Day: October 3, 2024

ದಬ್ಬಾಳಿಕೆಗೆ – ೧

ನೆತ್ತಿಗೇರಿದ ಕಣ್ಣ ಕುರುಡು ದಬ್ಬಾಳಿಕೆಯೆ! ಪೊಳ್ಳು ಬಿಂಕದ ಮೂಗ ಮೇಲೆಮಾಡಿ, ಹಿಂಬರಿಕೆಯಡಿಯಲ್ಲಿ ಸಿಕ್ಕು ತೊತ್ತಳಿಗೊಂಡು ಸಾವವರ ನರಳಿಕೆಯ ಕಿವುಡಗೇಳಿ, ಇಲ್ಲಿಯೂ ಅಲ್ಲಿಯ ಕೊನೆಗಾಣದಾಸೆಗಳ ಅಂತರ ಪಿಶಾಚಿಯೇ! ತಣಿಸಲೆಳಸಿ […]

ಪ್ರಜ್ಞೆ

ಸಾಧಕನೊಬ್ಬ ಯಾವಾಗಲು ಪ್ರಶ್ನೆ ಉತ್ತರಗಳಲ್ಲಿ ಮಾತಾಡಿಕೊಳ್ಳುತ್ತಿದ್ದ. ಅವನಲ್ಲಿ ಗುರು ಶಿಷ್ಯನ ಎರಡು ಧ್ವನಿ ಮನೆಮಾಡಿತ್ತು. ಇವನಿಗೆ ಎರಡು ಕೊರಲು ಇರಬೇಕು ಎಂದು ಕೆಲವರು, ಇಲ್ಲ ಇವನಿಗೆ ಎರಡು […]

ರುಚಿಯಂಕೆ ತಪ್ಪಿದರೆ ಶೌಚದಂಕೆ ತಪ್ಪದೇ?

ರುಚಿ ರುಚಿಯೆಣ್ಣೆ ಬಜ್ಜಿ ಬೋಂಡಗಳಂತೆಮ್ಮ ಬಾಚಿ ಪಿಡಿದಿರ್‍ಪ ಯಂತ್ರ ತಂತ್ರಗಳಿದರ ಔಚಿತ್ಯವನರಿತು ಬಳಸಲು ಬೇಕಷ್ಟಿಷ್ಟು ಯೋಚಿಸುತೂಟದ ಜೊತೆಯೊಳೊಂದಷ್ಟು ರುಚಿ ತಿಂಡಿಗಳನು ಹಿತಮಿತದಿ ತಿನ್ನುವಂತೆ – ವಿಜ್ಞಾನೇಶ್ವರಾ *****