
ಬಿಟ್ಟೆನೆಂದರೂ
Latest posts by ಪ್ರಭಾಕರ ಶಿಶಿಲ (see all)
- ಮೂಲ ಪರಿಕಲ್ಪನೆಗಳು ಮತ್ತು ಹಣದ ಕಾರ್ಯಗಳು - December 25, 2020
- ಚಿಂಡನ್ನಾರಾಯಣ ನಾಯರನ ಕಂಪ್ಯೂಟರು ಅಷ್ಟಮಂಗಲ ಪುರಾಣವು - December 20, 2020
- ಬೀಜ - October 11, 2020
ಕಪಿಲಳ್ಳಿಯಲ್ಲಿ ಎಲ್ಲರೂ ಅವರನ್ನು ಕರೆಯುವುದು ಶಿಕಾರಿ ಭಟ್ಟರೆಂದು. ಅವರ ನಿಜ ಹೆಸರು ಅವರಿಗೇ ನೆನಪಿದೆಯೋ ಇಲ್ಲವೊ? ಸುಮಾರು ಐದೂ ಕಾಲಡಿ ಎತ್ತರದ ಸಣಕಲು ಆಳು. ಯಾವಾಗಲೂ ಬಾಯಿಯಲ್ಲಿ ತಾಂಬೂಲ. ಮಾತು ಮಾತಿಗೆ ಶ್ಲೋಕಗಳನ್ನು ಉದುರಿಸುತ್ತಾ, ಸಂದರ್ಭ ಸಿಕ್ಕಾಗಲೆಲ್ಲಾ ರಸಿಕತೆಯ ಮಾತುಗಳನ್ನು ಆಡುವವರು. ಅಪ್ರತಿಮ ಬೇಟೆಗಾರ ಭಟ್ಟರ ಬಗ್ಗೆ ಕಪಿಲಳ್ಳಿಯ ಜನರಿಗೆ ಸಂಮಿಶ್ರ ಭಾವದ ಗೌರವ. ಮಕ್ಕಳಿಗೆ […]