‘ಕತ್ತಲೆ-ಬೆಳಕು’ ನಾಟಕವು ಏಕಕಾಲಕ್ಕೆ ಸ್ವರೂಪದ ದೃಷ್ಟಿಯಿಂದ ನಾಟಕವೆನಿಸಿದರೆ, ತನ್ನ ತಾತ್ವಿಕತೆಯ ದೃಷ್ಟಿಯಿಂದ ಹೊಸ ನಾಟಕದ ಮೀಮಾಂಸೆಯ ಕೃತಿಯಾಗಿ ಕಾಣಿಸುತ್ತದೆ. ಇದನ್ನು ವಿವರಿಸುವುದೇ ಈ ಲೇಖನದ ಆಶಯವಾಗಿದೆ. ಜಾನಪದ, ವೃತ್ತಿ ಮತ್ತು ಹವ್ಯಾಸಿ ...

ನಾನೊಬ್ಬ ಸಾಹಿತಿಯಾಗಬೇಕು ಎಂಬ ಆಕಾಂಕ್ಷೆಯನ್ನು ಹುಟ್ಟಿಸಿದ್ದು ರವೀಂದ್ರನಾಥ ಟಾಗೋರರ ‘ನನ್ನ ಬಾಲ್ಯ’ ಎಂಬ ಪುಟ್ಟ ಪುಸ್ತಕ. ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ‘ನನ್ನ ಬಾಲ್ಯ’ ಉಪಪಠ್ಯವಾಗಿತ್ತು. ಪ್ರಧಾನ ಪಠ್ಯ – ಎ.ಆರ್. ಕೃಷ್ಣ...

ಡಾಕ್ಟರ್: “ದಿನಾಲೂ ಎಕ್ಸಸೈಜ್ ಮಾಡಬೇಕು..” ಸರ್ದಾರ್: “ದಿನಾ ಫುಟ್‌ಬಾಲ್, ಟೆನ್ನಿಸ್, ಕ್ರಿಕೇಟ್ ಆಡ್ತಿನಿ..” ಡಾಕ್ಟರ್: “ಒಳ್ಳೆಯದು ಎಲ್ಲಿ ಯಾವಾಗ ಆಡ್ತೀರಾ?” ಸರ್ದಾರ್: “ಕಂಪ್ಯೂಟರ್ ಮತ್ತ...

(ಅರಬಿ ಎಂಬ ಕಡಲು – ಪುಸ್ತಕದ ಓದು) ಸುಮಾರು ವರ್ಷಗಳಿಂದ ಪದ್ಯ ಬರೆಯುತ್ತ ಬಂದಿರುವ ಕನಕ ಹಾ. ಮ ಇತ್ತೀಚೆಗೆ ‘ಅರಬಿ ಎಂಬ ಕಡಲು’ ಎಂಬ ಕವಿತಾ ಸಂಗ್ರಹ ಹೊರ ತಂದಿದ್ದಾರೆ. ಕನಕ ಕವಯಿತ್ರಿ. ಸಹಜಾಭಿವ್ಯಕ್ತಿಯಲ್ಲಿ ಸ್ವಂತಿಕೆಯಲ್ಲಿ ತಮ್ಮನ್ನು ...

ಇಪತ್ತನೇ ಶತಮಾನದ ಅಮೇರಿಕನ್ ಕವಿತೆಗಳ ಕುರಿತು (American Poetry of the Twentieth Century ಬರೆದ ಪುಸ್ತಕವೊಂದರಲ್ಲಿ ರಿಚರ್‍ಡ್ ಗ್ರೇ (Richard Gray) ಆರಂಭದಲ್ಲೇ ಅಮೇರಿಕನ್ ಪಜಾಸತ್ತೆಗೂ ಕವಿತೆಗೂ ಇರುವ ಸಂಬಂಧದ ಬಗ್ಗೆ ಪ್ರಸ್ತಾಪಿಸುತ್...

ಸರ್ದಾರ್: “ಅಲ್ಲಿ ನೋಡಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿರೋ ಅವರು ಹುಡುಗ ನೋ ಹುಡುಗಿಯೋ ತಿಳಿಯುತ್ತಿಲ್ಲ…” ವ್ಯಕ್ತಿ: “ಅವಳು ನನ್ನ ಮಗಳು..” ಸರ್ದಾರ್: “ನೀವು ಅವರ ತಂದೆಯಾ?” ವ್ಯಕ್ತಿ: &...

ಪ್ರಗತಿ, ನಿಜವಾದ ಪ್ರಗತಿ ಯಾತಕ್ಕೆ ಅನ್ನುತ್ತಾರೆ? * * * ವಿಕಾಸವಾದದ ಸಿದ್ಧಾಂತವನ್ನು ಅನುಸರಿಸಿ, ಮನುಷ್ಯನು ಕಲ್ಲಿನಾಯುಧಗಳನ್ನು ಉಪಯೋಗಿಸುವ ಕಾಲವೊಂದಿತ್ತು. ಆ ಕಲ್ಲಿನಾಯುಧಗಳನ್ನು ಮಾಡಿಕೊಳ್ಳಲಿಕ್ಕೂ ಬಳಸಿಕೊಳ್ಳಲಿಕ್ಕೂ ಕಲಿತೇ ಕಪಿಮನುಷ್ಯನ...

ಶ್ರೀ ಚ.ಹ. ರಘುನಾಥ್ ಅವರು ‘ದೇವರನ್ನು ಕುರಿತು ಒಂದು ಲೇಖನ ಬರ್ಕೊಡಿ’ ಅಂತ ಕೇಳಿದಾಗ ನನಗೆ ಆಶ್ಚರ್ಯವಾಯ್ತು. ನನಗೆ-ದೇವರಿಗೆ ಎಲ್ಲಿನ ಸಂಬಂಧ ಅಂಡ್ಕೊಳ್ತಾ ಇರುವಾಗಲೇ ‘ಯಾವತ್ತಾದ್ರೂ ದೇವರು ಅಥವಾ ದೇವರ ಕಲ್ಪನೆ ಕಾಡಿರುತ್ತ...

ಸರ್ದಾರ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದ – “ಅಮೇರಿಕಾ ಎಷ್ಟು ತಾಸು ಪ್ರಯಾಣ”. ರಿಸೆಪ್ಷನಿಸ್ಟ್ ಹೇಳಿದಳು “ಒಂದು ತಾಸು” ಸರ್ದಾರ ಹೇಳಿದ- “ಹಾಗಾದ್ರೆ ನಾನು ನಡೆದೇ ಹೋಗ್ತೀನಿ ಬಿಡಿ” *****...

ಪ್ರಿಯ ಸಖಿ, ಸೂಫಿ ಕಥೆಯೊಂದು ನೆನಪಾಗುತ್ತಿದೆ. ಒಬ್ಬಾತ ಸೂಫಿ ಗುರುವಿನ ಬಳಿ ಹೋಗಿ ಸ್ವಾಮಿ ನಾನು ನಿಮ್ಮಿಂದ ಸತ್ಯ ಹಾಗೂ ವಾಸ್ತವದ ಬಗ್ಗೆ ಅರಿಯಬೇಕೆಂದಿದ್ದೇನೆ. ದಯಮಾಡಿ ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಿ ಎಂದ. ಆತನ ಮಾತನ್ನು ಕೇಳಿ...

1...5960616263...186

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...