
ಕನ್ನಡದಲ್ಲಿ ಪರ್‍ಯಾಯ ಎನ್ನುವುದು ಸದಾ ಜೀವಂತವಿರುವ ಪ್ರಕ್ರಿಯೆ. ಯಾಜಮಾನ್ಯದ ಪರಿಕಲ್ಪನೆಯಲ್ಲಿ ವಿವರಿಸಲ್ಪಡುವ ಸಂಗತಿಗಳಿಗೆ ಪರ್‍ಯಾಯ ಎನ್ನುವುದು ಒದಗಿ ಬರುವ ಪದವೇ ಆಗಿದೆ. ಕನ್ನಡದ ಮಟ್ಟಿಗೆ ಸದಾ ಯಜಮಾನ-ದಾಸತ್ವದ ಬಾಧೆಗಳು ಇದ್ದವು ಎನ್ನುವುದ...
ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ವಿತರಿಸುವ ಲಡ್ಡಿನ ಮಹಿಮೆ ಅಪಾರ. ನಾನು ೧೯೯೧ರಿಂದ ಈತನಕ ಹತ್ತಾರು ಸಲ ಹೋಗಿ ಬಂದಿದ್ದೇನೆ. ಒಮ್ಮೆ- ಬರಿಗಾಲಲ್ಲಿ ಬೆಟ್ಟ ಹತ್ತಿ ಇಳಿದಿದ್ದುಂಟು. ಪ್ರಕೃತಿ ಸೌಂದರ್ಯ ಆಸ್ವಾದಿಸಿದ್ದುಂಟು. ನನ್ನ ಕಣ್ಣ ಮುಂದೆ ನಿ...
ಫೆಬ್ರುವರಿ ತಿಂಗಳ ಮಯೂರ ಪತ್ರಿಕೆಯಲ್ಲಿ ನಮ್ಮ ಉತ್ತರ ಕನ್ನಡದ ಹೆಮ್ಮೆ ಖ್ಯಾತ ಕಥೆಗಾರ ಶ್ರೀಧರ ಬಳಿಗಾರರು ನನ್ನ ಕಥಾ ಪ್ರಸಂಗ ಎಂಬ ಸ್ವ ಅನುಭವವನ್ನು ದಾಖಲಿಸಿದ್ದರು. ವಾಸ್ತವ ಮತ್ತು ಕಲ್ಪನೆಗಳ ನಡುವಿನ ವಿಚಿತ್ರವಾದ ಮನೋವ್ಯಾಪಾರದ ಕಣದಲ್ಲಿ ಅರೆ...
ಪಾತ್ರೆ ತೊಳೆಯುವ ಯಂತ್ರವು ಸ್ವಯಂ ಚಾಲಿತವಾಗಿ ಪಾತ್ರೆಗಳನ್ನು ತೊಳೆಯುತ್ತದೆ ಮತ್ತು ಒಣಗಿಸುತ್ತದೆ. ಕರ್ರಗಿರುವ ಕೊಳೆ ನಿವಾರಕಗಳನ್ನೂಳಗೊಂಡ ಬಿಸಿ ನೀರು ಅವುಗಳನ್ನು ತೊಳೆಯುತ್ತದೆ. ತೊಳೆದಾದ ಮೇಲೆ ಶುದ್ದವಾದ ನೀರಿನಲ್ಲಿ ಪಾತ್ರೆಗಳನ್ನು ಅದ್ದಿ ...
ಗಂಗವ್ವ ಗಂಗಮಾಯಿಯಾಗಿ ಹರಿದು ಹೋಗಿ ಭಾರತೀಯರ ಮನದಲ್ಲಿ ಪವಿತ್ರಳಾಗಿ ನಿಂತಿರುವಳಷ್ಟೆ. ಅಷ್ಟೆ ಪಾವನಳಾಗಿ ಗಂಗಜ್ಜಿ ಗಾಣಾದ ಮೂಲಕ ನಿಂತಿದ್ದಾಳೆ. ಅಲ್ಲವೆಂದವರಾರು? ಅವಳ ಗಾನವನ್ನು ಬಲ್ಲವರು, ತಿಳಿಯದೇ ಇರುವವರು ಎಲ್ಲರಿಗೂ ಗಂಗಜ್ಜಿ ಎಂದರೆ ಪ್ರೀತ...
“ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಹೆಂಡತಿಗಿಂತಲೂ ಅಧಿಕವಾಗಿ ಪ್ರೀತಿಸುವರಿದ್ದಾರೆ.” “ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಮಗು ಅಷ್ಟೇ ಏಕೆ ಪತಿರಾಯನಿಗಿಂತಲೂ ಹೆಚ್ಚು ಕಾಳಜಿ ಮಾಡುವ ಪ್ರೀತಿಸುವವರಿದ್ದಾರೆ.” “ನನ...
ಬದಲಾವಣೆಯ ಕಾಲಘಟ್ಟದಲ್ಲಿ ಹೆಣ್ಣು ಮತ್ತಾಕೆಯ ಸ್ಥಿತಿಗತಿಗಳ ಬಗ್ಗೆ, ಸಮಾನತೆಯ ಬಗ್ಗೆ ಚರ್‍ಚಿಸುವ ಅದಕ್ಕಾಗಿ ಹೋರಾಟ ನಡೆಸುತ್ತಿರುವ ಉಚ್ಪ್ರಾಯ ಕಾಲವಿದು. ಆದರೆ ಅದರೊಂದಿಗೆ ಆಕೆಯ ಮೇಲಾಗುತ್ತಿರುವ ದೌರ್‍ಜನ್ಯಗಳ ಪ್ರಮಾಣಗಳೂ ಅಧಿಕವಾಗುತ್ತಿರುವ ಸ...
ಹೃದಯದ ಪ್ರತಿ ಬಡಿತದಲ್ಲೂ ದೇಹದಲ್ಲಿ ಸುತ್ತಿ ತನ್ನೆಡೆಗೆ ಬಂದ ೨೧/೨ ಜೌನ್ಸ್ (೭೦ ಗ್ರಾಂ)ನಷ್ಟು ರಕ್ತವನ್ನು ಪಂಪ್‌ಮಾಡುತ್ತಿರುತ್ತದೆ. ಇದು ಮೋಹ, ಮಧ, ಮಾತ್ಸರ್‍ಯ, ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿ ಪ್ರತಿನಿಮಿಷದಲ್ಲಿ೬ ರಿಂದ ೩೫ ಲೀಟರ್ (...
ಸಾಲು ಸಾಲು ಅತ್ಯಾಚಾರಗಳ ಸುದ್ದಿ ದಿನವೂ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಹೊತ್ತಿನಲ್ಲಿ ಕನ್ನಡದ ಎರಡು ಕತೆಗಳು ಅತ್ಯಾಚಾರವನ್ನು ಕುರಿತು ಚಿತ್ರಿಸಿದ್ದು ನೆನಪಾಗುತ್ತಲಿದೆ. ಚಿತ್ತಾಲರ ‘ಆಬೊಲಿನಾ’ ಹಾಗು ಪೂರ್ಣಚಂದ್ರ ತೇಜಸ್...
೨೦೧೫ರ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿ ಹೊರಬಿದ್ದಿದೆ. ಜಾಗತಿಕ ಮಟ್ಟದಲ್ಲಿ ಆಂಗ್ಲ ಸಾಹಿತ್ಯದಲ್ಲಿ ಉತ್ತಮ ಕಾದಂಬರಿಗೆ ಈ ನಗದು ಸಾಹಿತ್ಯ ಪುರಸ್ಕಾರ ಲಭಿಸುವುದು. ಈ ನಗದು ಪ್ರಶಸ್ತಿಯನ್ನು ಮೊತ್ತಮೊದಲ ಬಾರಿಗೆ ೧೯೬೯ರಿಂದಲೂ ...























