ಆಚಂಟ ಹೈಮವತಿ

#ಸಣ್ಣ ಕಥೆ

ವಲಯ

0

ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ ಸಿದ್ಧತೆ ಷುರು ಆಗಿವೆ. ಬ್ಲೀಚಿಂಗ್, ಫೇಷಿಯಲ್, ಹೊಸ ಸೀರೆಗೆ ಫಾಲ್ಸ್ ಹೊಲಿಸೋದು, ಟೈಲರ್ ಹತ್ತಿರಕ್ಕೆ ಹೋಗಿ ‘ಬ್ಲೌಸ್’ ತೆಗೆದುಕೊಂಡು ಬರುವುದು…. ಇತ್ಯಾದಿ. “ಓಹ್…ದೇವರೇ! ಸಮಯ ಸರಿಹೋಗುತ್ತೋ ಇಲ್ವೋ!” […]

#ಸಣ್ಣ ಕಥೆ

ಕೊನೆಯ ಮಜಲು

0

ನಿವೃತ್ತ ಜೀವನ ಇಷ್ಟು ವಿಕಾರವಾಗಿರುತ್ತೆ – ಅಂತ ನಾನು ಊಹಿಸಲೇ ಇಲ್ಲ. ಹೊತ್ತು ಹೋಗದೆ… ಏನು ಮಾಡಬೇಕೋ ಗೊತ್ತಾಗದೇ, ಮಾತನಾಡುವವರು ಯಾರೂ ಇಲ್ಲದೇ… ಎಲ್ಲಾ ಅಯೋಮಯ ಅನಿಸುತ್ತಿದೆ. ಉದ್ಯೋಗದಲ್ಲಿ ಇರೋ ದಿನಗಳ ದಿನಚರ್ಯೆಯನ್ನು ಬದಲಿಸಿ ಹೊಸ ಕಾರ್ಯಕ್ರಮ ಪಟ್ಟಿಗೆ ಹಾಕಿಕೋಬೇಕು – ಅಂತ ಅನಿಸುತ್ತಿದೆ. ಹಳೇ ದಿನಗಳ ನಡೆತೆಯ ವೇಗಕ್ಕೆ ಬ್ರೇಕ್ ಅಗ್ತಾ ಆಗ್ತಾ ಇದೆ! […]