ಸಂಸಾರವೆಂಬ ಸಾಗರದಲ್ಲಿ

ಸಂಸಾರವೆಂಬ ಸಾಗರದಲ್ಲಿ ಸಮಾಧಾನಿಯಾಗಿರಬೇಕು| ಸಾಗರದಲೆಯ ಎದುರಿಸಿ ದೋಣಿ ಮುಂದೆ ಸಾಗುವ ಹಾಗೆ ಸಾಗುತ್ತಿರಬೇಕು|| ಸಂಸಾರದಾಳವ ನೆನೆದು ಭಯವನು ಬೀಳದೆ ಸಂಯಮದೊಳಿರಬೇಕು| ಸಂಸಾರ ತೀರವ ಸೇರುವ ತವಕದಿ ಸದಾ ಕುತೂಹಲದಿಂದಿರಬೇಕು|| ಕೈಲಾಗುವಷ್ಟು, ಹಾಸಿಗೆ ಇರುವಷ್ಟು ಕಾಲುಚಾಚುವುದೇ...

ಪದವಾಗುವ ಪ್ರೀತಿ

ಕಾಡುತ್ತಿವೆ ರಾತ್ರಿಗಳು ಹಗಲು ಕಟ್ಟಿದ ಇರುಳ ಕೋಟೆ ಒಳಗೆ ಒಂದೇ ಸಮ ಕತ್ತಿವರಸೆ ಪ್ರಾಣ ಹೋಗದ ಸಾವುಗಳು ಸದ್ದು ಮಾಡದ ನೋವುಗಳ. ಕತ್ತಲ ಸೋನೆ ಚರಿತ್ರೆಯಲ್ಲಿ ತೋಯ್ದ ಮೆದುಳ ನೆಲದಲ್ಲಿ ಮನಸ್ಸಿನ ಬೀಜ ಬಿರಿದು...
ಮುಂಬಯಿ ಮತ್ತು ವ್ಯಾಸರಾಯ ಬಲ್ಲಾಳ – ‘ಉತ್ತರಾಯಣ’ದ ಮೂಲಕ

ಮುಂಬಯಿ ಮತ್ತು ವ್ಯಾಸರಾಯ ಬಲ್ಲಾಳ – ‘ಉತ್ತರಾಯಣ’ದ ಮೂಲಕ

ಅದೇನೋ ಮುಂಬಯಿ ಎಂದೊಡನೇ ವ್ಯಾಸರಾಯಬಲ್ಲಾಳರು ನೆನಪಾಗುತ್ತಾರೆ ಅಥವಾ ವ್ಯಾಸರಾಯ ಬಲ್ಲಾಳರೆಂದೊಡನೇ ಮುಂಬಯಿ ನೆನಪಾಗುತ್ತದೆ. ಅಂದರೆ ಅವರೆಡರ ಅವಿನಾಭಾವ ಸಂಬಂಧವನ್ನು ನಾವು ಹೇಳಿದಂತಾಯಿತು. ಉದ್ಯೋಗವನ್ನರಸಿ ತಮ್ಮ ಯೌವನದಲ್ಲಿಯೇ ಮುಂಬಯಿ ಸೇರಿದ ವ್ಯಾಸರಾಯ ಬಲ್ಲಾಳರಿಗೆ "ನುಡಿ" ಪತ್ರಿಕೆಯ...

ಗುಬ್ಬಚ್ಚಿ ಸಂಸಾರ

ರಾಜು ಮನೆಯ ಗೋಡೆಯಲ್ಲಿ ಗುಬ್ಬಿಯ ಗೂಡು ಇರುವುದು ಹೆಣ್ಣು-ಗಂಡು ನೆಮ್ಮದಿಯಿಂದಲಿ ಬದುಕುತಿದ್ದವು ಆ ಮನೆಯಲ್ಲಿ ಅನ್ನವನ್ನು ಹುಡುಕಲು ಗುಬ್ಬಿಗಳು ಗೂಡು ತೊರೆದು ಹೋಗುವವು ಕಾಳು ಹುಳುಗಳ ಕಚ್ಚಿಕೊಳುತ ಗೂಡಿಗೆ ಮತ್ತೆ ಮರಳುವವು ದಿನಗಳು ಹೀಗೆ...

ಟೀಚರ್ ಏನ್ ಹೇಳ್ತಾರೆ

ಟೀಚರ್ ಹೇಳ್ತಾರೆ ನಮ್ಗೆ ಕಲಿಬೇಕಂತೆ ಹಾಡು ಹಾಡ್ತಾ ಹಾಡ್ತಾ ನಾವು ಕಟ್ಬೇಕಂತೆ ನಾಡು ಟೀಚರ್ ಹೇಳ್ತಾರೆ ನಮ್ಗೆ ಉತ್ಬೇಕಂತೆ ನೆಲ ಎಷ್ಟೆ ಕಷ್ಟ ಬಂದ್ರೂ ಬಿಡಬಾರದಂತೆ ಛಲ ಟೀಚರ್ ಹೇಳ್ತಾರೆ ನಮ್ಗೆ ರೈತ ದೊಡ್ಡೋನಂತೆ...

ಕೊನೆಯ ವಿದಾಯ

ತುಸುತುಸುವೇ ಹತ್ತಿರವಾಗುವ ಕ್ರೂರ ಸಾವಿನ ಸಂಬಂಧ ಪಾಶವೀ ಆಕ್ರಮಣ, ವಿರಹದ ಬಿಸಿ ಮೀರಿ ಹೊರ ಬರುವ ಕರುಳ ಸಂಬಂಧ, ಬದುಕು ಮುದುಡುವಂತೆ ಬೀರುವ ಸುಡು ನೋಟ, ಬದುಕಿನ ಆಳ - ಅಗಲ ಏರುಪೇರಿನಲಿ ಏಕುತ್ತ...

ಮನಃಸ್ಸಾಕ್ಷಿ

ಸದಾ ನನ್ನ ಮನದೊಳಗೆ ಮಿಡಿಯುತಿರು ಸಾಕ್ಷಿಯೇ ಸದಾ ನನ್ನ ಕಿವಿಯೊಳಗೆ ನುಡಿಯೇ ಮನಃಸಾಕ್ಷಿಯೇ ನನ್ನ ನಾಲಿಗೆಯಲಿ ಇರು ನೀನು ನನ್ನ ನಗೆಯಲ್ಲಿ ಇರು ನೀನು ಸದಾ ನನ್ನ ಬಗೆಯಲ್ಲಿರು ಸದಾ ನನ್ನ ಬೆಳಕಾಗಿರು ಕಣ್ಗುರುಡ...
ಬಾಲ್ಯ ವಿವಾಹಗಳ ಕಥೆ

ಬಾಲ್ಯ ವಿವಾಹಗಳ ಕಥೆ

‘ಭವ್ಯ ಭಾರತದಲ್ಲಿ ಬಾಲ್ಯ ವಿವಾಹಗಳು ಜಾಸ್ತಿ ಜರುಗುತ್ತಿವೆ. ಇದಕ್ಕೆ ಮುಖ್ಯ ಕಾರಣಗಳನ್ನು ಕೇಂದ್ರ ಸಾಂಖ್ಯಿಕ ಇಲಾಖೆ ಇತ್ತೀಚೆಗೆ ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆ (ಡಿ‌ಎಲ್‌ಎಚ್‌ಎಸ್) ಅಧ್ಯಯನ ನಡೆಸಿರುವುದು. ಮನೆಯಲ್ಲಿ ಅನಕ್ಷರತೆ, ಬಡತನ, ಮೂಢನಂಬಿಕೆ,...

ಹೃದಯದಲುದಿಸಿದ ಕವಿತೆ

"ನನ್ನ ಹೃದಯದಲುದಿಸಿದ ಕವಿತೆ ನಿನ್ನ ನೆನಪಲೆ ಹಾಡಿದೆ ಚರಿತೆ" ಗರಿಗೆದರುತ ಕುಣಿದಾ ನವಿಲು ಮಳೆ ಹನಿಸಿತು ಕರಗಿಸಿ ಮುಗಿಲು ಗಿರಿ ಕಾನನ ತಬ್ಬಿದ ಹಸಿರು ನಮ್ಮ ಪ್ರೀತಿಗೆ ತಂದಿತು ಉಸಿರು ಎಲ್ಲಾ ನದಿ ಝರಿ...