ಅಂದು ಆ ತರುಣ ತುಂಬಾ ವ್ಯಗ್ರವಾಗಿದ್ದ. ಕುಟುಂಬ ಯೋಜನೆಯ ಕ್ಲಿನಿಕ್ ಒಂದಕ್ಕೆ ನುಗ್ಗಿ ಅಲ್ಲಿದ್ದ ಡಾಕ್ಟರಿಗೆ
ತರಾಟೆಗೆ ತೆಗೆದು ಕೊಂಡ.

“ನೀವು ನನ್ನ ಮೇಲೆ ವ್ಯಾಸೆಕ್ಟಮಿ ಶಸ್ತ್ರಕ್ರಿಯೆ ನಡೆಸಿದಿರಿ. ಆದರೂ ನನ್ನ ಹೆಂಡತಿ ಮತ್ತೆ ಬಸುರಿ ಆಗಿದ್ದಾಳೆ
ನಿಮಗೆ ಕೆಲಸದಲ್ಲಿ ಸ್ವಲ್ಪವೂ ಅನುಭವವಿಲ್ಲವೆಂದು ಕಾಣುತ್ತೆ” ದಬಾಯಿಸಿದ.

ವೈದ್ಯ: “ಶಾಂತಿ, ಶಾಂತಿ, ನಾನು ನಿನ್ನ ಮೇಲೆ ಆಪರೇಷನ್ ನಡೆಸಿರುವುದು ನಿಜ; ಆದರೆ ನಿನ್ನ ನೆರೆಹೊರೆಯವರ
ಮೇಲಲ್ಲವಲ್ಲಾ?” ತರುಣನ ಬಾಯಿ ಏಕ್‌ದಂ ಮುಚ್ಚಿತು.