Home / ಕವನ / ಕವಿತೆ

ಕವಿತೆ

ಬಾನು ರೆಪ್ಪೆ ಮುಚ್ಚುತಿದೆ ಇರುಳು ಸೆರಗ ಹೊಚ್ಚುತಿದೆ ತಾರೆ ಚಂದ್ರ ತೀರದಲ್ಲಿ ನಕ್ಕು ಹರಟೆ ಕೊಚ್ಚುತಿವೆ. ಮಾತಾಡದೆ ಸಡಗರದಲಿ ತೇಕಾಡಿದೆ ಮುಗಿಲು, ಹಾಡಲು ಶ್ರುತಿ ಹೂಡುತ್ತಿದೆ ಬೆಳಂದಿಂಗಳ ಕೊರಳು. ದಡವ ಕೊಚ್ಚಿ ಹರಿಯುತ್ತಿದೆ ನದಿಗೆ ಮಹಾಪೂರ, ಗ...

ಬಾಗಿಲ ತೆರೆದು ಹೊಂಬೆಳಕನ್ನು ಚೆಲ್ಲುತಲಿ ಪಿಸು ಮಾತಲ್ಲಿ ಕಿವಿಗೊಟ್ಟು ಕೇಳುತಲಿ || ತಳಿರು ತೋರಣ ನಗೆಯ ಬೀರುತಲಿ ಇಗೋ ಬಂತು ಯುಗಾದಿ ನವ ಚೈತನ್ಯ ತುಂಬಿ ಬಾಳಿಗ || ಬೇವಾಗಿರಲು ಭಾವನೆಯು ಬೆಲ್ಲವಾಗಿರಲು ಸ್ನೇಹವು ಬೇವು ಬೆಲ್ಲ ಸವಿದರೆಲ್ಲ ಬೆರೆತ...

ನಾಳೆ ಎಂಬ ನಾನು ಸೇರಿ ಹೋಗುವೆನು ನೂರ್ಕೋಟಿ ನಿನ್ನೆಗಳಲ್ಲಿ ನನ್ನತನ ವಿಲ್ಲದೇ ! ನಿನ್ನೆ ಆಶಾವಾದಿ,ನಾಳೆ ಸುಖವಿಹುದು ಬೆಳಗು ಹರಿದಾಗ ಬಟಾಬಯಲು ಅದು ತಿರುಕನ ಕನಸು! ನಿನ್ನೆ ನಿರಾಶೆಯ,ಕಾರ್ಮೋಡ ಬೆಳಗು ಹರಿಯಿತು ನೋಡು, ನನ್ನ ಸಾವಿರಾರು ನಾಳೆ ಗಳೂ...

ಎಲ್ಲಾ ಅಬ್ಬರಗಳ ನಡುವೆ ಮೆಲ್ಲಗೆ ನಿನ್ನ ಧ್ವನಿ ನಿಟ್ಟುಸಿರು ಕೇಳಿಸುತ್ತದೆ ಬೆವರ ಹನಿ ಗುಂಟ ಇಳಿದ ಶ್ರಮ ಬೇಗುದಿಯಲಿ ಮಣ್ಣ ಅರಳಿಸಿ ನೀರು ಹನಿಸಿದೆ. ಸೋಕಿದ ವ್ಯಾಪಕ ಗಾಳಿ ಎದೆಯೊಳಗೆ ಇಳಿದು ಉಸಿರಾಡಿದ ಸದ್ದುಗಳು ಹರಡಿ ಹಾಸಿವೆ ಗೊತ್ತೇ ಆಗದ ಹಾಗ...

ಹೆಸರು ಅಳಿಸಿ ಬದುಕಬೇಕೊಮ್ಮೆ ನೀನು ಸಹ ನಾನು ಸಹ ಅವರು ಸಹ ಹೊಸ ಮಳೆಗೆ ಹೊಸ ದಂಡೆ ಹೊಸ ಕಡಲು ಹೊಸ ಜನ್ಮ ತಾಳಿದಂತೆ ಯಾವ ಕಡಲಿಗೆ ಯಾವ ಹೆಸರು?? ಯಾವ ನದಿಗೆ ಯಾವ ಹೆಸರು?? ಇರುವ ಒಂದೇ ಕಡಲಿನಲ್ಲಿ ಎಲ್ಲಿ ಮಿಲನವಾದಯೋ?? ಯಾವ ನದಿಯ ಎಲ್ಲಿ ಹುಡುಕಲಿ...

ಮತ್ತೆ ಬೆಳಗಾಗಿದೆ ಬೆಳಕಿನ ಸಮುದ್ರದಲ್ಲಿ ಜಗತ್ತು ಮುಖ ತೊಳೆದುಕೊಳ್ಳುತ್ತಿದೆ. ಸೂರ್ಯ ಮೈಮುರಿಯುತ್ತಿದ್ದಾನೆ. ಪೇಪರು ಕೊಡುವ ಪುಟ್ಟ ಹುಡುಗನಿಗೆ ಕರೆಗಂಟೆ ಎಟುಕುತ್ತಿಲ್ಲ ಹಾಲು ಕೊಡುವ ಮುದುಕ ಸಾವಿನ ಸುಖದಲಿ ಮೈಮರೆತಿರುವ ಹೆಂಗಸರನ್ನು ಬದುಕಿನ ...

ನಲ್ಮೆಯ ಗೂಡು ನಾದಮಯ ನಲ್ಲನಾ ನುಡಿಯೂ ಪ್ರೇಮಮಯ ಸಂಚರೀಪ ವಾಂಛೆಗೆ ಅಳುಕುವುದು ಮೈ ಮನ, ಎನ್ನೋಲವು ಆ ಒಲವ ಬೇಡುವುದು ಅನುದಿನ. ಈ ಹೊತ್ತು ಅವನಿರದೆ ತಿಂಗಳನು ಬಂದಿರಲು, ಹುಣ್ಣಿಮೆಯು ಹಗೆಯಾಗಿ ಕೊಲ್ಲುತಿರಲು ಹೇಗೋ ಏನೋ ಹಾಗೆ ಹಂಬಲಿಕೆ ಕನವರಿಕೆ ಅ...

ತಿರುವನಂತಪುರ ೬೬. ಸಾಂಡಿನಿಸ್ಟಾ ಚಳುವಳಿಯ ಬಗ್ಗೆ ಮಾತಾಡುತ್ತ ನಡೆದಿದ್ದವು. ಅವಳು ಸೀರೆಯನ್ನು ಮೊಣಕಾಲತನಕ ಎತ್ತಿಹಿಡಿದಿದ್ದಳು. ಅಕ್ಕಪಕ್ಕದ ಆಂಗಡಿಬೆಳಕಲ್ಲಿ ಇಬ್ಬರೂ ಧಾರಾಳ ತೊಯ್ದಿದ್ದೆವು. ಇಷ್ಟು ವರ್ಷಗಳ ನಂತರ ನನಗೀಗ ಏಕೆ ಈ ನೆನಪು ಇಷ್ಟು ...

ಯಾರದು! ಯಾರದು!! ಯಾರದು ಸೇನೆ? ಯಾರಿಗೆ ಬಂದಿದೆ ಉಳಿಯದ ಬೇನೆ? || ಹಿಮಗಿರಿಗಳ ನಡು ಪರ್ವತಸಾನು ತೆಪ್ಪಗೆ ಕುಳಿತಿಹನಲ್ಲಿಯೆ ಶಿವನು || ಬೆಂಕಿಯ ಕಣ್ಣನು ಅಡಗಿಸಿಕೊಂಡು ಉಲುಹಿನ ಸುಳುಹನು ಮಡಗಿಸಿಕೊಂಡು || ಧ್ಯಾನದ ಮೌನದ ಆಳದ ತಳದಲಿ ಸುಳಿವವರಾರೀ...

ಮೊರೆವ ನದಿ, ಅತ್ತಿತ್ತ ಹೆಬ್ಬಂಡೆರಾಶಿ ಎಂದೂ ಮುಗಿಯದ ಘರ್ಷಣೆ; ಹೊಗೆಯಂತೆ ಮೇಲೆ ನೀರ ಕಣಗಳ ಸಂತೆ ಕಾಮನ ಬಿಲ್ಲಿನ ಘೋಷಣೆ. ಪ್ರಜ್ಞೆ – ಪರಿಸರ ಯಂತ್ರ ಸ್ಥಿತಿ ಚಲನೆಗಳ ನಡುವೆ ಮೂಡಿ ಮೇಲೇಳುತಿದೆ ಅರ್ಥಕ್ಕೊಗ್ಗದ ಶಬ್ದ ಪವಣಿಸುವ ತಂತ್ರ. ಕವ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...