ಕ್ರಾಂತಿದರ್‍ಶಿ

ಉಧೋ! ಉಧೋ! ಏಳಿರೆನ್ನು! ಇದೋ! ಇದೋ! ಎದ್ದೆವೆನ್ನು! ಎಲ್ಲು ಇಲ್ಲ ದೇವರು. ನಾವೆ ನಮ್ಮ ದೇವರು. ತಾಳಬೇಕು,-ಬಾಳಲು. ಸಹಿಸಬೇಕು,-ಆಳಲು. ಬಿನ್ನವಿಸಲು,- ಕೊಡುವದಿಲ್ಲ ! ಗರ್‍ಜಿಸೆ-ಕೊಡದಿರುವದಿಲ್ಲ ! ಹಣಕಾಸೆಳೆ ಬೈಲಿಗೆ. ಕೈಯ್ಯ ಹಚ್ಚು ಧೈಲಿಗೆ. ಹಣದ...

ಮುರಲೀನಾದ

- ಪಲ್ಲವಿ - ಊದುತಿರುವ ಮುರಲಿ- ಶ್ರೀ ಯಾದವೇಂದ್ರನಿಂದು ! ಕುಂಜವನದಿ ಬಂದು ನಿಂದು, ಊದುತಿರುವ ಮುರಲಿ ! ಹಿಮಕಿರಣ ನಭದಿ ಹೊಳೆಯೆ, ಮಧುಪವನ ವನದಿ ಸುಳಿಯೆ, ಸುಮಜಾತ ಸುರಭಿ ಸುರಿಯೆ - ರಮಣೀಯ...

ಸಮಾದಾನ

ಕುಡದ್ಬುಟ್ಟು ಮೋರೀಲ್ ನಾ ಬಿದ್ಕೊಂಡ್ ಇವ್ನೀಂತ್ ಏಳಿ ಎಲ್ಲಾರ ನೆಗ್ತಾರೆ ಸುಂಸುಂಕೇನೆ. ಎಲ್ರಂಗೇ ಮನ್ಸ-ಇವನೇನೋ ಒಸ್ ತಪ್ದಾಂತ ಅನ್ನಾಲ್ಲ-ಬೆಪ್ಗಳ್ಗೆ ಏನ್ ಏಳಾನೆ ! ೧ ಆಕಾಸ್ದಲ್ ಸೂರ್‍ಯಾವ್ನೆ-ದೊಡ್ಡ್ ಮನ್ಸ-ವಾಸ್ತವ- ಗ್ರಾಸ್ತ್ನಂತೆ ಅಗಲೆಲ್ಲ ತಿರಗಾಡ್ತಾನೆ; ಸಂಜೆ...

ಹರಕೆ

ಮಂದಗತಿ ಮಂದತರವಾಗಿಬಿಟ್ಟಿದೆ; ಹುಲ್ಲೆ- ಗಂಗಳೊಳು ಚಂಚಲತೆ ಕುಡಿಯೊಡೆಯಲಿದೆ; ಉಡುಗಿ ಮೈನಯದ ನೆಯ್ಗೆ ತೊಪ್ಪಲು; ಹರೆಯ ಚಿಗುರಡಗಿ ನೆತ್ತರದ ನೆರೆಗೆಂಪು ಹಳಸುತಿದೆ ಭರದಲ್ಲೆ. ಹಾರು ಹಕ್ಕಿಯ ಪುಚ್ಚವೆಣಿಸಲೆಳಸಿದ ಬೆಡಗಿ! ವಿಜಯ ವಿಠ್ಠಲನ ಗುಡಿ ಭಣಗುಡುವ ತೆರದಲ್ಲೆ...
ವಿಧುರ ಮಂಡಲ ಮತ್ತು ಅದರ ಅವಶ್ಯಕತೆಯು

ವಿಧುರ ಮಂಡಲ ಮತ್ತು ಅದರ ಅವಶ್ಯಕತೆಯು

ಕೇವಲ ನೈತಿಕ ಅಥವಾ ಆರ್ಥಿಕ ದೃಷ್ಟಿಯನ್ನಿಟ್ಟು ಯಾವದೊಂದು ರಾಷ್ಟ್ರವು ಅಥವಾ ಸಮಾಜವು ಉನ್ನತಿ ಹೊಂದಿರುತ್ತದೆಂದು ಹೇಳುವದು ಸಮಂಜಸವಾಗಲಾರದು. ಸಮಾಜದ ಅಥವಾ ರಾಷ್ಟ್ರದ ಸ್ವಘಟಕಾವಯವಗಳು ಸುಸಂಘಟಿತವಿದ್ದರೆ ಮಾತ್ರ, ಅದಕ್ಕೆ ಉಚ್ಚರಾಷ್ಟ್ರ ಅಥವಾ ಸಮಾಜವೆಂದು ಕರೆಯಬಹುದು. ಹಿಂದೀ...

ಇಂಥಾ ಬಕಾಸುರ ಸಾಮರ್ಥ್ಯವೆಮಗ್ಯಾಕೋ?

ಒಂದಕೊಂದಿನ್ನೊಂದು ತಿಂದು ಬದುಕಿದರು ಕುಂದಿಲ್ಲದೆಲ್ಲ ವೈವಿಧ್ಯ ವೃದ್ಧಿಸುತೆ ಹಂತ ಹಂತದೊಳಭಿವೃದ್ಧಿ ಮೆರೆವೆಮ್ಮ ಪ್ರಕೃತಿ ಯಂತರಂಗವದೇನು? ಬಿಂಬವನೆ ಕೊಂ ದುಂಬ ಪ್ರತಿಬಿಂಬವನಿಲ್ಲ ಸೃಜಿಸಿತಲಾ - ವಿಜ್ಞಾನೇಶ್ವರಾ *****
ಪಾಪಿಯ ಪಾಡು – ೧೦

ಪಾಪಿಯ ಪಾಡು – ೧೦

ಆ ಗುಣಿಯಗೆಯುವವನು ಪೊದೆಗಳ ಹಿಂದೆ ಮರೆಯಾದ ಮೇಲೆ ಫಾಚೆಲ್‌ವೆಂಟನು ಅವನ ಹೆಜ್ಜೆಗಳ ಸಪ್ಪಳವು ಕೇಳದಂತಾಗುವ ವರೆಗೂ ಗಮನಿಸಿ ಕೇಳುತ್ತಿದ್ದು, ಅನಂತರ, ಸಮಾಧಿಯ ಗುಣಿಯ ಮೇಲೆ ಬಗ್ಗಿ ಮೆಲ್ಲನೆ, 'ಫಾದರ್ ಮೆಡಲಿನ್ ! ' ಎಂದು...

ವಿಭಾಗಿಸು

ಅಹಮತೆ ಏಕೆ ನಿನ್ನಲ್ಲಿ ಮನುಜ ಅಹಂಕಾರದಿಂದ ಬಾಳ ಹಾಳು ನಾನೆಂಬ ಗರ್‍ವ ಸುಳಿದ ರಾಯ್ತು ನಿನ್ನ ಪ್ರಪಾತಕ್ಕೆ ತಳ್ಳುವುದು ಮಾಡಿಗೋಳು ಹೆಜ್ಜೆ ಹೆಜ್ಜೆಗೂ ಅರಳಲಿ ನಿನ್ನ ಮನ ಅದರಲ್ಲಿ ಸುಳಿಯದಿರಲಿ ಸ್ವಾರ್‍ಥ ಸ್ವಾರ್‍ಥವೆಂಬುದು ದೇವರ...