ಹಸುವಿನಿಂದ ಬೋಳುತಲೆ ನೆಕ್ಕಿಸಿ ಕೊಂಡರೆ….!

ಹಸುವಿನಿಂದ ಬೋಳುತಲೆ ನೆಕ್ಕಿಸಿ ಕೊಂಡರೆ….!

ಇದೇನಿದು ಹಸುವಿಗೂ ಬೋಳುತಲೆಗೂ ಎಲ್ಲಿಂದೆಲ್ಲಿಯ ಸಂಬಂಧ? ಹೌದು ನಿಕಟ ಸಂಬಂಧವಿದೆ ಎಂದು ಕೊಲಂಬಿಯಾ ದೇಶದ ವಿಜ್ಞಾನಿ ‘ಫೇರಿರಾ’ ಹೇಳುತ್ತಾರೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ೪೦ ವರ್ಷದಾಟುತ್ತಿದ್ದಂತೆ ಒಂದೊಂದೇ ಕೂದಲುಗಳು ಉದುರಲಾರಂಬಿಸುತ್ತವೆ. ೫೦ ವರ್ಷಕ್ಕಾಗಲೇ ತಾಮ್ರದ...

ಕಾಣುವ ಕಣ್ಣಿಗೆ

ಕಾಣುವ ಕಣ್ಣಿಗೆ ಇರುವಳು ರುಕ್ಮಿಣಿ ಕೃಷ್ಣನ ಬದಿಯಲ್ಲಿ; ರಾಧೆಯು ಎದೆಯಲ್ಲಿ. ಬಲ್ಲವರಾರು ಇರುವವರೆಂದು ರುಕ್ಮಿಣಿ ಎದೆಯಲ್ಲಿ; ಕೃಷ್ಣನ ಗಾಳಿಯಲಿ! || ತುಟಿಯಲಿ ರಾಮ ಮನದಲಿ ಕೃಷ್ಣ ಇದು ಗಂಡಿಗೆ ಪ್ರೀತಿ; ನಾವೊಪ್ಪಿದ ರೀತಿ. ನುಡಿಯದೆ...

ಏನಂತಿ

ಇವಳೇ... ಕ್ಷಮಿಸು ಇತ್ತೀಚೆಗೆ ಯಾಕೋ... ನೀನು ನನಗೆ ಏನೂ ಅನಿಸೋದೆ ಇಲ್ಲ ಬಂಧನ ಸವಿ ಕಳೆದಿದೆ ಹೊರೆಯಾಗಿದೆ ಹಾಗಂತ... ನಿನ್ನ ನಡೆ ನುಡಿ ಬಗ್ಗೆ ಎರಡಿಲ್ಲ, ಆದರೂ ಯಾಕೋ ನಿನ್ನ ಯಾವುದೂ ಸುಖ ಕೊಡ್ತಿಲ್ಲ...

ಲೋಕದಲಿ ಪುಟ್ಟಿದ ಬಳಿಕ…..

ಸೀರೆ ಸುತ್ತಿಕೊಳ್ಳುವಾಗ ದ್ರೌಪದಿ ಉಂಗುರ ಎತ್ತಿಕೊಳ್ಳುವಾಗ ಶಕುಂತಲೆ ಒಲೆ ಹೊತ್ತಿಕೊಳ್ಳುವಾಗ ಸೀತೆ ಯಾಕೆ, ಯಾಕೆ ನೆನಪಾಗಬೇಕು? ಕೆರೆಯ ಏರಿಯ ಮೇಲೆ ಭಾಗೀರಥಿ ಎಡವಿದ ಕಲ್ಲುಗಳಲ್ಲಿ ಒಬ್ಬಬ್ಬಳೂ ಮಹಾಸತಿ ಯಾಕೆ, ಯಾಕೆ ಕಾಣಬೇಕು? ಚಿತೆಯಿಂದ ಎದ್ದು...
ಯಾರು?

ಯಾರು?

‘ಮಹೇಶ, ಬೆಳಗ್ಗೆ ‘ನಿನಗೆ ಮದುವೆಯಾಗಿದೆಯೋ?’ಎಂದು ಕೇಳಿದೆ. ನಿನಗೆ ನನ್ನ ಪ್ರಶ್ನೆ ಹಿಂದೆ ಆಶ್ಚರ್ಯವಾದಂತೆ ತೋರಿತು. ನೀನು ‘ಇಲ್ಲ’ ಎಂದೆ. ನಿನ್ನ ‘ಇಲ್ಲ’ ಕೇಳಿ ನನಗೆ ನಿನಗಿಂತಲೂ ಹೆಚ್ಚಿನ ಆಶ್ಚರ್ಯವಾಯಿತು. ಬಹುಶಃ ಆ ಸ್ತ್ರೀಯನ್ನು ನೀನು...

ಹೊಸಬೆಳಕು

ಛೇ ಛೇ ಅಸ್ತವ್ಯಸ್ತ ಅಶ್ಲೀಲ ಹಿಂಸೆ ಕ್ರೌರ್ಯದ ಖಂಡನೆ ಉಪ್ಪುಂಡ ದೇಹದ ಬಯಕೆಯ ನಾಗಾಲೋಟಕೆ ತಡೆವುಂಟೆ? ತರುಣ ತರುಣಿಯರ ಸುಪ್ತಬಯಕೆ ಹೆಪ್ಪುಗಟ್ಟಿ ತಡೆಯದೇ ಅಡ್ಡ ಹಿಡಿದ ಮನ ಪಥ ಭ್ರಮಣೆಯಾಗಿ ರಸ್ತೆಗಿಳಿದು ಹಾಕಿತು ಪ್ರೇಮದ...

ನ್ಯಾಯ

ವಾಲ್ಮೀಕಿ ಕುಮಾರವ್ಯಾಸ ಯಾರೂ ಒದಗಿಸಲಿಲ್ಲ ಹೆಣ್ಣಿಗೆ ನ್ಯಾಯ. ಅದಕ್ಕೇ ತಪ್ಪಲಿಲ್ಲ ಅವಳಿಗೆ ಸತತ ಅನ್ಯಾಯ. ಪತಿಯೇ ಪರದೈವವೆಂದು ಸೀತೆಯ ಶೋಷಿಸಿದರು; ಸಹೋದರ ಭಕ್ತಿಯೆಂದು ಊರ್ಮಿಳೆಯ ಶೋಷಿಸಿದರು; ಮಲತಾಯಿಯೆಂದು ಕೈಕೇಯಿಯ ಶೋಷಿಸಿದರು; ಸೇಡು ಎಂದು ಶೂರ್ಪನಖಿಯ...

ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು

ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು ಬಂದವನ ಘನಕಾವ್ಯ ಹಾರಿಸಿದ ಹೆಮ್ಮೆಯ ತುಂಬು ಹಾಯಿಯೆ ನನ್ನ ಭಾವಗಳ ಹೂಳಿದ್ದು ಹೊತ್ತ ಬಸಿರೊಳೆ ಅದಕೆ ಗೋರಿಯನು ಕಟ್ಟಿದ್ದು ? ಇರುಳ ಶಕ್ತಿಗಳ ನೆರವಿಂದ ಮರ್ತ್ಯರ...