ದಾರಿ ಬಿಡಿರೋ

ದಾರಿ ಬಿಡಿರೋ ಇವನಿಗೆ, ಉಸಿರು ಕಟ್ಟಬೇಡಿ, ದಾರಿ ಕಟ್ಟಬೇಡಿ ಹುಲಿಕರಡಿಗಳಂತೆ ಹೆದರಿಸಬೇಡಿ ಮರಿಗಿಳಿಯಂತಿವನು ಕತ್ತಿ ಬಡಿಗೆಗಳನಾಡಿಸಬೇಡಿ ಬಳ್ಳಿ ಚಿಗುರಿನಂತಿವನು ಮುಳ್ಳು ಕಲ್ಲುಗಳ ಹರವಬೇಡಿ, ಹೂಪಾದ ಇವನವು ಕೋಲಾಹಲದಲೆಯಪ್ಪಳಿಸಬೇಡಿ ಆಶ್ರಮ ಶಾಂತಿಯಲ್ಲರಳಿದ ಕಿವಿಯಿವನವು ಉರಿಮಾರಿಯ ಮೆರವಣಿಗೆ...
ಸ್ಮಾರ್ಟ್ ಫೋನ್‌ಗಳು

ಸ್ಮಾರ್ಟ್ ಫೋನ್‌ಗಳು

ಈ ಸ್ಮಾರ್ಟ್ ಫೋನುಗಳು ಪರ್ಸನಲ್ ಆರ್ಗನ್ಶೆಜರ್ ಮತ್ತು ಸೆಲ್ಯೂಲರ್ ಫೋನ್‌ಗಳ ಸಮ್ಮಿಶ್ರಣವಾಗಿದೆ. ನಿಸ್ತಂತು ಫೋನು ಮತ್ತು ಎಲೆಕ್ಟ್ರಿಕಲ್ ಆರ್ಗನೈಜರ್ ಎರಡನ್ನು ಹೊಂದಿರುವವರಿಗೆ ಇದು ಅತ್ಯಂತ ಸಹಕಾರಿಯಾಗಬಲ್ಲ ಉಪಕರಣವಾಗಿದೆ. ಕೀಬೋರ್ಡ್ ಮತ್ತು ಒಳಗಡೆಗೆ ಸ್ಕ್ರೀನ್ ಹೊಂದಿರುವ...

ಹೆದ್ದಾರಿಗುಂಟ

"ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’ safe ಆಗಿ ನನ್ನೂರು ತಲುಪಲು" ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು ವಿಶಾಲ ವಿಹಂಗಮ ನಿಸರ್ಗಕಾಣಲು ಅಷ್ಟೇ ಅಲ್ಲ ಅಗಾಗ ತೂಕಡಿಕೆ ಬಂದರೂ ಸ್ವಲ್ಪ...

ಯಾರದೀ ಮಗು?

ಮಗು, ನೀನು ಹುಟ್ಟುವ ಮೊದಲು ನಾನಿನ್ನು ಹಾಲುಗಲ್ಲದ ಹುಡುಗಿ! ಆಡುತ್ತ ಸಂಜೆಯ ನೆರಳಾಗಿ ಬೆಳೆದೆ ದಂಡಗೆ ಮೂಡುವ ಸೂರ್ಯ ನಿಂತು ನೋಡಿ ಬೆರಗಾದ ನಾಚಿ ಕೆಂಪಾದ ಒಂದು ದಿನ ‘ದೊಡ್ಡವಳಾದೆ’ ದೇವರ ಹೆಸರಲ್ಲಿ ‘ದಾಸಿಯಾದೆ’....

ನಿನಗಾಗೇ ಕಾಯುತಿರುವೆ

ನಿನಗಾಗೇ ಕಾಯುತಿರುವೆ ನೀನಿಲ್ಲದೆ ನೋಯುತಿರುವೆ ಮರಳಿ ಮರಳಿ ಬೇಯುತಿರುವೆ ಓ ಬೆಳಕೇ ಬಾ; ಬೇರಿಲ್ಲದೆ ಹೂವೆಲ್ಲಿದೆ ಹೂವಿಲ್ಲದೆ ಫಲವೆಲ್ಲಿದೆ ನಾನಿರುವೆನೆ ನೀನಿಲ್ಲದೆ ನಿಜದೊಲವೇ ಬಾ. ನಿನ್ನನುಳಿದು ಬಾಳೆ ಬರಿದು ಖಾಲಿ ಮುಗಿಲು ಜಲವೆ ಸುರಿದು...
ಕೊನೆಯ ಮಜಲು

ಕೊನೆಯ ಮಜಲು

[caption id="attachment_8056" align="alignleft" width="300"] ಚಿತ್ರ: ಅಲೆಕ್ಸಾಂಡ್ರ[/caption] ನಿವೃತ್ತ ಜೀವನ ಇಷ್ಟು ವಿಕಾರವಾಗಿರುತ್ತೆ - ಅಂತ ನಾನು ಊಹಿಸಲೇ ಇಲ್ಲ. ಹೊತ್ತು ಹೋಗದೆ... ಏನು ಮಾಡಬೇಕೋ ಗೊತ್ತಾಗದೇ, ಮಾತನಾಡುವವರು ಯಾರೂ ಇಲ್ಲದೇ... ಎಲ್ಲಾ ಅಯೋಮಯ...