಗಿಯರು ನಕ್ಕು ನಗೆಯಾಡುವ ಅವರೊಮ್ಮ...

ಯಾವ ರಾಗ ಪಲ್ಲವಿಯ ಪದದನುಪದದನುನಯ ಸರ ಸ್ವರದಮೃತ ಮಾನಸದನುಲಾಪದದನಾಲಯ | ಋತು ಋತುವಿನ ಕ್ರತುವು ನೀನು, ಬಾಳಿನೆಳೆಯ ತಂಬೆಲರವು, ಪಥ ಪಂಥ ಪಾಂಥದ ಪಥವು ನೀನು, ಬೆಳಗು ಬೆಳಕಿನ ಕಿರಣವು. ನನ್ನ ಜಲಧಿಯ ತುಂಬು ಬಿಂಬವು ನಿನ್ನ ಚಿಲುಮೆ ಬಿಂದು ಕಸವರ, ಒ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...