ಕಡಲಿನಾಳದ ನದಿ

೧ ಜೀಯಾ ಹೀಗೆ ನಿನ್ನ ಮುಂದೆ ಒಳಗಿನದೆಲ್ಲ ಸುರಿದು ಖಾಲಿಯಾಗಿ ನಿಂತುದು ಅದೆಷ್ಟನೆಯ ಸಲವೋ ಲೆಕ್ಕವಿಟ್ಟಿರಬಹುದು ನೀನು. ಮತ್ತೆ ಮತ್ತೆ ನನ್ನ ತುಂಬುವವನು ಕರುಣಾಳು ನೀನೇ ತಾನೇ? ಅಬ್ಬರದ ಶರಧಿಯಲಿ ಅಲೆವ ಮೀನು ನಾನು...
ನಿಷೇಧಿತ ಜಗತ್ತಿನೊಳಗೊಂದು ಇಣುಕುನೋಟ

ನಿಷೇಧಿತ ಜಗತ್ತಿನೊಳಗೊಂದು ಇಣುಕುನೋಟ

ಇದಾಗಲೇ ಹಳೆಯ ಟ್ರೆಂಡ್. ಸಮಾಜದ ವಿಧಿ ನಿಷೇಧಗಳ ಮಧ್ಯೆಯೇ ಬಿಚ್ಚಿಕೊಳ್ಳುತ್ತಿರುವ ಗುಂಪು, ವಿಭಿನ್ನವಾದ ಲೈಂಗಿಕ ವಾಂಛೆ ಹಾಗು ದೈಹಿಕ ಬದಲಾವಣೆಗಳ ಕಾರಣದಿಂದ ಬದಲಾಗುವ ಜೀವನಶೈಲಿಯು ಸಮಾಜದ ಮುಖ್ಯವಾಹಿನಿಯ ಜೀವನಶೈಲಿಯನ್ನು ನಿರಾಕರಿಸುತ್ತದೆ. ಜಗತ್ತಿನಾದ್ಯಂತ ಸಲಿಂಗಕಾಮಿಗಳು ಮುಖ್ಯವಾಹಿನಿಯ...

ದೇಹಿ ಎನ್ನುವಂತೆ ಆ ಮರವ ಬದಲಿಸಿದೊಡೇನು ಲಾಭವೋ?

ದ್ರೋಹವಲಾ ತಮ್ಮ ಬಾಲ್ಯವನೋದಿನೊಳೇರಿಸಿದ ಮನುಜ ಸಹಸ್ರಾಬ್ಧ ಬಾಳುತುಳಿದ ಜೀವಿಗಳ ಬಾಳಿಸು ವ ಹಲಸು ಮಾವಿನಂದದ ಗಿಡಕೊಂದು ದಶಕದ ಬಾಲ್ಯವನು ಸಹಿಸದದನು ತರತರದ ಕಶಿಯೊಳವಸರದಿ ಹರಿಸುವುದು ಬಹು ಕಾಲವೃದ್ಧಿಯೊಳಪ್ಪ ಮೋಪಿಂಗು ಕಾಸಿನ ಕಶಿಯಿಕ್ಕುವುದು - ವಿಜ್ಞಾನೇಶ್ವರಾ...

ಆರತಿಯನೆತ್ತೀರೆ ಗಿಣಿನತ್ತು ಗರತೇರೆ

ಆರತಿಯನೆತ್ತೀರೆ ಗಿಣಿನತ್ತು ಗರತೇರೆ ಸಿದ್ಧಗುರು ಸಿದ್ಧನಿಗೆ ಶುಭವೆನ್ನಿರೆ ಕಣ್ಣು ಕರಪುರ ದೀಪ ಮನವು ತುಪ್ಪದ ದೀಪ ಗಾನಗಂಗಾಧರಗೆ ಜಯವೆನ್ನಿರೆ ಹಸನಾಗಿ ಬನ್ನೀರೆ ಹೊಸಹೂವು ತನ್ನೀರೆ ಆರು ಚಕ್ರದ ಕಮಲ ಶುಭವೆನ್ನಿರೆ ನೀತಿ ನಿಜಗುಣ ಗೆಜ್ಜೆ...

ಉಪದೇಶ

ಬಂದೆಯಾ ಬಾ, ಬಂದಾಯಿತಲ್ಲ ಇನ್ನೇಕೆ ಮೀನಮೇಷ. ಮೂರು ಬಿಟ್ಟು ನಿಂತಿರುವ ಅಭ್ಯಾಗತ ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ ನಿನ್ನದೇನು ಹೆಚ್ಚುಗಾರಿಕೆ ಅರವತ್ತರಲ್ಲಿ ನೀನು ಒಬ್ಬ. ಹೊಸ ವೇಷ ಹಳೆ ಹೆಸರು ಬರಿಗೈಯಲ್ಲಿ ಬಂದಿರುವೆಯಾ ಹೇಗೆ? ಏನೇನು...
ವಚನ ವಿಚಾರ – ಇಲ್ಲೇ ಇದ್ದಾರೆ

ವಚನ ವಿಚಾರ – ಇಲ್ಲೇ ಇದ್ದಾರೆ

ಇದಿರೆನ್ನ ಹಳಿವವರು ಮತಿಯ ಬೆಳಗುವರು ಮನದ ಕಾಳಿಕೆಯ ಕಳೆವವರೆನ್ನ ನಂಟರು ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ ಹೇಯೋಪಾದಿಯ ತೋರುವವರು ಇದು ಕಾರಣ ನಾನನ್ಯ ದೇಶಕ್ಕೆ ಹೋಗೆನು ಸಕಳೇಶ್ವರದೇವರ ತೋರುವರೊಳರು ಇಲ್ಲಿಯೆ [ಕಾಳಿಕೆ-ಕಲ್ಮಶ, ತೋರುವರೊಳರು-ತೋರುಬಲ್ಲಸಮರ್ಥರು] ಸಕಲೇಶಮಾದರಸನ...

ಕಣ್ಣು ಮುಚ್ಚಾಟ!

೧ ಅಜ್ಜ ಕಣ್ಣು ಮುಚ್ಚಿ ಬಿಟ್ಟ! ಕೈಯ ಹಿಡಿದು ಕೇಳಿಬಿಟ್ಟ! ೨ "ಇವಳಬಿಟ್ಟು ಇವಳುಯಾರು? ಇವನಬಿಟ್ಟು ಇವನುಯಾರು?” ೩ ಇವಳುಗಂಗೆ, ಇವಳುಗೌರಿ! ಬ್ರಹ್ಮ, ವಿಷ್ಣು, ರುದ್ರರಿವರು! ೪ "ಹೋಗೆ ಗಂಗಿ, ಹೋಗೆ ಗೌರಿ! ಹೋಗೊ...

ಕೊಂಬೆ

ಈ ಮಾಗಿದ ಸಂಜೆ ಅವಳ ತಲೆಗೂದಲೆಲ್ಲಾ ಬಿಳಿಬಿಳಿ ಮೋಡಗಳ ರಾಶಿ, ಎದೆಯ ಆಳಕ್ಕೆ ಇಳಿವ ಅವಳ ಮೌನ ನೋಟದ ತುಂಬ ಈ ಬದುಕ ನೆರಳು, ಅಲ್ಲಾಡುತ್ತಿವೆ ಹಳದಿ ಎಲೆಗಳು. ಅವಳು ಮಾತನಾಡುವುದಿಲ್ಲ. ಬರೀ ನಿಟ್ಟುಸಿರು...

ಓ ದೇವಿ ಭಾರತಿಯೆ

ಓ ದೇವಿ ಭಾರತೀಯೆ ನಮಿಸುವೆವು ನಿನಗೆ || ಧವಳಗಿರಿ ಹಿಮಾಲಯ ಶುಭ್ರಹಾಸನ ರುದ್ರ ವೀಣೆ ನಿನ್ನ ನಗೆ ಚೇತನ ನವನವೀನತೆಯ ವಿನೂತನ || ಹೃತ್ಪೂರ್‍ವಕ ಹೃಮ್ಮಾನಕ ನವ ವಿಶಾಲ ಹೃದಯ ಸಾಮ್ರಾಜ್ಞಿ ನಿನ್ನ ಚರಣಕೆ...