ಸನ್ಯಾಸಿ ರತ್ನ

ಯಿಂದ್ ಒಬ್ಬ ಬೌದ್ದ ಸನ್ಯಾಸಿ ಮರದಡಿ ತನ್ನ ಬಟ್ಟೆ ಆಸಿ ಕುಂತಿದ್ದ ಪದುಮಾಸನಾಕಿ- ಕಣ್ ಮುಚ್ಚೋದ್ ಒಂದೇನೆ ಬಾಕಿ! ೧ ಕಾಲಿಗ್ ಔನ್ ಮುಂದಾಗ ತೊದಲು ಬಂದಂಗೆ ಯೆಣ್ ಒಬ್ಳು ಓದ್ಲು- ಘಮ್ಮಂತ ವಾಸ್ನೆ...

ಗುಮ್ಮ

ಗುಮ್ಮ ಬಂದನು ಸುಮ್ಮನಿರು ಕಂದ, ಅಬ್ಬಬ್ಬ, ಏನವನ ಕಣ್ಣು? ನಾಲಿಗೆಯೇನು ಕೆಂಪಗಿದೆ, ಕತ್ತಲಲಿ ಕೆಂಡ ಕಂಡಂತೆ ! ಮೆಲ್ಲಗೆ ಬರುವ, ಸದ್ದು ಸದ್ದೆಲೆ ಕಂದ, ಸುಮ್ಮನಿರು, ಅಳಬೇಡ ! ಕೇಳಿ ಇತ್ತಲೆ ಬರುವನೇನೊ ಗುಮ್ಮ;...
ಸರಕಾರದ ಆದಾಯವನ್ನು ಹೇಗೆ ಹೆಚ್ಚಿಸಬೇಕು

ಸರಕಾರದ ಆದಾಯವನ್ನು ಹೇಗೆ ಹೆಚ್ಚಿಸಬೇಕು

(ಒಂದು ಹೊಸ ಮಾದರಿಯ ಸಲಹೆ) ನಮ್ಮ ಬಡದೇಶದಲ್ಲಿಯ ಜನರ ಪರಿಸ್ಥಿತಿಯನ್ನು ಸುಧಾರಿಸಬೇಕೆಂಬ ಇಚ್ಛೆಯು ಸರಕಾರದ ಹೃದಯದಲ್ಲಿ ವಾಸಿಸುತ್ತಿದ್ದರೂ ಅವರಿಗೆ ಹೆಜ್ಜೆ ಹೆಜ್ಜೆಗೆ ಹಣದ ಕೊರತೆಯು ಅಡ್ಡಬರುತ್ತದೆ. ಯಾವದೇ ಕೆಲಸವನ್ನು ಕೈಕೊಳ್ಳಬೇಕಾದರೂ “ಸರ್ವಾರಂಭಾಃ ತಂಡುಲಃ ಪ್ರಸ್ತಮೂಲಾಃ"...

ಮತ್ತೆ ವಿಷ ಹೊರುವುದನೆ ಕೌಶಲವೆನಬಹುದೇ?

ಅತ್ತಲಾ ಹೊಟ್ಟೆಯನ್ನದ ಭಾಂಗಿಯನವರ ಬೆನ್ನಿನಲಿ ಹೊತ್ತವರು ಹೊತ್ತು ಕಳೆಯಲು ಬೆಟ್ಟವನು ಹತ್ತಿರಲಿತ್ತಲಾ ಹೊಟ್ಟೆಯನ್ನವ ಬೆಳೆವವರು ಹೊತ್ತು ಸೋತಿಹರಲಾ ವಿಷಭಾಂಡವನವರ ಬೆನ್ನಿನಲಿ ವಿತ್ತ ಚೇಷ್ಟೆಯೊಳೆಲ್ಲ ವಿಷವೆಲ್ಲರಾ ಚಿತ್ತದಲ್ಲಿ - ವಿಜ್ಞಾನೇಶ್ವರಾ *****

ತೇರು ಕೋಲು (ಎತ್ತು ಕಾಯೋ ತಮ್ಮ)

ಎತ್ತು ಕಾಯೋ ತಮ್ಮ ಮುತ್ತಿನ ಬಿಲ್ಲವನೇ ಎತ್ತಿಗೇ ನೀರೆಲ್ಲೀ ಕೊಡಿಸಿದಿಯೋಲಾದರೇ ದೇವರ ಕೇರಿಯಲ್ಲಿ ಕುಡಿಸೀಯೋ ಕೋಲೇ ಕುಡಿಸಿದಿಯೋಲಾದಾರೆ ಎತ್ತನು ಹೊಡೀರಣ್ಣಾ ಮಾರೀ ಬೈಲಿಗೆ ಕೋಲೇ || ೧ || ಕೋಣಾ ಕಾಯೋ ತಮ್ಮ ಮುತಿನ್ತ...
ಪಾಪಿಯ ಪಾಡು – ೧೨

ಪಾಪಿಯ ಪಾಡು – ೧೨

ಮೇರಿಯಸ್ಸಸ ಕೊಠಡಿಯಲ್ಲಿರುವಾಗ ಜಾಂಡ್ರೆಟ್ಟನ ಮಗಳು ಬಂದು, ಲೇಖನಿಯನ್ನು ತೆಗೆದುಕೊಂಡು, ಒಂದು ಬರಿಯ ಕಾಗದದ ಮೇಲೆ 'ಪೊಲೀಸಿನವರು ಬಂದಿದ್ದಾರೆ,' ಎಂದು ಬರೆದು, ತನಗೆ ಬರೆಯುವುದಕ್ಕೆ ಬರುವುದೆಂಬುದನ್ನು ಮೇರಿಯಸ್ಸನಿಗೆ ತೋರಿಸುವುದಕ್ಕಾಗಿ ಅದನ್ನು ಎತ್ತಿ ಹಿಡಿದಳು. ಆಗ ಮೇರಿ...

ಸಂತೈಸು ಮನ

ರಾಮಾ ಎನ್ನ ಮನವ ಸಂತೈಸು ಕಾಮಕ್ರೋಧದೀ ಮನ ನಿತ್ಯವೂ ಮಲಿನವಾಗದಂತೆ ಮಾಡಲಿ ನಿನ್ನ ನಮನ ಎಂದಿಗಾಗೂವುದೊ ನಿನ್ನ ಆ ದಿವ್ಯ ದರುಶನ ಪ್ರಭು ನಿನ್ನ ನಿತ್ಯ ನಿತ್ಯವು ಧ್ಯಾನಿಸಿ ಹೃದಯವು ಬೆಳಗಲಿ ಪ್ರಭು ಜನುಮ...
ಆತ್ಮಸ್ಥೈರ್ಯ

ಆತ್ಮಸ್ಥೈರ್ಯ

ಕಾಲದ ಸಾಗರದಲ್ಲಿ ನಮ್ಮ ಜೀವನದ ಡೋಣಿ ತೇಲುತ್ತಾ ಮುಂದೆ ಸಾಗುವಾಗ ಕಷ್ಟ ಪರಂಪರೆ ಮಾನವನಿಗೆ ಬೆನ್ನಟ್ಟಿ ಬರುತ್ತವೆ. ಹೆಜ್ಜೆ ಹೆಜ್ಜೆಗೂ ಕಷ್ಟ-ದುಃಖಗಳು ನಮ್ಮನ್ನು ಕಾಡುವಾಗ ಎದೆಗುಂದದೆ ಅವುಗಳನ್ನು ಎದುರಿಸುವ ಆತ್ಮವಿಶ್ವಾಸ, ಆತ್ಮಸ್ಥೆರ್ಯ ನಾವು ತುಂಬಿಕೊಳ್ಳಬೇಕಾಗುತ್ತದೆ....

ಚಂದ್ರಚುಂಬಿತ ಯಾಮಿನೀ

ಚಂದ್ರಚುಂಬಿತ ಯಾಮಿನೀ ನವವಿರಹಿ ಚಿತ್ತೋನ್ಮಾದಿನೀ, ಜಾರುತಿದೆ ಕಲನಾದಿನೀ, ಅದೊ! ಹಾಡುತಿರುವಳು ಕಾಮಿನೀ. ತರುಣಿ ವೀಣೆಯ ಮಿಡಿವಳು ತಚ್ಛ್ರುತಿಗೆ ವಾಣಿಯನೆಳೆವಳು- ಮಧುರಗೀತದ ನುಡಿಯೊಳು ತನ್ನೆದೆಯ ಭಾವವ ಮೊಗೆವಳು: ಒಲುಮೆ ಹೃದಯವ ಹೊಗಲು ಬಯಸಲು ಆರು ತಡೆಯಲು...