ಪ್ರಫುಲ್ಲತೆ

ಮಳೆನಾಡಿನ ಯಾವುದೋ ಒಂದು ದೊಡ್ಡ ಪಟ್ಟಣದಲ್ಲಿ ಒಂದು ದಿನ ಇಳಿಹೊತ್ತಿನಲ್ಲಿ ನಾನು ಮಕ್ಕಳಿಂದ ತುಂಬಿದ ಏಳೆಂಟು ಗಾಡಿಗಳನ್ನು ಕಂಡೆನು. ಅವರು ಮುಂಜಾವಿನಲ್ಲಿಯೆ ಊರಕಡೆಗೆ ಹೊಲದಿಂದ ಆಟ- ಪಾಟಗಳ ಸಲುವಾಗಿ ಹೋಗಿದ್ದರು ಅದರೆ ಮಳೆಯ ಸಲುವಾಗಿ...

ಬದುಕು

ಹುಟ್ಟಿಗೆ ಕುಡಿಯುವ ಹಾಲ ಬಟ್ಟಲು ಬಾಲ್ಯಕ್ಕೆ ಮೆಲ್ಲುವ ಬೆಣ್ಣೆಯ ಬಟ್ಟಲು ಯೌವ್ವನಕ್ಕೆ ಹೀರುವ ಮದಿರೆಯ ಬಟ್ಟಲು ನಡುಹರೆಯಕ್ಕೆ ಚಪ್ಪರಿಸುವ ಮಸಾಲ ಬಟ್ಟಲು ಮುದಿಹರೆಯಕ್ಕೆ ಗುಟುಕರಿಸಲಾರದ ಔಷಧಿ ಬಟ್ಟಲು ಸಾವಿಗೆ-ಕೈ ಜಾರಿದ ಬೋರಲು ಬಟ್ಟಲು ಇದು...

ಬಮಿಯಾನ್ ಬುದ್ಧ ಮತ್ತು ಪಾರಿವಾಳ

ಅತೃಪ್ತ ತಾಲಿಬಾನ್‌ಗಳ ನಡುವೆ ಇಷ್ಟು ವರುಷಗಳು ಹೇಗಿದ್ದಿಯೋ ಬುದ್ಧ. ಜಾತಿ ಮತಗಳನೆಲ್ಲ ಮರೆತು ಮಾನವೀಯತೆಯೇ ಮುಖ್ಯ ಎಂದು ತಿಳಿಹೇಳಿದ ನಿನ್ನೆದೆಗೆಽ ಗುಂಡುಗಳ ಸುರಿಮಳೆ! ಮೂಲಭೂತವಾದಿಗಳ ಮಾತು ‘ಅವು ಕೇವಲ ಕಲ್ಲು ಮಾತ್ರ’ ಕೇಳಿಸಿರಬೇಕು. ಧರ್ಮಾಂಧರ...

ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?

ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ ಎಲ್ಲಿರುವೆ ಹೇಳು ನೀ ನಿಜವೆ ನೆರಳೇ? ಮಂಜು ನೇಯುವ ಸಂಜೆಗನಸಿನಂತೆ ಸಂಜೆ ಬಿಸಿಲಿನ ಮಳೆಯ ಮನಸಿನಂತೆ ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರೊ ಎಸೆದ ಕೋಗಿಲೆಯ ದನಿಹರಳಿನಂತೆ- ಎಲ್ಲಿರುವೆ...
ಬಿಟ್ಟೆನೆಂದರೂ

ಬಿಟ್ಟೆನೆಂದರೂ

ಕಪಿಲಳ್ಳಿಯಲ್ಲಿ ಎಲ್ಲರೂ ಅವರನ್ನು ಕರೆಯುವುದು ಶಿಕಾರಿ ಭಟ್ಟರೆಂದು. ಅವರ ನಿಜ ಹೆಸರು ಅವರಿಗೇ ನೆನಪಿದೆಯೋ ಇಲ್ಲವೊ? ಸುಮಾರು ಐದೂ ಕಾಲಡಿ ಎತ್ತರದ ಸಣಕಲು ಆಳು. ಯಾವಾಗಲೂ ಬಾಯಿಯಲ್ಲಿ ತಾಂಬೂಲ. ಮಾತು ಮಾತಿಗೆ ಶ್ಲೋಕಗಳನ್ನು ಉದುರಿಸುತ್ತಾ,...

ಟೆರ್ರಾ ಕೋಟಾ ಬುದ್ಧರು

ಕೋಟಾಕಿದಂತೆ ಕೂತಿದ್ದರು ಟೆರ್ರಾ ಕೋಟಾ ಬುದ್ಧರು ಒಂದು ಎರಡು ಮೂರು ನಾಲಕು ಐದು ಆರು ಏಳು ಎಂಟು ಒಂಭತ್ತು ಹತ್ತು ಮತ್ತು ಇನ್ನೂ ಇರಬೇಕು ಮೂವತ್ತು ಎಷ್ಟೇ ಲೆಕ್ಕವ ಮಾಡಿದರೂ ಲೆಕ್ಕಕೆ ಸಿಗದೆ ಅವರಿದ್ದರು...

ಪರಮ ಸುಖ

ಬಂಧನವು ಬಿಗಿದಿರಲಿ ಮಂದಿ ಹುಯ್ಲೆಬ್ಬಿಸಲಿ ರಾಮ ರಾವಣ ಯುದ್ಧ ನಡೆಯುತಿರಲಿ ಮರ್ಮಗಳು ಅಡಗಿರಲಿ ಕರ್ಮಗಳ ಕಾದಿರಲಿ ಬ್ರಹ್ಮನಿಯಮದ ಸೂತ್ರವಾಡುತಿರಲಿ ಅಕ್ಕರೆಯ ಕರೆ ಬರಲಿ ಉಕ್ಕಿರಲಿ ಆನಂದ ದಿಕ್ಕುದಿಕ್ಕಿಗು ಡಮರು ಮೊಳಗುತಿರಲಿ ಬಾಸಿಗವು ಕಟ್ಟಿರಲಿ ಬಾಜಿಸಲಿ...