
ಸ್ವರವೊಂದಾಗಿ ಇರುವುದೆ ಇಲ್ಲ ತೆರೆಯೊಂದಾಗಿ ಬರುವುದೆ ಇಲ್ಲ ಸ್ವರಕೆ ಪ್ರತಿಸ್ವರ ಇದ್ದೇ ಇರುತದೆ ತೆರೆಯ ಹಿಂದೆ ತೆರೆ ಬಂದೇ ಬರುತ್ತದೆ ಇರುವೆಯೊಂದಾಗಿ ಇರುವುದೆ ಇಲ್ಲ ಜೇನ್ನೊಣವೊಂದಾಗಿ ಹಾರುವುದಿಲ್ಲ ಒಂದೊಂದಿರುವೆಗು ಸಾಲಿರುತದೆ ಜೇನ್ನೊಣಕೊಂದು...
ಕರಿಯಪೂರ ನಗರದಲ್ಲಿ | ಕಽವರವರು ಪಾಂಡವ್ರವರು | ಧರಿಯ ಮ್ಯಾಲ ಲೆತ್ತನಿಟ್ಟು ಜೂಜನಾಡ್ಯಾರ ||೧|| ಪರಮಪಾಪಿ ಶಕುನಿ ತಾನು| ಫಾಶಾದೊಳಗ ಫಕೀರನಾಗಿ| ಧರ್ಮರಾಜ ಧರುಣಿ ದೌಽಪತಿನ ಸೋತರ ||೨|| ಸೋತನಂತ ದುರ್ಯೋಧನ| ಸಂತೋಷದಿಂದ ಕೇಳಿದಾನ| ದೂತನ್ಹಚ್ಚಿದಾ...
ತುಂಬಿ ಬಂದ ಕಡಲಿನಲಿ ಅಲೆ ಇಡುವ ಮುತ್ತಿನಲಿ ಏಕೆ ಕಾಡುವೆ ನಿನಗೆ ಕರುಣೆ ಬೇಡವೆ? ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳ ಮಳೆಯಲಿ ತೋಯಿಸಬೇಡ ನನ್ನ ನೋಯಿಸಬೇಡ ತಾರೆಯ ಕಣ್ ಹೊಡೆತದಲಿ ರಭಸದ ಎದೆ ಬಡಿತದಲಿ ಸಿಲುಕಿಸಬೇಡ ನನ್ನ ಕೈ ಬಿಡಬೇಡ ಮುಸ್ಸಂಜೆಯ ಕೆ...
ಮಳೆ ಬಿಡುವು ಕೊಟ್ಟಿದೆ ಬಿಸಿಲು ಬಿದ್ದಿದೆ ನೆಲ ಆರಿದೆ ಹಿರಿ ಹಿರಿ ಹಿಗ್ಗಿ ಓಡಿದರು ಬಯಲಿಗೆ ಕುಣಿ ಕುಣಿದು ಕುಪ್ಪಳಿಸಿದರು ಜತೆ ಜತೆಗೆ ಮೋಡದ ತೆರೆ ಸರಿಯಿತು ಗಾಳಿಗೆ ಕಂಡಿತು ಬಣ್ಣ ಬಣ್ಣದ ಮಳೆಬಿಲ್ಲು ಏಳು ವರ್ಣಗಳ ಕಸೂತಿ ಬಾಗಿದ ಬಿಂಕದ ನೋಟ ಬಲ...
`ಹುಚ್ಚು ಮನದ ಹತ್ತು ಮುಖ’ಗಳ ದರುಶನ ಪಡೆದು ‘ಚಿಗುರಿದ ಕನಸು’ಗಳ ಜತೆಗೆ ‘ಮೂಕಜ್ಜಿಯ ಕನಸು’ಗಳ ಕಂಡು ‘ಸರಸಮ್ಮನ ಸಮಾಧಿ’ ಕಟ್ಟಿ ‘ಭೂತ’, ‘ದೇವದೂತ’ರುಗಳೊಡನೆ ಓಡಾಡಿ...
ಹೂವು ತೋರಣಗಳ ಛತ್ರಚಾಮರಗಳಿಂದಲಕೃತ ವೇದಿಕೆ ಕಣ್ಮನ ಸೆಳೆವ ರೆಶ್ಮೆ ಪಂಚೆಯುಡುಗೆ ತೊಡುಗೆ ವಜ್ರವೈಡೂರ್‍ಯಗಳ ಕಿರೀಟಧರಿಸಿದ ಶ್ರೀರಾಮಚಂದ್ರ ಸುಶೋಭಿತ ಚಂದ್ರವದನೆ ಸೀತೆಯ ಪಟ್ಟಾಭಿಷೇಕ ಮನಮೋಹಕ ಚಿತ್ತಾಕರ್‍ಷಕ ಕ್ಯಾಲಂಡರದೊಳಗಿನ ದೃಶ್ಯಕಾವ್ಯ. ದೇವದ...
ಸದಾ ಖುಶಿಯಲಿ ನಗೆಯ ಹೊನಲಲಿ ಚಂದ್ರಮಂಚವ ತೂಗೋಣ ಸದಾಶಿವನನು ಹಾಡಿ ಕುಣಿಯುತ ಮಧುರ ಮಿಲನವ ಪಡೆಯೋಣ ಏನೆ ಆಗಲಿ ಏನೆ ಹೋಗಲಿ ಆದುದೆಲ್ಲವು ಒಳಿತಿಗೆ ಏನೆ ದೊರಕಲಿ ಏನೆ ಕಳೆಯಲಿ ನಡೆದುದೆಲ್ಲವು ಗುರುವಿಗೆ ಯಾರು ನಮಗೆ ಏನೆ ಅಂದರು ಪ್ರಭುವಿಗರ್‍ಪಿತ ಶಿ...
ನೆಲದಡಿಯಲಿ ಮಲಗಿದ ಪ್ರೀತಿ ಆತ್ಮಗಳು ಉಸಿರಾಡುತ್ತವೆ, ಮಂಜು ಹನಿಗಳ ಮಧುರ ತಣ್ಣನೆಯ ಸ್ಪರ್ಶದಲಿ ಎಲೆಯ ಮರೆಯ ನಿಧಾನದ ಗಾಳಿ ಸವರಿ ತೇಲಿ ಹೋಗುತ್ತವೆ, ಪರಿತ್ಯಕ್ತ ಎಲ್ಲಾ ಮನಸ್ಸುಗಳ ಮೂಲೆಯಲಿ ಲೋಕದ ಬೆಳಕು. ಎರೆಮಣ್ಣಿನಲಿ ಮುಸುಕಿನ ಗುದ್ದಾಟ ಮತ್ತೆ...













