ಬಾಲ್ಬಸ್ವವ್ರು

ಬಾಲ್ಬಸ್ವವ್ರು

[caption id="attachment_8105" align="alignleft" width="300"] ಚಿತ್ರ: ಸುಬ್ರತ್ ಪೌಡ್ಯಾಲ್[/caption] ಮುಂಗೋಳಿ ಕೂಗಿದ್ದೇ ತಡಾ... ಸಿವಚಾಮ್ಗಿಳು ದಿಡಿಗನೆದ್ದ್ರು, ಯಿಡೀ ರಾತ್ರೆಲ್ಲ ಕೆಟ್ಕೆಟ್... ಕನಸ್ಗುಳು ಬಿದ್ದು... ಬಿದ್ದೂ... ನಿದ್ದೆ ಕಟ್ಕಾಟ್ಟಾಗಿ, ಮೇಲಿಂದ್ಮೇಲೆ...  ಯಗ್ರಿ... ಯಗ್ರಿ... ಬಿದ್ರು.. ಕೇರಿ...

ಜಯವಾಗಲಿ ಇಳೆಗೆಲ್ಲ ಜಯ

ಸ್ವತಂತ್ರ ಭಾರತದರುಣೋದಯದ ಮುಂಗಿರಣವದೋ ಮೂಡುತಿದೆ; ಶತಮಾನದ ಮೇಲಿನ ಕಡು ದಾಸ್ಯದ ಭಂಗಗೈದ ತಮವೋಡುತಿದೆ. ಸ್ವಾತಂತ್ರ್‍ಯದ ಹರಿಕಾರರು ಮಲಗಿದ ಜನರನೆಚ್ಚರಿಸ ಬಂದಿಹರು; ಚಾತಕದೊಲು ಬಾಯ್ ಬಿಡುತಿಹ ಜನಕೆ ಒಸಗೆ ಭರವಸೆಯ ತಂದಿಹರು. ಇನ್ನೂ ಮಲಗಿರಲೇನು ಚೆಂದ?...

ಒಟ್ಟೆಷ್ಟಾಯಿತು ಕವಿತೆ?

ಬೆಕ್ಕಿಗೊಂದು ಕವಿತೆ ನಾಯಿಗೆರಡು ಕವಿತೆ ಓಡುವ ಮೊಲಕ್ಕೆ ಮೂರು ಕವಿತೆ ಎತ್ತಿನ ಬಂಡಿಗೆ ನಾಲಕ್ಕು ಕವಿತೆ ಆನೆಯ ಸೊಂಡಿಲಿಗೆ ಐದು ಕವಿತೆ ಕುರಿಗಳ ಹಿಂಡಿಗೆ ಆರು ಕವಿತೆ ಕುದುರೆ ಜೀನಿಗೆ ಏಳು ಕವಿತೆ ಒಂಟೆಯ...

ಹಳ್ಳಿಯ ಜೀವನ

ಎತ್ತಿನ ಕತ್ತಿನ ಗೆಜ್ಜೆಯ ಸರವು ಮೊರೆಯಿತು ಘಲ್ ಘಲ್ ಘಲ್ಲೆಂದು ಹಳ್ಳಿಯ ಸರಳದ ಜೀವನ ನೆನೆದು ಕುಣಿಯಿತು ಎನ್ನೆದೆ ಥೈ ಎಂದು ಸೂರ್ಯನ ಅಸ್ತಮ ಸಮಯದ ಚೆಲುವು ಪಚ್ಚೆಯ ಪಯಿರಿನ ನೋಟದ ಸುಖವು ಹಕ್ಕಿಗಳೋಟದ...

ಸಾನೆಟ್…

ರಕ್ಷಣೆ ಇರಲೆಂದು, ಕಾಲಿಗೆ ಮೆಟ್ಟು ಧರಿಸಿಹೆನು ದೇವಾಽ ಹೃದಯ ಚುಚ್ಚುವ, ಮಾತಿಗೆ ಏತರ ಮೆಟ್ಟು ಧರಿಸಲಿ ದೇವಾಽ...? ಬಂಧುಗಳ ಕೊಟ್ಟೆ, ನೋವನೂ ಇಟ್ಟೆ ದೇವಾಽ... ಸಂಬಂಧಿಕರಿಂದ ಕೆಟ್ಟೆ, ಕೈಗೆ ಖಾಲಿ ಚಿಪ್ಪನಿಟ್ಟೆ ದೇವಾಽ... ಮಾತಿಗೂ...

ಎಲ್ಲರಿಗೂ ಹಗಲಿರಲಿ

ಎಲ್ಲರಿಗೂ ಯಾವಾಗಲೂ ಹಗಲಿರಬೇಕೆಂದೇ... ಭೂಮಿ ಕ್ಷಣವೂ ನಿಲ್ಲದೆ ಅಹರ್ನಿಶಿ ಸುತ್ತುತ್ತಲೇ ಇರತ್ತದೆ. ಆದರೆ ದುರಾದೃಷ್ಟ ಮಾಡುವುದೇನು, ಎಷ್ಟು ಸುತ್ತಿದ್ದರೂ ಒಂದು ಕಡೆ ಹಗಲಾಗುವುಷ್ಟರಲ್ಲೇ ಮತ್ತೊಂದು ಕಡೆ ಕತ್ತಲಾಗಿ ಬಿಡುತ್ತದೆ. *****

ಕೆಳಗೆಳೆಯುತ್ತವೆ

ಈ ನೆಲ, ಕಲ್ಲು-ಮಣ್ಣು, ಈ ವಾಸ್ತವತೆ ವ್ಯವಹಾರ ಈ ಲಿಂಗ ಬೇರು, ಈ ಅಳ, ಈ ಎಲುಬು, ಈ ಗರ್ಭಗುಡಿ ಈ ಸಾವು ಗೋಳು, ಈ ಮಾಂಸದ ಹಸಿವು ಕರುಳಿನ ನಾಚಿಕೆಗೇಡಿತನ ಈ ಕಾಲದ...
ಧೈರ್ಯ ಮತ್ತು ಸತತಪ್ರಯತ್ನ

ಧೈರ್ಯ ಮತ್ತು ಸತತಪ್ರಯತ್ನ

[caption id="attachment_8015" align="alignleft" width="300"] ಚಿತ್ರ: ಗೋರ್‍ಡನ್ ಜಾನ್‌ಸನ್[/caption] ಪಂಜಾಬೀ ಜನರ ಒಂದು ಹಾಡು:- ನಿತ್ಯವು ಕೂಗದು ಕೋಗಿಲೆ ವನದಿ ನಿತ್ಯವು ಫಲಿಸದು ವನ ತಾ ಮುದದಿ ನಿತ್ಯವು ಮುದಗೊಡನರಸನು ಜವದಿ ನಿತ್ಯವು ಓಲಗ...