Home / ಲೇಖನ / ಇತರೆ

ಇತರೆ

ಕಾಮಂ ಕ್ರೋಧಂ ಪಿರಿದಾ ಧರೆಯೊಳು ವ್ಯಾಮೋಹಂ ಪಿರಿದವನೀತದೊಳು || ವಂಚನೆಯುಂ ಡಂಬುಂ ಪುಸಿಯವರೊಳು ಸಂಚಿತ ಪಾಪಂಗಳು ಮುಂಟುನರೊಳು || ದೇವಾ ಬಳಿಕಿಲ್ಲಿಗೆ ಬರಲುಂಟೇ ದೇವಾ ಚರಣಮನೀಕ್ಷಿಪುದುಂಟೇ ‘ (ಹರಿಹರನ ರಗಳೆಯಿಂದ) ಎನ್ನುವ ನೀನಾದವು, ತೆರ...

ಅಚ್ಚುಕಟ್ಟುತನವೆಂದರೇನು? ನಾವು ದಿನಾಲು ಉಪಯೋಗಿಸುವ ಪದಾರ್ಥಗಳು ಹಲವು ಇರುತ್ತವೆ. ಅರಿವೆ-ಅಂಚಡಿ, ಹಾಸಿಗೆ-ಹೊದಿಕೆ, ತಂಬಿಗೆ, ತಾಟು, ಪುಸ್ತಕ, ಉದ್ಯೋಗದ ಉಪಕರಣ ಮುಂತಾದವುಗಳು. ಆ ಒಡವೆಗಳು ಉಚ್ಚ ತರದವು ಇರಲಿಕ್ಕಿಲ್ಲ. ಸಾಮಾನ್ಯವಾದ ಅಗ್ಗದ ಒಡವ...

ಏನಿದು ಮನೆ ವಿಮೆ? ಇಂದೊದು ವಿಮಾ ಸೌಲಭ್ಯಗಳ ಪ್ಯಾಕೇಜ್. ಅಂದರೆ ಹಲವು ನಷ್ಟ ಸಂಭವಗಳಿಗೆ ವಿಮೆ ಒದಗಿಸುವ ವ್ಯವಸ್ಥೆ, ಅನಿರೀಕ್ಷಿತವಾಗಿ ಬೆಂಕಿಯಿಂದ, ಕಳವಿನಿಂದ ಅಥವಾ ಗೃಹಸಾಧನಗಳು ಕೆಟ್ಟು ಆಗಬಹುದಾದ ನಷ್ಟಕ್ಕೆ ಈ ಪಾಲಿಸಿಯಿಂದ ಪರಿಹಾರ ಲಭ್ಯ. ಮನ...

ಚೆನ್ನೈಯ ಕಂಪ್ಯೂಟರ್ ಪರಿಣತೆ ಅಂಜಲಿ ಆವರಿಗೆ ಅಂಚೆಯಲ್ಲೊಂದು ಕವರ್ ಬಂತು. ಅದರೊಳಗೆ ಅಂಗೈಗಿಂತ ಕಿರಿದಾದ ಒಂದು ಪ್ಲಾಸ್ಟಿಕ್ ಕಾರ್ಡ್. ಚೊತೆಗೆ ‘ನಿಮಗೆ ಬೇಕಾದಾಗ ಬೇಕಾದಲ್ಲಿ ಸಾಲ ಒದಗಿಸುವ ಕ್ರೆಡಿಟ್ ಕಾರ್ಡ್. ಗೌರವಾನ್ವಿತ ಗ್ರಾಹಕರಾದ ನಿಮಗೆ ...

ಅದೊಂದು ಕಾಲವಿತ್ತು. ಬೈಕ್ ಆಥವಾ ಸ್ಕೂಟರ್ ಖರೀದಿಸಬೇಕೆಂದರೆ ನಮ್ಮ ದೇಶದಲ್ಲಿ ಆಯ್ಕೆ ತೀರಾ ಸೀಮಿತ ವಾಗಿತ್ತು. ಲ್ಯಾಂಬ್ರೆಟ್ಟಾ, ವೆಸ್ಪಾ, ಬುಲೆಟ್, ರಾಜ್‌ದೂತ್ ಮತ್ತು ಯೆಜ್ಡಿ ಇವಿಷ್ಟೇ ಆಗ ಲಭ್ಯವಿದ್ದ ದ್ವಿಚಕ್ರ ವಾಹನಗಳು. ಅಷ್ಟೇ ಆಲ್ಲ, ಸ...

ವಾಹನದಟ್ಟಣೆ ಇರುವ ರಸ್ತೆಗಳಲ್ಲಿ ಪೆಟ್ರೋಲ್-ಡೀಸಿಲ್ ಚಾಲಿತ ನಾಲ್ಕು ಚಕ್ರ ವಾಹನಗಳಿಗಿಂತ ವೇಗವಾಗಿ ಸಾಗುವ ಅಗ್ಗದ ವಾಹನ ಯಾವುದು? ಸೈಕಲ್. ಎಂತಹ ಆಗಲ ಕಿರಿದಾದ ಹಾದಿಗಳಲ್ಲಿಯೂ ಸೈಕಲಿನಲ್ಲಿ ಸುಲಭವಾಗಿ ಮುನ್ನುಗ್ಗಬಹುದು. ಎಲ್ಲಕ್ಕಿಂತ ಮುಖ್ಯವಾಗ...

ಬೇಸಗೆಯಲ್ಲಿ ಹೊಸ ಸೀಲಿಂಗ್ ಫ್ಯಾನ್ ಖರೀದಿಗಾಗಿ ಅಂಗಡಿಗೆ ಹೋದರೆ ಸಾಲು ಸಾಲಾಗಿ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. ‘ಯಾವ ಫ್ಯಾನಾದರೇನು, ತಿರುಗಿದಾಗ ಗಾಳಿ ಬಂದರೆ ಸಾಕು ತಾನೇ?’ ಆಂದುಕೊಳ್ತೇವೆ. ಟಿವಿಯ ಆಥವಾ ಪತ್ರಿಕೆಯ ಚಾಹೀರಾತಿನಲ್ಲಿ...

ಬೇಸಗೆ ಬಂದಾಗ ಫ್ರಿಜ್ ಬೇಕೇ ಬೇಕೆನಿಸುತ್ತದೆ, ಆಲ್ಲವೇ? ನಗರಗಳ ಬಹುಪಾಲು ಮನೆಗಳಲ್ಲಿ ತೀರಾ ಆಗತ್ಯದ ಸಾಧನ ಎನಿಸಿರುವ ಫ್ರಿಜ್ ಅನ್ನು ‘ತಂಗಳ ಪೆಟ್ಟಗೆ’ ಎನ್ನುವವರೂ ಇದ್ದಾರೆ. ಫ್ರಿಜ್ ಕೇವಲ ತಂಗಳು ಪಟ್ಟಿಗೆಯಲ್ಲ, ಮನೆಮಂದಿಗೆಲ್ಲ ...

ಬ್ರೆಡ್ ತಿಂದು ತಿಂದು ಬೋರಾದರೆ ಏನು ಮಾಡುವುದು? “ಟೋಸ್ಟರಿನಲ್ಲಿ ಬ್ರೆಡ್ ಹಾಕಿ ಗರಂಗರಂ ಟೋಸ್ಟ್ ಮಾಡಿ ತಿಂದರಾಯಿತು” ಎನ್ನುವಿರಾದರೆ ಜೋಪಾನ. ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಬ್ರೆಡ್ಡನ್ನು ಟೋಸ್ಟ್ ಮಾಡುವ ಟೋಸ್ಟರ್ ಗಳ...

ಹಾವು ಕಂಡರೆ ಶಾಕ್ ಬಡಿದಂತೆ ಬೆಚ್ಚಿ ಬೀಳುತ್ತೇವೆ. ಆದರೆ ನಿಜವಾದ ಶಾಕ್ ನೀಡುವ ವಿದ್ಯುತ್ ಆಂದರೆ ನಮಗೆ ಅಸಡ್ಡೆ. ಉದಾಹರಣೆಗೆ, ನಿಮ್ಮ ಮನೆಯಲ್ಲಿ ವಿದ್ಯುತ್ ಉಪಕರಣಗಳನ್ನು ಜೋಡಿಸುವ ಪ್ಲಗ್, ಹೋಲ್ಡರ್, ಥ್ರೀ-ಪಿನ್-ಪ್ಲಗ್ ಮುಂತಾದವುಗಳು ಸುರಕ್...

1...6162636465...67

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...