ಈ ಮಾಗಿದ ಸಂಜೆ ಅವಳ ತಲೆಗೂದಲೆಲ್ಲಾ ಬಿಳಿಬಿಳಿ ಮೋಡಗಳ ರಾಶಿ, ಎದೆಯ ಆಳಕ್ಕೆ ಇಳಿವ ಅವಳ ಮೌನ ನೋಟದ ತುಂಬ ಈ ಬದುಕ ನೆರಳು, ಅಲ್ಲಾಡುತ್ತಿವೆ ಹಳದಿ ಎಲೆಗಳು. ಅವಳು ಮಾತನಾಡುವುದಿಲ್ಲ. ಬರೀ ನಿಟ್ಟುಸಿರು...
ಓ ದೇವಿ ಭಾರತೀಯೆ ನಮಿಸುವೆವು ನಿನಗೆ || ಧವಳಗಿರಿ ಹಿಮಾಲಯ ಶುಭ್ರಹಾಸನ ರುದ್ರ ವೀಣೆ ನಿನ್ನ ನಗೆ ಚೇತನ ನವನವೀನತೆಯ ವಿನೂತನ || ಹೃತ್ಪೂರ್‍ವಕ ಹೃಮ್ಮಾನಕ ನವ ವಿಶಾಲ ಹೃದಯ ಸಾಮ್ರಾಜ್ಞಿ ನಿನ್ನ ಚರಣಕೆ...
ಬಿಟ್ಟರೂ ಬಿಡದೀ ಕಾಮ ಭೂತ ಜೀವನ ಮಾಡಿದೆ ನರಕ ಸಂಭೂತ ಕಾಡುತ್ತಿದೆ ಮಾಯೆ, ಹೆಣ್ಣು ಹೊನ್ನು ಎಲ್ಲಿದೆಯೊ ಶಿವನ ಶಾಂತಿ ಜೊನ್ನ ಪ್ರತಿಜ್ಞೆ ಮಾಡುತ್ತಿರುವೆ ನಿತ್ಯ ನಾನು ಇಹ ಸುಖಗಳೆಲ್ಲವೂ ತ್ಯಜಿಸಬೇಕೆಂದು ಮತ್ತೊಂದುಗಳಿಗೆ ನನ್ನ...
ದೇವಾಲಯದ ಪ್ರವೇಶವು ಚಂಚಲನೇತ್ರರು ಚಾಕರರ ಪರಿಮುಖ ತನ್ನ ಕಡೆಯಿಂದ ಆಗ ಬೇಕಾಗಿರುವ ಸಾಹಿತ್ಯಗಳನ್ನು ಒದಗಿಸಿ ದೇವಾಲ ಯದ ಆಯಾ ಠಾವಿನಲ್ಲಿ ಇರಿಸುವುದಕ್ಕೆ ಪೂರ್ವಾರಭ್ಯ ನಡೆದು ಬಂದ ಪದ್ಧತಿಗನುಗುಣವಾಗಿ ಪ್ರಾರಂಭಮಾಡೋಣಾಯಿತು. ಅದನ್ನು ವಿರೋಧಿ ಸಬೇಕೆಂದು ಶತ್ರು...