ಇಂದು ಸೂಕ್ಷ್ಮದರ್ಶಕ ತಂತ್ರಗಳನ್ನು ಬಳಸಿ ಅತ್ಯಂತ ಚಿಕ್ಕ ಕ್ಯಾಮರಾ, ವಿಡಿಯೋ, ಆಡಿಯೋಗಳನ್ನು ತಯಾರಿಸ- ಲಾಗುತ್ತದೆ. ಒಬ್ಬ ಹೊರಬಹುದಾದ ಕ್ಯಾಮರಗಳು ಇದ್ದ ಕಾಲವೊಂದಿತ್ತು ಇದೀಗ ಶರ್ಟಿನ ಬಟನ್‌ಗಳಲ್ಲಿ ಹೆಣ್ಣುಮಕ್ಕಳ ಕುಂಕುಮ ಬೊಟ್ಟುಗಳಲ್ಲಿ ವಾಚುಗ...

ರಸ್ತೆಯೊಂದರಲ್ಲಿ ಕಾರೊಂದು ಅಪಘಾತಕ್ಕೆ ಒಳಗಾಗಿತ್ತು. ಜನಸಂದಣಿ ಸೇರಿತ್ತು. ಪತ್ರಿಕೆ ವರದಿಗಾರ ಅಪಘಾತದ ವಿವರ ತಿಳಿಯಲು ಅಲ್ಲಿಗೆ ಬಂದ. ಆದರೆ ಆ ಜನಸಂದಣಿಯಲ್ಲಿ ಕಾರು ಬಳಿಗೆ ಬರಲಾಗಲೇ ಇಲ್ಲ. ಕೂಡಲೇ ಆ ತರುಣ `ದಾರಿ ಬಿಡಿ ದಾರಿ ಬಿಡಿ’ ನನ...

ಬೇಸಗೆಯ ಬಿಸಿಲಿನ ಝಳದಿಂದ ತಪ್ಪಿಸಿಕೊಂಡು, ಒಂದೆಡೆ ಹಾಯಾಗಿ ಕುಳಿತು ಐಸ್ ಕ್ರೀಂ ಸವಿಯುವ ಸುಖ ಯಾರಿಗೆ ಬೇಡ? ಆದರೆ ಐಸ್ ಕ್ರೀಂ ಬಾಯಿಯಲ್ಲಿ ನಿಧಾನವಾಗಿ ಕರಗುತ್ತಿರುವಾಗ ಅದು ತಿನ್ನಲು ಯೋಗ್ಯವಾಗಿದೆಯಾ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಆಹ್ಮದ...

ತೈಲ ಸಮೃದ್ಧಿಯಿಂದ ಬಂದ ಸಂಪತ್ತಿನಿಂದ ಇಲ್ಲಿಯ ಪೇಟೆಗಳು ಒಂದಕ್ಕಿಂತ ಮತ್ತೊಂದು ಆಕರ್ಷಕವಾಗಿವೆ.  ಜೆಡ್ಡಾದಲ್ಲಿ ಕೆಲವೊಂದು ನೋಡಲೇ ಬೇಕಾದಂತಹ ವಾಣಿಜ್ಯ ಸಂಕೀರ್ಣಗಳಿವೆ. ಏನೂ ಕೊಂಡುಕೊಳ್ಳದೇ  ಹೋದರೂ ಯಾರು ಏನೂ ಅನ್ನುವುದಿಲ್ಲ. ಸಮಯ ಹೊಂದಿಸಿಕ...

ಅಲಿಪ್‌ಗೆ ತುಲೋಸಿನಿಂದ ಸುಮಾರು ಎಪ್ಪತ್ತು ಕಿಲೋಮೀಟರ್‌ ದೂರ. ಇದು ತಾರ್ನ್‌ ಪ್ರದೇಶದ ಪ್ರಮುಖ ನಗರ. ತಾರ್ನ್‌ ಒಂದು ನದಿಯ ಹೆಸರು. ತುಂಬಾ ಚೆಲುವಿನ ತಾರ್ನ್‌ ನದಿ ಸಾಹಸಿ ಫ್ರೆಂಚರ ಜಲಕ್ರೀಡೆಗಳಿಗೆ ಇಂಬು ನೀಡುತ್ತದೆ. ನದಿ ಹರಿದು ಹಚ್ಚ ಹಸಿರ...

ಚಾಲಕ ರಹಿತ ವಿಮಾನಗಳು ಎಂದರೆ ಕೀಲಿಲ್ಲದೆ ಬಂಡಿ ಓಡಿಸಿದಂತೆ ಎಂಬ ಮಾತಿತ್ತು 2010ನೇ ಇಸ್ವಿಯ ಹೊತ್ತಿಗೆ ಬೋಯಿಂಗ್ ಲಾಕ್ ಹೀಡ್ ಮಾರ್ಟಿನ್ ‘ಡಾರ್ಕ್‌ಸ್ಟಾರ್’ ನಂತಹ ಸ್ವಯಂಚಾಲಿತ ವಿಮಾನಗಳು ತಯಾರಾಗುವ  ಸಾಧ್ಯತೆಗಳಿವೆ. ಮತ್ತಿನ್ನಿಷ...

ಅವರುಗಳು ಮೂವರೂ ಸ್ನೇಹಿತರು ಒಬ್ಬ ಇಂಗ್ಲಿಷ್ಀನವನಾದರೆ, ಇನ್ನೊಬ್ಬ ಪ್ರೆಂಚ್, ಮತ್ತೊಬ್ಬ ಸ್ಕಾಟ್ಲೆಂಡ್ಀನವನು ಒಂದು ಸಲ ಮೂವರೂ ಒಂದು ಬೆಟ್ ಕಟ್ಟಿದರು. ಯಾರು ಹೆಚ್ಚು ಹೊತ್ತು ಀಸ್ಕಂಕ್ಀ ಎಂಬ ಪ್ರಾಣಿಯೊಂದಿಗೆ ವಾಸ ಮಾಡಿ ಬರುವರು ಎಂಬುದನ್ನು ತಿಳ...

ಹೊಗೆ ತುಂಬಿ ವಾಯು ಕಲುಷಿತವಾದರೆ ಕಣ್ಣಿಗೆ ಕಾಣಿಸುತ್ತದೆ. ಹೊಗೆಯ ವಾಸನೆಯೂ ಮೂಗಿಗೆ ಬಡಿಯುತ್ತದೆ. ಕೊಳಚೆ ಬೆರೆತು ನೀರು ಹೊಲಸದರೂ ಕಣ್ಣಿಗೆ ಕಾಣಿಸುತ್ತದೆ. ಆದರೆ ಶಬ್ನಮಾಲಿನ್ಯ ಕಣ್ಣಿಗೆ ಕಾಣಿಸುವುದಿಲ್ಲ. ಅದು ಸದ್ದಿಲ್ಲದೆ ನಮ್ಮ ಕಿವಿಗೆ ಹಾನ...

‘ಹಬ್ಬ’ ಎಂಬ ಶಬ್ದ ಕೇಳಿದರೇನೇ ಎಷ್ಟೊಂದು ಖುಷಿ ಅನಿಸುತ್ತದೆ. ಎಲ್ಲರೂ ಕುಣಿದು  ಕುಪ್ಪಳಿಸುವವರೇ, ಬಾಯಿ ಚಪ್ಪರಿಸುವವರೇ ಎಲ್ಲರಿಗೂ ಅವರವರದೇ’ ಆದ ಧರ್ಮದ ಹಬ್ಬಗಳು ಶ್ರೇಷ್ಠ. ಹತ್ತಾರು ವರ್ಷಗಳಿಂದ ನಮ್ಮ ಕ್ಯಾಂಪಸ್ಸಿನಲ್ಲ...

ಪ್ಯಾರಿಸ್ಸಿನಿಂದ ಬೆಳಗಿನ ಎಂಟೂವರೆಗೆ ನಾವೇರಿದ ಇಂಟರ್‌ ಯುರೋಪು ವಿಮಾನ ಫ್ರಾನ್ಸಿನ ದಕ್ಷಿಣದ ಮಹಾನಗರ ತುಲೋಸಿನಲ್ಲಿಳಿದಾಗ, ಸರಿಯಾಗಿ ಒಂಬತ್ತೂ ಮುಕ್ಕಾಲು. ಅಲ್ಲಿ ತಪಾಸಣೆಯ ಕ್ಷಿರಿಕ್ಷಿರಿಗಳೇನಿರಲಿಲ್ಲ. ದ್ವಾರದಲ್ಲಿ ನಮಗಾಗಿ ಕಾದಿದ್ದ ಜುವಾನ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....