Day: June 8, 2023

ದೇಹಿ ಎನ್ನುವಂತೆ ಆ ಮರವ ಬದಲಿಸಿದೊಡೇನು ಲಾಭವೋ?

ದ್ರೋಹವಲಾ ತಮ್ಮ ಬಾಲ್ಯವನೋದಿನೊಳೇರಿಸಿದ ಮನುಜ ಸಹಸ್ರಾಬ್ಧ ಬಾಳುತುಳಿದ ಜೀವಿಗಳ ಬಾಳಿಸು ವ ಹಲಸು ಮಾವಿನಂದದ ಗಿಡಕೊಂದು ದಶಕದ ಬಾಲ್ಯವನು ಸಹಿಸದದನು ತರತರದ ಕಶಿಯೊಳವಸರದಿ ಹರಿಸುವುದು ಬಹು ಕಾಲವೃದ್ಧಿಯೊಳಪ್ಪ […]

ಆರತಿಯನೆತ್ತೀರೆ ಗಿಣಿನತ್ತು ಗರತೇರೆ

ಆರತಿಯನೆತ್ತೀರೆ ಗಿಣಿನತ್ತು ಗರತೇರೆ ಸಿದ್ಧಗುರು ಸಿದ್ಧನಿಗೆ ಶುಭವೆನ್ನಿರೆ ಕಣ್ಣು ಕರಪುರ ದೀಪ ಮನವು ತುಪ್ಪದ ದೀಪ ಗಾನಗಂಗಾಧರಗೆ ಜಯವೆನ್ನಿರೆ ಹಸನಾಗಿ ಬನ್ನೀರೆ ಹೊಸಹೂವು ತನ್ನೀರೆ ಆರು ಚಕ್ರದ […]

ಉಪದೇಶ

ಬಂದೆಯಾ ಬಾ, ಬಂದಾಯಿತಲ್ಲ ಇನ್ನೇಕೆ ಮೀನಮೇಷ. ಮೂರು ಬಿಟ್ಟು ನಿಂತಿರುವ ಅಭ್ಯಾಗತ ತೋರಿಕೆಗಾದರೂ ಕೋರಬೇಕಲ್ಲ ಸುಸ್ವಾಗತ ನಿನ್ನದೇನು ಹೆಚ್ಚುಗಾರಿಕೆ ಅರವತ್ತರಲ್ಲಿ ನೀನು ಒಬ್ಬ. ಹೊಸ ವೇಷ ಹಳೆ […]

ವಚನ ವಿಚಾರ – ಇಲ್ಲೇ ಇದ್ದಾರೆ

ಇದಿರೆನ್ನ ಹಳಿವವರು ಮತಿಯ ಬೆಳಗುವರು ಮನದ ಕಾಳಿಕೆಯ ಕಳೆವವರೆನ್ನ ನಂಟರು ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ ಹೇಯೋಪಾದಿಯ ತೋರುವವರು ಇದು ಕಾರಣ ನಾನನ್ಯ ದೇಶಕ್ಕೆ ಹೋಗೆನು ಸಕಳೇಶ್ವರದೇವರ […]

ಕಣ್ಣು ಮುಚ್ಚಾಟ!

೧ ಅಜ್ಜ ಕಣ್ಣು ಮುಚ್ಚಿ ಬಿಟ್ಟ! ಕೈಯ ಹಿಡಿದು ಕೇಳಿಬಿಟ್ಟ! ೨ “ಇವಳಬಿಟ್ಟು ಇವಳುಯಾರು? ಇವನಬಿಟ್ಟು ಇವನುಯಾರು?” ೩ ಇವಳುಗಂಗೆ, ಇವಳುಗೌರಿ! ಬ್ರಹ್ಮ, ವಿಷ್ಣು, ರುದ್ರರಿವರು! ೪ […]