ಯಾರಿವರು?

ಎಲ್ಲೋ ನೋಡಿದ್ದೇನೆ ಇವರನ್ನು ಕೇಳಿದ್ದೇನೆ ಮಾತುಗಳನ್ನು ಯಾರಿವರು? ಅಟ್ಟದಿಂದ ಬೆಟ್ಟಕ್ಕೆ ಏರಿಸಿ ಧೊಪ್ಪನೆ ಕೆಡುವವರು ಕಂಬಿ ಇಲ್ಲದೆ ರೈಲು ಬಿಡುವ ಅತಿ ಮಾನುಷರು. ಮಾತಿನಲ್ಲೇ ಮನೆ ಕಟ್ಟಿ ಮಾತಿನಲ್ಲೇ ಹೊಟ್ಟೆ ಬಟ್ಟೆ ಮಾತಿನಲ್ಲೇ ಸ್ವರ್ಗ...
ವಚನ ವಿಚಾರ – ಪುರುಷತ್ವ

ವಚನ ವಿಚಾರ – ಪುರುಷತ್ವ

ಆಳುತನದ ಮಾತನೇರಿಸಿ ನುಡಿದಡೆ ಆಗಳೆ ಕಟ್ಟಿದೆನು ಗಂಡುಗಚ್ಚೆಯ ತಿಗುರನೇರಿಸಿ ತಿಲಕವನಿಟ್ಟು ಕೈದುವ ಕೊಂಡು ಕಳನೇರಿದ ಬಳಿಕ ಕಟ್ಟಿದ ನಿರಿ ಸಡಿಲಿಸಿದಡೆ ಇನ್ನು ನಿಮ್ಮಾಣೆ ಕಾಣಾ ಚೆನ್ನಮಲ್ಲಿಕಾರ್ಜುನಾ [ತಿಗುರನೇರಿಸಿ-ಪರಿಮಳ ಲೇಪಿಸಿ, ಕೈದುವ-ಆಯುಧವ, ಕಳ-ಅಖಾಡ] ಅಕ್ಕ ಮಹಾದೇವಿಯ...

ಧರ್ಮ

೧ ಕೂಳಿಲ್ಲದಿಹ ನನಗೆ ಕಲ್ಲಿನಾರ್ಚನೆಯಂತೆ! ಸೆರೆಮನೆಯ ಸೋಬತಿಗೆ ಸೂರ್ಯ ಜಪ ತಪವಂತೆ! ೨ ನಾನೊಲ್ಲದಿಹ ನಾರಿ ನನಗಾಗಿ ಇಹಳಂತೆ! ಪಿತನ ನುಡಿ ಮೀರಿ ನಡೆಯೆ ನರಕವಂತೆ! ೩ ಹೆಣ್ಣಿನಾ ಹಣೆಬರಹ ಪುರುಷ ಬರೆದುದೆ ಅಂತೆ!...

ಗಾಂಧಿ

ಬಾಪು ನೀ ಮಹಾನ್. ಕೃಷಿಯಲ್ಲಿ ನಿನ್ನ ಪ್ರೀತಿಯ ನಿತ್ಯ ಸತ್ಯಗಳು ಹಸಿರು. ಅಹಿಂಸೆಯು ಬಯಲ ಗಾಳಿಯಲಿ ತೇಲಿ ಒಂದು ಸರಳ ಮಾರ್ಗದರ್ಶನ ನಿನ್ನಿಂದ ಜಗಕೆ. ಬದುಕಿನ ಎಲ್ಲಾ ಜಂಝಡದ ಮಧ್ಯೆ ನೀ ಹೇಳಿದ ಪ್ರಾರ್ಥನೆಯ...

ಮನ್ನಿಸುವ ದೇವ

ಲಕ್ಷ ಜನುಮಗಳ ಗಳದಾಟಿ ಬಂದೇವು ಈ ಮನುಜ ಶರೀರ ನಾವು ಪಡೆದೇವು ಈಗಲೂ ಪೂರ್‍ವ ಜನ್ಮಗಳ ಅಭ್ಯಾಸವೆ ನಿದ್ರೆ ಆಹಾರ ಮೈಥುನದ ದುರಭ್ಯಾಸವೆ! ಕ್ಷಣ ಸುಖದ ಲಾಲಸೆ ನಿನಗೇಕೆ ಬಂತು ನೀನು ಸಾಕ್ಷಾತ ಪರಮಾತ್ಮನ...
ವಾಗ್ದೇವಿ – ೪೭

ವಾಗ್ದೇವಿ – ೪೭

ಶಾಬಯನು ಮರಳೆ ಬರುವ ನಿರೀಕ್ಷಣೆಯಿಂದೆ ಶಾದುಕೊಂಡಿರುವ ಕೊತ್ವಾಲನು ದಾರಿಯಲ್ಲಿ ಸಿಕ್ಕಿ ಉಭಯ ಮೂರ್ತಿಗಳು ಹಾಸ್ಯವದನರಾಗಿ ಮೆಲ್ಲಗೆ ಮಾತನಾಡುತ್ತಾ ನಡೆದರು. ಶಾಬಯ್ಯನ ಮನೆಯಲ್ಲಿ ಒಂದೆರಡು ಘಳಿಗೆ ಪರಿಯಂತರ ಇದ್ದು ಕೊತ್ವಾಲನು ತನ್ನ ಮನೆಗೆ ಬಂದ ಬಳಿಕ...

ಸ್ವಪ್ನನೌಕೆ

ಓ ಸ್ವಪ್ನಾಗ್ನಿಸೃಷ್ಟಾ ನೌಕಾರೂಢಾ ಗೂಢಾ ಯಾರವನೋ ಚಿರತರುಣಾ ಬಂದಾ ಹುಬ್ಬೋ, ಅನಂಗನು ಚಿತೆಯಲಿ ಮಣಿಸಿದ ಕಬ್ಬೋ ಆಹಾ ಈ ಕಾಯಾ ಹಿರಣ್ಯಾಗರ್ಭಚ್ಛಾಯಾ - ಆಕೃತಿಬಂಧಾ ಮೌನಾ ಕರಗಿಸಿ ಎರೆದಾ, ಸೆಳೆಮಿಂಚಿನ ತೆರದಾ, ಸವಿನುಡಿ ಛಂದಾ-...

ಎದೆಯ ಹಾಡೆ!

೧ ಸುಮ್ಮಗಿರಬೇಡ ನನ್ನೆದೆಯ ಹಾಡೇ... ಸುಮ್ಮಗಿರಬೇಡ ನನ್ನೆದೆಯ ಹಾಡೇ! ಗುಡುಗಿನಬ್ಬರದಿ ಮೊರೆ, ವೀಣೆ ನುಡಿಸಿಲ್ಲದಿರೆ... ಸತ್ತವರ ಮನೆಯಂತಿದೇನು ಪಾಡೆ ? ಎತ್ತು ದನಿ, ಇನ್ನೊಂದನೇನು ಬೇಡೆ. ೨ ನೀನು ಗುಡುಗುತಲಿರ್ದ್ದರೆದೆಯ ಹಾಡೇ.... ನೀನು ಗುಡುಗುತಲಿರ್ದ್ದರೆದೆಯ...