ಅಸ್ತಮಾರೋಗಕ್ಕೆ ಸಂಜೀವಿನಿ ಸೂಜಿಮದ್ದು

ವಯಸ್ಸಾದವರು ಇಡೀ ರಾತ್ರಿ ಕೆಮ್ಮುತ್ತ ಅಕ್ಕಪಕ್ಕದವರಿಗೆ ನಿದ್ರೆಗೆಡಿಸುತ್ತಾರೆ. ಒಂದೊಂದು ಸಲ ಈ ಆಸ್ತಮಾ- ದಿಂದಲೇ ಸಾವನ್ನು ಅಪ್ಪುಬಹುದು. ಉಸಿರಾಟದ ತೊಂದರೆಯಿಂದ ನರಳುತ್ತಾರೆ. ಒಂದೊಂದು ಸಲ ರಕ್ತವೂ ಕಫದೊಂದಿಗೆ ಬಂದು ಪ್ರಾಣಾಂತಿಕವಾಗುತ್ತದೆ. ಇದು ಕೂಡ ವಯಸ್ಸಾದವರಿಗೆ ಕಾಡುವ ಕ್ರೂರ ಕಾಯಿಲೆ. ಇದನ್ನು ಹೋಗಲಾಡಿಸಲೇಬೇಕೆಂದು ಪ್ರಯತ್ನಪಟ್ಟು ಲಂಡನ್ ಮತ್ತು ಫ್ರಾನ್ಸ್ ದೇಶದ ವಿಜ್ಞಾನಿಗಳು ಒಂದು ಸೂಜಿ ಮದ್ದನ್ನು ಕಂಡು ಹಿಡಿದರು.

ಕರುಳಿನಲ್ಲಿ ಗೊತ್ತಾದ ಒಂದು ಬಗೆಯ ‘ಎನ್‌ಜೈಮ್‌ಗಳು ನೈಟ್ರಿಕ್’ ಆಮ್ಲವನ್ನು ಉತ್ಪತ್ತಿ ಮಾಡುವುದರಿಂದಲೂ, ಈ ನೈಟ್ರಿಕ್ ಆಮ್ಲವು ಉಸಿರಾಟದ ನಾಳವನ್ನು ಬಾಧಿಸುವುದರಿಂದಲೂ ಆಸ್ತ್ಮವೂ ಬರುತ್ತದೆ. ಈ ರೋಗಕ್ಕೆ  ಪರಿಹಾರವಾಗಿ ‘ನೈಟ್ರಿಕ್ ಆಮ್ಲ ಉತ್ಪತ್ತಿ ಯಾಗದಂತೆ ತಡೆಯೊಡ್ಡುವ ಔಷಧಿಯುಳ್ಳ ಇಂಜಕ್ಷನ್ ಕೊಟ್ಟರೆ ಆಗ ಈ ಆಮ್ಲ ತನ್ನ ಉತ್ಪತ್ತಿಯನ್ನು ನಿಲ್ಲಿಸಿ ಬಿಡುತ್ತದೆ. ಆಗ ಕೆಮ್ಮು ಕಫ, ಉಬ್ಬಸಗಳೆಲ್ಲ ನಿಂತುಹೋಗುತ್ತದೆ.

ಪ್ಯಾಕ್‌ ಬಾಕ್ಸ್: 3 IN ONE
ಇಂದೊಂದು ಆಶ್ಚರ್ಯಕರ ಪೆಟ್ಟಿಗೆ ವಾಣಿಜ್ಯೋದ್ಯಮಗಳಿಗೆ ಹೇಳಿ ಮಾಡಿಸಿದ ಸಾಧನ. ಅವರಿಗಷ್ಟೇ ಅಲ್ಲ ಸಂಶೋಧಕರಿಗೆ ಬಹರಗಾರರಿಗೆ, ಪತ್ರಕರ್ತರಿಗೆ, ಒಂದಿಲ್ಲ ಒಂದು ವಿಧದಲ್ಲಿ ಈ ಪೆಟ್ಟಿಗೆ ಸಹಾಯ ಮಾಡುತ್ತದೆ. ಅಮೇರಿಕಾದ ವಿಜ್ಞಾನಿಗಳು ತಯಾರಿಸಿದ ಇದರಲ್ಲಿ ದೂರವಾಣಿ ಇದೆ. ಪ್ಯಾಕ್ಸ್ ಸುದ್ದಿ ಕಳಿಸುವ ಸೌಲಭ್ಯವಿದೆ. ಪೇಪರ್‌ನ್ನು ಸ್ಟೋರ್ ಮಾಡುವ ಸೌಲಭ್ಯವಿದೆ. ಯಾರು ಯಾವಾಗಲಾದರೂ ಎಲ್ಲೆಂದರಲ್ಲಿ ಇದರ ಉಪಯೋಗವನ್ನು
ಪಡೆದುಕೊಳ್ಳಬಹುದು. ಮುಚ್ಚಿದರೆ ಒಂದು V.I.P. ಸೂಟ್‌ಕೇಶ್ ಇದ್ದಂತಿದೆ ಇದರ ಬೆಲೆ ರೂ. 2,000 ಡಾಲರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರುವುದ ಕಂಡೆ ಗಿರಿಧಾರಿ
Next post ನಾನೇರಿದೆತ್ತರಕೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys