ಒಂದಕೊಂದಿನ್ನೊಂದು ತಿಂದು ಬದುಕಿದರು
ಕುಂದಿಲ್ಲದೆಲ್ಲ ವೈವಿಧ್ಯ ವೃದ್ಧಿಸುತೆ ಹಂತ
ಹಂತದೊಳಭಿವೃದ್ಧಿ ಮೆರೆವೆಮ್ಮ ಪ್ರಕೃತಿ
ಯಂತರಂಗವದೇನು? ಬಿಂಬವನೆ ಕೊಂ
ದುಂಬ ಪ್ರತಿಬಿಂಬವನಿಲ್ಲ ಸೃಜಿಸಿತಲಾ – ವಿಜ್ಞಾನೇಶ್ವರಾ
*****
ಒಂದಕೊಂದಿನ್ನೊಂದು ತಿಂದು ಬದುಕಿದರು
ಕುಂದಿಲ್ಲದೆಲ್ಲ ವೈವಿಧ್ಯ ವೃದ್ಧಿಸುತೆ ಹಂತ
ಹಂತದೊಳಭಿವೃದ್ಧಿ ಮೆರೆವೆಮ್ಮ ಪ್ರಕೃತಿ
ಯಂತರಂಗವದೇನು? ಬಿಂಬವನೆ ಕೊಂ
ದುಂಬ ಪ್ರತಿಬಿಂಬವನಿಲ್ಲ ಸೃಜಿಸಿತಲಾ – ವಿಜ್ಞಾನೇಶ್ವರಾ
*****