ಸಣ್ಣ ಕಥೆ

ಅವಳು

ಶ್ರಾವಣ ಮಾಸದ ಶನಿವಾರ, ಶನೇಶ್ವರ ದೇವರ ಅರ್‍ಚಕನಾದ ನಾನು ದಿನ ಪೂಜೆಗೆ ಹೋಗುವ ಸಮಯಕ್ಕೆ ಮೊದಲು ದೇವಸ್ಥಾನಕ್ಕೆ ಹೊರಟಿದ್ದೆ. ಮಾಮೂಲಿ ಶನಿವಾರಗಳು ದೇವಸ್ಥಾನದಲ್ಲಿ ಜನರಿಂದ ಗಿಜಿಗುಡುತ್ತಾ ಇದ್ದ […]

ಹತ್ಯೆ

ಮಗಳ ತಲೆಯ ಕೂದಲನ್ನು ಇಬ್ಭಾಗ ಮಾಡುತ್ತಾ, ಹೇನು ಹುಡುಕುತ್ತಾ, ಅದು ಸಿಕ್ಕಾಗ ಎರಡು ಹೆಬ್ಬೆರಳುಗಳ ಉಗುರಿನಿಂದ ಕುಕ್ಕುತ್ತಾ, ಅದು ಚೆಟ್ ಎನ್ನುವುದು ಕೇಳಿಸದಿರಲಿ ಎಂದೂ ಅಥವಾ ಅದಕ್ಕೆ […]

ವೈದ್ಯ ಮತ್ತು ಅವನ ರೋಗಿ

ಕರಿಯಪ್ಪಗೌಡ-ಡಾಕ್ಟರ್ ಕರಿಯಪ್ಪಗೌಡ ಬಡತನದಲ್ಲಿ ಬೆಳೆದ. ತಾಯಿ ಮುದುಕಿ, ಗಂಡನನ್ನು ಕಳೆದುಕೊಂಡ ಅನಾಥೆ, ಹೇಗೋ ಹುಡುಗ ಓದಿದ; ಡಾಕ್ಟರ್ ಆದ. ಸ್ವಂತವಾಗಿ ಗಳಿಸಿ ಶ್ರೀಮಂತನಾಗುತ್ತೇನೆ, ಎಂದು ಔಷಧ ಮತ್ತು […]

ವರ್ಷತೊಡಕು

ಮಲೆನಾಡ ಹಸಿ ಹಸಿ ಭೀಕರತೆಯೂ ಮತ್ತು ಬಯಲು ಸೀಮೆಯ ಒಣ ಒಣ ಬಯಲೂ ಸಂಕೀರ್ಣಗೊಂಡು ಸೃಷ್ಟಿಯಾಗಿರುವ, ಅತ್ತ ನಗರದ ಸಂಸ್ಕೃತಿಯನ್ನೂ ಇತ್ತ ಹಳ್ಳಿಯ ನೇರ ನಿಷ್ಠುರ ಸತ್ಯಗಳನ್ನೂ […]

ದೇವಗಾನ

ನನಗೆ ಆಗ ವಯಸ್ಸು ಇಪ್ಪತ್ತೆರಡು, ಹೆಣ್ಣು ಮಕ್ಕಳ ಕಾಲೇಜದಲ್ಲಿ ಬಿ.ಎ. ಕ್ಲಾಸದಲ್ಲಿದ್ದೆ. ಕಾಲೇಜಕ್ಕೆ ಒಂದು ವಸತಿಗ್ರಹವಿತ್ತು. ಅಲ್ಲಿ ನಾನಿದ್ದೆನು. ನನ್ನ ಸ್ವಭಾವ “ವಿಲಕ್ಷಣ” ಎನ್ನುವರು. ಅದಕ್ಕಂತಲೇ ಏನೋ […]

ಸಂಕೇತ

ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆವರೆಗೂ ಎಡಬಿಡದೆ ಸ್ಟಾಂಡ್‌ಗೆ ಮೊಳೆಯಿಂದ ಬಂಧಿಸಲ್ಪಟ್ಟಿದ್ದ ಕ್ಯಾನ್ವಾಸಿನ ಮೇಲೆ, ಬಣ್ಣದ ಡಬ್ಬಿಯಲ್ಲಿ ಕುಂಚವನ್ನು ಅದ್ದಿ ಅದ್ದಿ ಒಂದೇ ರೀತಿಯಲ್ಲಿ ಕೈ ಹಿಡಿದಿದ್ದರಿಂದ ಯಕ್ಷಿರದಲ್ಲಿ […]

ಅಪೂರ್‍ವ ತ್ಯಾಗ

ಬಂಗಾಲದಲ್ಲಿ ಚೈತನ್ಯರೆಂಬ ಒರ್‍ವ ದೊಡ್ಡ ಭಕ್ತರಾಗಿ ಹೋದರು ವೈಷ್ಣವ ಧರ್‍ಮವು ಅಲ್ಲಿ ಬೆಳೆಯಲು ಅವರೇ ಕಾರಣರು. ಅಲ್ಲಿಯ ಜನಕೆ ಭಕ್ತಿಯ ರುಚಿ ಹಚ್ಚಿದರು ಪರಮಭಕ್ತರಾಗುವ ಪೂರ್‍ವದಲ್ಲಿ ಚೈತನ್ಯರು […]

ಒಬ್ಬ ಕರಿಯನ ಕಥೆ

“ಅಲ್ಕಾ ಮುಂಡೇ…. ಅಂಗ್ಯಾಗಿದ್ದಿದ್ ಒಂದ್ ರೂಪಾಯ್ನೇನೇ ಮಾಡ್ದೇ?” ಪ್ರತಿದಿನದ ಮಾಮೂಲಿ ಉವಾಚಗಳಲ್ಲಿ ಇದು ಕಡಿಮೆ ಶಕ್ತಿಯದು. ಇಂತಹ ಬೈಗುಳಗಳನ್ನು ಆಕೆ ಎಂದೂ ತಲೆಗೆ ಹಾಕಿಕೊಂಡವಳೇ ಅಲ್ಲ, ಮೇಲಾಗಿ […]

ಬೆಳುದಿಂಗಳು

ಬೆಂಗಳೂರು ಬಿಟ್ಟು ಮೈಸೂರಿಗೆ ಬರುವ ಏಳು ಗಂಟೆ ರೈಲಿನಲ್ಲಿ ಕುಳಿತುದಾಯಿತು. ಆದರೆ ರಂಗಯ್ಯ ನನ್ನನ್ನೇಕೆ ಮೈಸೂರಿಗೆ ಬರ ಹೇಳಿದನೆಂಬುದು ಮಾತ್ರ ಸರಿಯಾಗಿ ಗೊತ್ತಾಗಲಿಲ್ಲ. ರಂಗಯ್ಯನ ಕಾಗದವನ್ನು ರೈಲಿನಲ್ಲಿ […]

ಸಂಕೀರ್ಣ

ಪ್ರತಿ ದಿನವೂ ಒಬ್ಬೊಬ್ಬ ಹೊಸ ಸೂರ್ಯ ಉದಯಿಸುತ್ತಲೇ ಇರುತ್ತಾನೆ. ನಾನೂ ನಿರೀಕ್ಷಿಸುತ್ತಲೇ ಇದ್ದೇನೆ – ಯಾವನಾದರೊಬ್ಬ ಹೊಸ ಸೂರ್ಯ ನನ್ನ ಬದುಕನ್ನು ಹೊಸದಾಗಿಸಿಯಾನೆಂದು. ಇಂದೂ ಸಹ ಇನ್ನೊಬ್ಬ […]