ಹೆಣ್ಣು ಕೊಟ್ಟ ಮಾವನವರು
ಬರಿ ಛತ್ರಿ ಅಲ್ಲ!
ಅಮಾಯಕ ವರನಿಗೆ
ಟೋಪಿಯೂ ಹಾಕಿ
ಕೋಲನ್ನೂ ಕೊಟ್ಟಿದ್ದರು
ಸ್ವಯಂ ರಕ್ಷಣೆಗೆ!
*****