ಅತ್ತಲಾ ಹೊಟ್ಟೆಯನ್ನದ ಭಾಂಗಿಯನವರ ಬೆನ್ನಿನಲಿ
ಹೊತ್ತವರು ಹೊತ್ತು ಕಳೆಯಲು ಬೆಟ್ಟವನು
ಹತ್ತಿರಲಿತ್ತಲಾ ಹೊಟ್ಟೆಯನ್ನವ ಬೆಳೆವವರು
ಹೊತ್ತು ಸೋತಿಹರಲಾ ವಿಷಭಾಂಡವನವರ ಬೆನ್ನಿನಲಿ
ವಿತ್ತ ಚೇಷ್ಟೆಯೊಳೆಲ್ಲ ವಿಷವೆಲ್ಲರಾ ಚಿತ್ತದಲ್ಲಿ – ವಿಜ್ಞಾನೇಶ್ವರಾ
*****
ಅತ್ತಲಾ ಹೊಟ್ಟೆಯನ್ನದ ಭಾಂಗಿಯನವರ ಬೆನ್ನಿನಲಿ
ಹೊತ್ತವರು ಹೊತ್ತು ಕಳೆಯಲು ಬೆಟ್ಟವನು
ಹತ್ತಿರಲಿತ್ತಲಾ ಹೊಟ್ಟೆಯನ್ನವ ಬೆಳೆವವರು
ಹೊತ್ತು ಸೋತಿಹರಲಾ ವಿಷಭಾಂಡವನವರ ಬೆನ್ನಿನಲಿ
ವಿತ್ತ ಚೇಷ್ಟೆಯೊಳೆಲ್ಲ ವಿಷವೆಲ್ಲರಾ ಚಿತ್ತದಲ್ಲಿ – ವಿಜ್ಞಾನೇಶ್ವರಾ
*****