
ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು ಇರುಳಿನಲಿ ಭಯವೆರಸಿ ದಾರಿ ಮರೆದಿಹುದು ಹೊರಗೆ ಚಳಿ ಮಳೆ ಗಾಳಿ ಜಗವ ಭಯಗೊಳಿಸುವುದು ಸೊರಗಿ ಮೌನದಿ ನಡುಗಿ ಭೀತಿಗೊಳುತಿಹುದು. ಒಳ ದನಿಯು ಅಡಗಿಹುದು ಎದೆಯೊಳಗೆ ಉಸಿರಿಲ್ಲ ಕಳೆದೊಗೆದ ಸಿಪ್ಪೆಯೊಲು ಬಾಳಲರಿ...
ಇಲ್ಲಿ ಸಲ್ಲುವುದೆ ಅಲ್ಲಿಯೂ ಸಲ್ಲುವುದೆ ಅಥವ ಅಲ್ಲಿ ಸಲ್ಲುವುದು ಬೇರೆಯೇ ಇಲ್ಲಿಯ ಮಲ್ಲಿಗೆಯು ಅಲ್ಲಿಯು ಮಲ್ಲಿಗೆಯೆ ಅಲ್ಲಿಯ ಮಲ್ಲಿಗೆಯು ಮಾಸುವುದೆ ಇಲ್ಲವೇ ಇಲ್ಲಿಯ ಗುಲಾಬಿಯು ಅಲ್ಲಿಯು ಗುಲಾಬಿಯೆ ಅಲ್ಲಿಯ ಗುಲಾಬಿಗೆ ಮುಳ್ಳುಗಳೆ ಇಲ್ಲವೇ ಇಲ್ಲಿ...
ಇದೇನಿದು ಹಸುವಿಗೂ ಬೋಳುತಲೆಗೂ ಎಲ್ಲಿಂದೆಲ್ಲಿಯ ಸಂಬಂಧ? ಹೌದು ನಿಕಟ ಸಂಬಂಧವಿದೆ ಎಂದು ಕೊಲಂಬಿಯಾ ದೇಶದ ವಿಜ್ಞಾನಿ ‘ಫೇರಿರಾ’ ಹೇಳುತ್ತಾರೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ೪೦ ವರ್ಷದಾಟುತ್ತಿದ್ದಂತೆ ಒಂದೊಂದೇ ಕೂದಲುಗಳು ಉದುರಲಾರಂಬಿಸುತ್...
ಬಯಸಿ ಅನುಭವಿಸಿದ್ದೆ ಬಾಲ್ಯದಲಿ ಸೈಕಲ್ ಯೌವನದಲಿ ಮೊಬೈಕ್ ನಂತರ ಮೋಟರ್ ಕಾರ್ ಬಯಸದೇ ಬರುವುದು ಕಾರ್ಪೋರೇಶನ್ ವ್ಯಾನ್! *****...














