
ಇವಳ ಹುಲ್ಲು ಹುದುಗಲಿನಂಥ, ಕಳ್ಳಕೆಸರಿನಂಥ, ವಿಲವಿಲಿ ಹುಳ ಹರಿದಾಡುವಂಥ ಚಾರಿತ್ರ ಹೀನ ಚರಿತ್ರೆಯು ಪಾತಾಳಕ್ಕೆ ಬೇರಿಳಿಸಿದೆ ಮೇಲಿನ ತೊಳೆಯೋಣ ತಿಕ್ಕೋಣಗಳೆಲ್ಲ ಮೋಟುಮರಕ್ಕೆ ಗಾಳಿ ಮಾಡುವ ಪರಿಣಾಮವಷ್ಟೆ ಸಾವಿರಾರು ವರ್ಷಗಳ ಇವಳ ಹಳಸು ರೋಗ ವಂಶಾನು...
ಪವರ್ಕಟ್ದ ಒಂದು ಸುಡು ಮಧ್ಯಾಹ್ನ ಹೊರಟೆ ಹುಡುಕಲು ದೇವರ ಉಸಿರಾಟ ಒಂದೂ ಎಲೆ ಅಲುಗಾಡುತ್ತಿಲ್ಲ ಎಲ್ಲಿ ಹೋದನಪ್ಪ ಶಿವ ಒಂದರ ಹಿಂದೊಂದು ಬೈಗುಳ ಉಪಯೋಗಿಸಿ ಬೆವರೊರೆಸಿಕೊಳ್ಳುತ್ತಿದ್ದೆ- ಸೆಲ್ಯುಲಾರ್ ಕನೆಕ್ಟ್ ಆಯಿತೇನೋ ಬಿರುಗಾಳಿಯ ತಿರುಗಣಿ ಬಂದ...
ಎಲ್ಲ ನಿನ್ನ ಲೀಲೆ ತಾಯೆ ಎಲ್ಲ ನಿನ್ನ ಮಾಯೆ ನಿನ್ನ ಅಲ್ಲಗಳೆದ ನಮ್ಮ ಕರುಣೆಯಿಂದ ಕಾಯೆ ಕಾರಿರುಳನು ಸೀಳಿ ಬರುವ ನಿಗಿ ನಿಗಿ ಉರಿಹರಳು ನೀಲಿನಭದ ಹಾಸಿನಲ್ಲಿ ಮಣಿನೇಯುವ ಇರುಳು, ಋತು ಮೀರದೆ ಮುಗಿಲ ಗಡಿಗೆ ಉರುಳಿ ಸುರಿವ ಜಲವು ಎಲ್ಲ ನಿನ್ನ ಲೀಲೆ ತ...
ಸೂರ್ಯ ನೋಡು ನಿನ್ಹಾಗಲ್ಲ ಎಷ್ಟು ಜಾಣ ಕತ್ತಲಾಗೋದರ ಒಳಗೆ ಮನೆಗೆ ಸೇರ್ಕೋಳ್ತಾನೆ ಒಂದು ದಿನಾನು ಲೇಟ್ ಮಾಡೋದಿಲ್ಲ ಕತ್ತಲಾದ ಮೇಲೆ ಒಂದು ಕ್ಷಣವು ಆಕಾಶದಲ್ಲಿರೋದಿಲ್ಲ. *****...
ಎಲ್ಲಾ ಥೇಟ್ ನಿನ್ನ ಹಾಗೆಯೇ ಇವಳು ಸೊಂಟ ಹೊಟ್ಟೆಯ ಸುತ್ತಳತೆ ಬಿಟ್ಟರೆ – ಇರಲಿ ಬಿಡು ನನ್ನ ಮಕ್ಕಳಿಗೆ ಅಮ್ಮ ಅಲ್ಲವೆ ನೀನು. ಮಾತು ಕಡಿಮೆ ಮೌನಿ ಯಾವತ್ತೂ ಕಣ್ಣಂಚಿನ ನಗೆಯವಳು – ಹೋಗಲಿ ಬಿಡು ನನ್ನ ಕಿರಿಕಿರಿಗೆ ಕೆಂಡವಾಗುವಿಯಲ್ಲವ...
ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ? ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲ ತೆರೆಯ ಸೀಳಿ? ಬಾನನೀಲಿಯಲಿ ಕರಿ ಬಿಳಿ ಬಣ್ಣದ ಗಾನ ಚಿಮ್ಮಿದವರು? ಕಾನು ಮಲೆಗಳಲಿ ಚಿಗುರು ಹೂವುಗಳ ಚಪ್ಪರ ಬೆಳೆದವರು? ನಸುಕಿನ ಬೆಳಕನು ಮಂಜಿನ ತೆರೆಯಲಿ ಜಾಲಿಸಿ...













