Day: September 30, 2024

ಕತ್ತಲೆಯ ತಕರಾರು

ಕತ್ತಲೆ ರಾತ್ರಿ ಘನಘೋರ ಕಡುರಾತ್ರಿ ದಶ ದಿಕ್ಕುಗಳೆಲ್ಲ ಕಪ್ಪು ಹಚ್ಚಡ ಹೊದ್ದು ಮೌನದ ಮಂಜುಗಡ್ಡೆ ಕರಗಿ ಹನಿಹನಿಯಾಗಿ ಒಂದೊಂದಾಗಿ ತೊಟ್ಟಿಕ್ಕಿ ಹೆಪ್ಪುಗಟ್ಟಿದ ಕಪ್ಪು ಕರಾಳತೆಯನು ಘನೀಕರಿಸಿ ಪಟಪಟನೆ […]

ಮಾಟಗಾತಿಯರ ಕತೆ

ಮುದ್ದು ಪುಟಾಣಿಗಳೆ.. ನೀವೆಲ್ಲ ಮಾಟಗಾತಿಯರ ಬಗ್ಗೆ ಈಗಾಗಲೇ ಓದಿರಬಹುದು. ಕಂಡಿರಲೂಬಹುದು, ಕೇಳಿರಲೂ ಬಹುದು. ನೀವೆಲ್ಲ.. ಜಾರ್‍ಖಂಡ ರಾಜ್ಯದ ಹೆಸರನ್ನು ಕೇಳಿರಬಹುದು. ಅಲ್ಲಿ ರಾಂಚಿ ಎಂಬ ಪಟ್ಟಣವಿದೆ. ಅಲ್ಲೇ […]