ಪ್ರಜ್ಞೆ

ಸಾಧಕನೊಬ್ಬ ಯಾವಾಗಲು ಪ್ರಶ್ನೆ ಉತ್ತರಗಳಲ್ಲಿ ಮಾತಾಡಿಕೊಳ್ಳುತ್ತಿದ್ದ. ಅವನಲ್ಲಿ ಗುರು ಶಿಷ್ಯನ ಎರಡು ಧ್ವನಿ ಮನೆಮಾಡಿತ್ತು. ಇವನಿಗೆ ಎರಡು ಕೊರಲು ಇರಬೇಕು ಎಂದು ಕೆಲವರು, ಇಲ್ಲ ಇವನಿಗೆ ಎರಡು ಹೃದಯ ಎಂದು ಕೆಲವರು, ಇಲ್ಲ ಇವನಿಗೆ...

ರುಚಿಯಂಕೆ ತಪ್ಪಿದರೆ ಶೌಚದಂಕೆ ತಪ್ಪದೇ?

ರುಚಿ ರುಚಿಯೆಣ್ಣೆ ಬಜ್ಜಿ ಬೋಂಡಗಳಂತೆಮ್ಮ ಬಾಚಿ ಪಿಡಿದಿರ್‍ಪ ಯಂತ್ರ ತಂತ್ರಗಳಿದರ ಔಚಿತ್ಯವನರಿತು ಬಳಸಲು ಬೇಕಷ್ಟಿಷ್ಟು ಯೋಚಿಸುತೂಟದ ಜೊತೆಯೊಳೊಂದಷ್ಟು ರುಚಿ ತಿಂಡಿಗಳನು ಹಿತಮಿತದಿ ತಿನ್ನುವಂತೆ - ವಿಜ್ಞಾನೇಶ್ವರಾ *****

ಸುಗ್ಗಿ ಪದಗಳು: ತುಂಡು ಪದಗಳು

(ಹೋಗತಿರಲೋ ಬಲಿಗಾರಣ್ಣಾ) ಹೋಗತಿರಲೋ ಬಲಿಗಾರಣ್ಣಾ ಹೋಗತರ ಬೇಲೆ ಮೇಲೆ ಬಿಲ್ಲಿಗೆ ಮೂರ ಶಿನ್ನ || ೧ || ಚಂದ್ರ ನೋಡಿ ಚಾವಡಿ ನೀರ ಮುದ್ದುರಾಮ ನನ್ನ ಮತ್ತುಗಾರ || ೨ || ಅತ್ತೆ ಮಾವ್ನ...
ಮಲ್ಲಿ – ೧೫

ಮಲ್ಲಿ – ೧೫

ಬರೆದವರು: Thomas Hardy / Tess of the d'Urbervilles ನಾಯಕನು ಒಂದು ಸುತ್ತು ತೆಗೆದಿದ್ದಾನೆ ನೋಡಿದವರು "ಅಷ್ಟಿಲ್ಲದೆ ಹೇಳುತ್ತಾರೆಯೇ ರಾಜದೃಷ್ಟಿ ಬೀಳಬಾರದು ಅಂತ" ಎಂದು ಕೊಳ್ಳುವರು. ಆದರೂ ನಾಯಕನು ಆ ನಗುವಿನಲ್ಲಿ ಎಲ್ಲವನ್ನೂ...

ನಿನ್ನ ಲೀಲೆ

ಶ್ಯಾಮ ಬಂದಿಹೆ ನಾನಿಂದು ನಿನ್ನ ಸಾನಿಧ್ಯ ಅಡಿದಾವರೆಯಲಿ ಭಾವಗಳಲಿ ನಾ ತೇಲಿ ಹೋಗಿರುವೆ ಆದರೆ ನಿಂದಿರುವೆ ಬರೀಗೈಯಲಿ ಹೂವಿನ ಪದರು ಪದರುಗಳಲ್ಲೂ ನಿನ್ನ ಮಾಯೆಯ ಮೃದು ಮಂಜಿನ ಮುತ್ತು ಮತ್ತುಗಳಲ್ಲೂ ನಿನ್ನ ರೂಪವಾಗಿದೆ ಜಾದು...

ಸ್ವಸ್ಥವಾಗು ಮನ

ಸ್ವಸ್ಥವಾಗು ಮನ ಶಾಂತವಾಗು ಮನ ದಿನದಿನವು ನವೋನ್ಮೇಷವಾಗು ಮನ ಸ್ವಚ್ಛವಾಗು ಅಚ್ಛೇದದಂತೆ ಮನ ಸಮಚಿತ್ತವಾಗು ಆಕಾಶದಂತೆ ಮನ ಗಹನವಾಗು ಸಮುದ್ರದಂತೆ ಮನ ಉನ್ನತವಾಗು ಪರ್‍ವತದಂತೆ ಮನ ಹಗುರಾಗು ತಿಳಿ ಮೋಡದಂತೆ ಮನ ಘನವಾಗು ಬ್ರಹ್ಮಾಂಡದಂತೆ...

ತಾಯಿಯ ಮುದ್ದು

ನಿದ್ದೆಯೊಳಿದ್ದೆನೊ ಎಚ್ಚರವಿದ್ದೆನೊ ನನಸೋ ಕನಸೋ ಎಂತರಿವೆ? ವರುಷವೆ ತುಂಬದ ಕೂಸಾಗಿರೆ ನಾ ಎನಗಿದ್ದಿತು ಹಿರಿಯನ ಪರಿವೆ. ಎಳೆಯನ ಮುದ್ದಿಡುತಿದ್ದಳು ತಾಯಿ ತುಟಿಗಿಳಿಯುತ್ತಿರೆ ಕಣ್ಣೀರು. ತುಟಿಜೇನಿನ ಸಿಹಿಗುಪ್ಪಿನ ರುಚಿ ಬರೆ ಆ ರುಚಿಯನು ಬಣ್ಣಿಪರಾರು! ಒಲಿದನುಪೇಕ್ಷೆಯೊ...

ಕತ್ತಲೆಯ ತಕರಾರು

ಕತ್ತಲೆ ರಾತ್ರಿ ಘನಘೋರ ಕಡುರಾತ್ರಿ ದಶ ದಿಕ್ಕುಗಳೆಲ್ಲ ಕಪ್ಪು ಹಚ್ಚಡ ಹೊದ್ದು ಮೌನದ ಮಂಜುಗಡ್ಡೆ ಕರಗಿ ಹನಿಹನಿಯಾಗಿ ಒಂದೊಂದಾಗಿ ತೊಟ್ಟಿಕ್ಕಿ ಹೆಪ್ಪುಗಟ್ಟಿದ ಕಪ್ಪು ಕರಾಳತೆಯನು ಘನೀಕರಿಸಿ ಪಟಪಟನೆ ಬೀಳುವ ಮಳೆ ಹನಿಗಳ ಶಬ್ದ ಸಮುದ್ರ...
ಮಾಟಗಾತಿಯರ ಕತೆ

ಮಾಟಗಾತಿಯರ ಕತೆ

ಮುದ್ದು ಪುಟಾಣಿಗಳೆ.. ನೀವೆಲ್ಲ ಮಾಟಗಾತಿಯರ ಬಗ್ಗೆ ಈಗಾಗಲೇ ಓದಿರಬಹುದು. ಕಂಡಿರಲೂಬಹುದು, ಕೇಳಿರಲೂ ಬಹುದು. ನೀವೆಲ್ಲ.. ಜಾರ್‍ಖಂಡ ರಾಜ್ಯದ ಹೆಸರನ್ನು ಕೇಳಿರಬಹುದು. ಅಲ್ಲಿ ರಾಂಚಿ ಎಂಬ ಪಟ್ಟಣವಿದೆ. ಅಲ್ಲೇ ಸಮೀಪದಲ್ಲೇ ಮಂದರ್ ಎಂಬ ಪುಟ್ಟ ಗ್ರಾಮವಿದೆ....