Day: April 8, 2023

ನ್ಯಾಯ

ವಾಲ್ಮೀಕಿ ಕುಮಾರವ್ಯಾಸ ಯಾರೂ ಒದಗಿಸಲಿಲ್ಲ ಹೆಣ್ಣಿಗೆ ನ್ಯಾಯ. ಅದಕ್ಕೇ ತಪ್ಪಲಿಲ್ಲ ಅವಳಿಗೆ ಸತತ ಅನ್ಯಾಯ. ಪತಿಯೇ ಪರದೈವವೆಂದು ಸೀತೆಯ ಶೋಷಿಸಿದರು; ಸಹೋದರ ಭಕ್ತಿಯೆಂದು ಊರ್ಮಿಳೆಯ ಶೋಷಿಸಿದರು; ಮಲತಾಯಿಯೆಂದು […]

ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು

ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು ಬಂದವನ ಘನಕಾವ್ಯ ಹಾರಿಸಿದ ಹೆಮ್ಮೆಯ ತುಂಬು ಹಾಯಿಯೆ ನನ್ನ ಭಾವಗಳ ಹೂಳಿದ್ದು ಹೊತ್ತ ಬಸಿರೊಳೆ ಅದಕೆ ಗೋರಿಯನು ಕಟ್ಟಿದ್ದು […]

ರಾವಣಾಂತರಂಗ – ೧೩

ವಾಲಿಯ ವದೆ ಪೂರ್ವದಲ್ಲಿ ಮಹಿಷಾಸುರನೆಂಬ ರಾಕ್ಷಸನಿದ್ದನು. ಅವನ ತಮ್ಮನ ಹೆಸರು ದುಂದುಬಿ, ದುಂದುಬಿಗೆ ಮಾಯಾವಿಯೆಂಬ ಮಗನಿದ್ದನು. ಒಂದು ಸಲ ಅವನು ಯಕ್ಷನ ಮಗಳನ್ನು ಎಳೆದೊಯ್ಯುತ್ತಿರುವಾಗ ಅವಳ ದುಃಖದ […]

ಸತ್ಯ ಕಾಮ

“ಬಾರದಿರು ನಾನೂರು ಗೋವುಗಳು ಸಂಖ್ಯೆಯಲಿ ನಾಲ್ಕು ಸಾವಿರವಾಗಿ ನಲಿದಾಡುತಿರುವನಕ” ಎಂಬ ಗುರುವಾಣಿಯನು ನಿನ್ನ ತಲೆಯಲಿಹೊತ್ತು ಏಕೆ೦ದು ಏನೆಂದು ಮರುಮಾತನಾಡದೆಯೆ ಧೇನುಗಳ ಮುಂಕೊಂಡು ಹಿಂದುಮುಂದಿಲ್ಲದೆಯೆ ಗುರು ದೈವ ಸಮವೆಂದು […]