ಮದುವೆ ಆದ, ಹೊಸತರಲ್ಲಿ
ಮಾವನ ಮನೆ ಬಲು ತಂಪಗೆ;
ನನ್ನ ಮನದನ್ನೆ, ಅಲ್ಲಿ ಕೆಂಡ ಸಂಪಿಗೆ;
ಹಳತಾದಂತೆ
ತಂಪು ಆರಿ ಕಡು ಬೇಸಗೆ
ಎದೆಯಲ್ಲಿ ಆಗ ಧಗಧಗಿಸುವ
ಕೆಂಡ ದುಪ್ಪರಿಗೆ!
*****

Latest posts by ಪಟ್ಟಾಭಿ ಎ ಕೆ (see all)